ಕಾವೇರಿಗೂ ತಟ್ಟಿದ ದರ ಭಾರ: ಇಂದಿನಿಂದ ನೀರಿನ ದರ ಪ್ರತಿ ಲೀಟರ್ಗೆ 1 ಪೈಸೆ ಏರಿಕೆ
ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆ ಮಾಡಿದ್ದು, ಗೃಹ ಬಳಕೆ ನೀರಿಗೆ ಪ್ರತಿ ಲೀಟರ್ಗೆ 0.15 ಪೈಸೆಯಿಂದ 1 ಪೈಸೆವರೆಗೂ ಹೆಚ್ಚಳವಾಗಲಿದೆ. ಏಪ್ರಿಲ್ 10ರಿಂದಲೇ ಹೊಸ ದರ ಜಾರಿಯಾಗಲಿದೆ.Last Updated 9 ಏಪ್ರಿಲ್ 2025, 23:30 IST