ಶನಿವಾರ, 3 ಜನವರಿ 2026
×
ADVERTISEMENT

waste collection

ADVERTISEMENT

ಹಿಮಾಚಲ ಪ್ರದೇಶ: 13 ಸಾವಿರ ಅಡಿ ಎತ್ತರ ಪರ್ವತದಲ್ಲಿ ಕಸದ ರಾಶಿ

Manimahesh Yatra: ಎತ್ತರದ ಶಿಖರ, ಹಿಮ ಮುಚ್ಚಿದ ಗುಡ್ಡ ಎಲ್ಲವೂ ನೋಡಲು ಚಂದ. ಆದರೆ ಇಂತಹ ಸುಂದರ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆದು ಮಲೀನಗೊಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಿಮಾಚಲ ಪ್ರದೇಶದ ಮಣಿಮಹೇಶ್ ಯಾತ್ರೆ ನಡೆಯುವ 13 ಸಾವಿರ ಅಡಿ ಎತ್ತರದಲ್ಲಿ ಕಸ ಸಂಗ್ರಹವಾಗಿದೆ.
Last Updated 31 ಡಿಸೆಂಬರ್ 2025, 16:01 IST
ಹಿಮಾಚಲ ಪ್ರದೇಶ: 13 ಸಾವಿರ ಅಡಿ ಎತ್ತರ ಪರ್ವತದಲ್ಲಿ ಕಸದ ರಾಶಿ

ಬೆಂಗಳೂರು| ಕಸ ವಿಲೇವಾರಿಗೆ ಪೌರಕಾರ್ಮಿಕರ ತಂಡ: ಡಿ.ಕೆ. ಶಿವಕುಮಾರ್‌

‘ಜಿಬಿಎ ವತಿಯಿಂದ 8-10 ಪೌರ ಕಾರ್ಮಿಕರ ತಂಡ ಮಾಡಲಾಗುತ್ತದೆ. ಈ ತಂಡವು ನಗರ ಪ್ರದಕ್ಷಿಣೆ ಮಾಡಿ ಎಲ್ಲೆಲ್ಲಿ ಕಸ ಇದೆ ಎಂಬುದನ್ನು ಗುರುತಿಸಿ, ಅದನ್ನು ವಿಲೇವಾರಿ ಮಾಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 1 ಡಿಸೆಂಬರ್ 2025, 15:56 IST
ಬೆಂಗಳೂರು| ಕಸ ವಿಲೇವಾರಿಗೆ ಪೌರಕಾರ್ಮಿಕರ ತಂಡ: ಡಿ.ಕೆ. ಶಿವಕುಮಾರ್‌

ಹುಲಸೂರ: ಕಸ ವಿಲೇವಾರಿ ಘಟಕಗಳಾದ ಮುಖ್ಯ ರಸ್ತೆಗಳು

Garbage Disposal Issue: ಹುಲಸೂರ ಪಟ್ಟಣದಲ್ಲಿ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿಗಳಿಂದ ದುರ್ವಾಸನೆ ಹರಡುತ್ತಿದ್ದು, ಗ್ರಾಮ ಪಂಚಾಯಿತಿ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
Last Updated 18 ಅಕ್ಟೋಬರ್ 2025, 6:02 IST
ಹುಲಸೂರ: ಕಸ ವಿಲೇವಾರಿ ಘಟಕಗಳಾದ ಮುಖ್ಯ ರಸ್ತೆಗಳು

ಬೆಂಗಳೂರು | ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ: ವ್ಯಾಪಾರಿಗಳಿಂದ ದೂರು

Bengaluru Pollution: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಹೊಂದಿಕೊಂಡಿರುವ ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಇಡೀ ಪ್ರದೇಶಕ್ಕೆ ದೂಳಿನ ಮಜ್ಜನವಾಗುತ್ತಿದೆ.
Last Updated 15 ಸೆಪ್ಟೆಂಬರ್ 2025, 15:52 IST
ಬೆಂಗಳೂರು | ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ: ವ್ಯಾಪಾರಿಗಳಿಂದ ದೂರು

ಹುಳಿಯಾರು | ಅರಣ್ಯ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ: ಪ.ಪಂ ಟ್ರ್ಯಾಕ್ಟರ್‌ ವಶ

