VIDEO: ಇದು ನೈಸರ್ಗಿಕ ಜಲಪಾತವಲ್ಲ, ಗಣಿಗಾರಿಕೆಯಿಂದ ಸೃಷ್ಟಿಯಾದ ವಿಸ್ಮಯ
Belagavi Waterfall Video: ಪ್ರಕೃತಿ ವಿಸ್ಮಯದಂತೆ ಕಾಣುವ ಈ ಕಿತವಾಡ ಜಲಪಾತ ಬೆಳಗಾವಿಯಿಂದ 18 ಕಿ.ಮೀ ದೂರದಲ್ಲಿದೆ. ನೈಸರ್ಗಿಕವಲ್ಲ, ಗಣಿಗಾರಿಕೆಯಿಂದ ನಿರ್ಮಿತವಾದ ಈ ದೃಶ್ಯ ಆಕರ್ಷಕವಾಗಿದೆ.Last Updated 17 ಜುಲೈ 2025, 16:11 IST