EXPLAINER: ಮಾದಕವ್ಯಸನ, ಬಂದೂಕು ಖರೀದಿ; ಪುತ್ರನಿಗೆ ಬೈಡನ್ ಕ್ಷಮಾದಾನ! ಮುಂದೇನು?
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್ ಬೈಡನ್ ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ. ಆದರೆ, ಇದರ ನಡುವೆಯೇ ಹಂಟರ್ ಅವರ ತಂದೆಯೂ ಆಗಿರುವ ಅಧ್ಯಕ್ಷ ಜೋ ಬೈಡನ್ ಅವರು ಪುತ್ರನಿಗೆ ಕ್ಷಮಾದಾನ ನೀಡಿರುವುದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.Last Updated 3 ಡಿಸೆಂಬರ್ 2024, 13:40 IST