Waste Management: ಪಟ್ಟಣದ ಘನತ್ಯಾಜ್ಯವನ್ನು ಕೆಂಕೆರೆ ಸಮೀಪದ ಕುದುರೆ ಕಣಿವೆ ಅರಣ್ಯ ಪ್ರದೇಶದಲ್ಲಿ ಸುರಿದ ಸಂಬಂಧ ಪಟ್ಟಣ ಪಂಚಾಯಿತಿ ಟ್ರ್ಯಾಕ್ಟರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದರು
Last Updated 27 ಆಗಸ್ಟ್ 2025, 5:39 IST
ಹುಳಿಯಾರು | ಅರಣ್ಯ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ: ಪ.ಪಂ ಟ್ರ್ಯಾಕ್ಟರ್‌ ವಶ

ಕೊಣನೂರು | ಕಾವೇರಿ ನದಿ ಒಡಲಿಗೆ ತ್ಯಾಜ್ಯ; ಆತಂಕ

ಕೇರಳಾಪುರದ ಕಸಕ್ಕಿಲ್ಲ ಮುಕ್ತಿ: ದೇವಾಲಯಗಳ ಪಕ್ಕದಲ್ಲೇ ಕಸದ ರಾಶಿ
Last Updated 8 ಮೇ 2025, 4:42 IST
ಕೊಣನೂರು | ಕಾವೇರಿ ನದಿ ಒಡಲಿಗೆ ತ್ಯಾಜ್ಯ; ಆತಂಕ

ಕಲಬುರಗಿ: ಕಸದಿಂದ ಗ್ರಾ.ಪಂ.ಗೆ ₹ 2.73 ಲಕ್ಷ ವರಮಾನ

ಜಿಲ್ಲೆಯ 54 ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಕಸ ಸಂಗ್ರಹ
Last Updated 6 ಮೇ 2025, 6:00 IST
ಕಲಬುರಗಿ: ಕಸದಿಂದ ಗ್ರಾ.ಪಂ.ಗೆ ₹ 2.73 ಲಕ್ಷ ವರಮಾನ
ADVERTISEMENT

ಕಸದಿಂದ ಸಿಎನ್‌ಜಿ ತಯಾರಿ; ಪುತ್ತೂರು ಮಾದರಿ

ಕಸ ವಿಲೇವಾರಿ ಸಮಸ್ಯೆಗೆ ಸುಸ್ಥಿರ, ಪರಿಸರಸ್ನೇಹಿ ಪರಿಹಾರ ಕಂಡುಕೊಂಡ ನಗರಸಭೆ
Last Updated 3 ಜನವರಿ 2025, 0:30 IST
ಕಸದಿಂದ ಸಿಎನ್‌ಜಿ ತಯಾರಿ; ಪುತ್ತೂರು ಮಾದರಿ

ಮಲೇಬೆನ್ನೂರು: ಮಾದರಿ ತ್ಯಾಜ್ಯ ಸಂಗ್ರಹಣಾ ಘಟಕ

ಮಲೇಬೆನ್ನೂರು ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯಕ್ಕೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಪುರಸಭೆಯಿಂದ ತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಿಸಲಾಗಿದೆ. ವೈಜ್ಞಾನಿಕವಾಗಿ ನಿರ್ಮಿಸಿರುವ ಈ ಘಟಕದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ.
Last Updated 27 ಫೆಬ್ರುವರಿ 2024, 5:59 IST
ಮಲೇಬೆನ್ನೂರು: ಮಾದರಿ ತ್ಯಾಜ್ಯ ಸಂಗ್ರಹಣಾ ಘಟಕ

ವ್ಯರ್ಥ ಲೋಹವಾಯ್ತು ಆಕರ್ಷಕ ಕಲಾಕೃತಿ

ಪಾಲಿಕೆಯಿಂದ ಉಪಕ್ರಮ, ವಿವಿಧ ಉದ್ಯಾನಗಳಿಗೆ ಮೆರುಗು
Last Updated 8 ಫೆಬ್ರುವರಿ 2023, 19:30 IST
ವ್ಯರ್ಥ ಲೋಹವಾಯ್ತು ಆಕರ್ಷಕ ಕಲಾಕೃತಿ
ADVERTISEMENT
ADVERTISEMENT
ADVERTISEMENT