ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Water plant

ADVERTISEMENT

ಕನಕಗಿರಿ: ದಶಕ ಕಳೆದರೂ ಆರಂಭವಾಗದ ನೀರಿನ ಘಟಕ!

ಬಿರುಬೇಸಿಗೆ ಮುಗಿದು ಮುಂಗಾರು ಸಮೀಪಿಸುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ವಾಂತಿ ಭೇದಿ ಪ್ರಕರಣಗಳು ವರದಿಯಾಗುತ್ತಿದ್ದು ಕೆಲವು ಕಡೆ ನೀರಿಲ್ಲ. ಇದ್ದರೂ ಶುದ್ಧವಾಗಿಲ್ಲ. ಪೂರೈಕೆ ಸಮಸ್ಯೆಯಿಂದಾಗಿ ಜನ ನಿತ್ಯ ಪರದಾಡುವಂತಾಗಿದೆ.
Last Updated 15 ಜೂನ್ 2023, 23:30 IST
ಕನಕಗಿರಿ: ದಶಕ ಕಳೆದರೂ ಆರಂಭವಾಗದ ನೀರಿನ ಘಟಕ!

ಇಂದು ವಿಶ್ವ ಜಲ ದಿನ: ಜೀವಜಲ ಉಳಿಸಲು ಸಕಾಲ

ನೀರಿನ ನಿರ್ಣಾಯಕ ಪ್ರಾಮುಖ್ಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್‌ 22ರಂದು ವಿಶ್ವ ಜಲ ದಿನ ಆಚರಿಸಲಾಗುತ್ತದೆ.
Last Updated 22 ಮಾರ್ಚ್ 2023, 7:12 IST
ಇಂದು ವಿಶ್ವ ಜಲ ದಿನ: ಜೀವಜಲ ಉಳಿಸಲು ಸಕಾಲ

ಸಂಪಾದಕೀಯ | ನೀರಿನ ಘಟಕ ಅಳವಡಿಕೆಯಲ್ಲಿ ಅಕ್ರಮ: ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿದಿದೆ. ಇದರಿಂದಾಗಿ ಕೆಲವು ಪ್ರದೇಶಗಳ ಜನರು ಫ್ಲೋರೈಡ್‌, ಆರ್ಸೆನಿಕ್‌ ಸೇರಿದಂತೆ ಅಪಾಯಕಾರಿ ರಾಸಾಯನಿಕಗಳಿಂದ ಕಲುಷಿತವಾಗಿರುವ
Last Updated 22 ಫೆಬ್ರುವರಿ 2023, 4:14 IST
ಸಂಪಾದಕೀಯ | ನೀರಿನ ಘಟಕ ಅಳವಡಿಕೆಯಲ್ಲಿ ಅಕ್ರಮ: ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ

ಶುದ್ಧ ನೀರು ಅಕ್ರಮ: ತನಿಖೆಗೆ ವಿಧಾನಮಂಡಲದ ಜಂಟಿ ಸದನ ಸಮಿತಿ ಶಿಫಾರಸು

ಟೆಂಡರ್‌ ಇಲ್ಲದೇ ಅನುಷ್ಠಾನ lಒಂದು ಘಟಕಕ್ಕೆ ₹45 ಲಕ್ಷದವರೆಗೆ ವೆಚ್ಚ
Last Updated 20 ಫೆಬ್ರುವರಿ 2023, 23:12 IST
ಶುದ್ಧ ನೀರು ಅಕ್ರಮ: ತನಿಖೆಗೆ ವಿಧಾನಮಂಡಲದ ಜಂಟಿ ಸದನ ಸಮಿತಿ ಶಿಫಾರಸು

ಪ್ರದರ್ಶನಕ್ಕೆ ಸೀಮಿತವಾದ ನೀರಿನ ಘಟಕಗಳು: ‘ಶುದ್ಧ’ ನೀರು ಸದ್ದಷ್ಟೇ ಜೋರು

ನೀರು ಶುದ್ಧವೋ ಅಶುದ್ಧವೋ ಅಸ್ಪಷ್ಟ
Last Updated 30 ಜೂನ್ 2019, 2:20 IST
ಪ್ರದರ್ಶನಕ್ಕೆ ಸೀಮಿತವಾದ ನೀರಿನ ಘಟಕಗಳು: ‘ಶುದ್ಧ’ ನೀರು ಸದ್ದಷ್ಟೇ ಜೋರು

ಫ್ಲೋರೈಡ್‌ ಜತೆ ರಾಸಾಯನಿಕ; ಆತಂಕಕಾರಿ ಬೆಳವಣಿಗೆ

ಮರೀಚಿಕೆಯಾಗಿರುವ ಶುದ್ಧ ಕುಡಿಯುವ ನೀರು
Last Updated 29 ಜೂನ್ 2019, 20:04 IST
ಫ್ಲೋರೈಡ್‌ ಜತೆ ರಾಸಾಯನಿಕ; ಆತಂಕಕಾರಿ ಬೆಳವಣಿಗೆ

ಬಾಗಿಲು ಮುಚ್ಚಿದ ಶುದ್ಧ ನೀರಿನ ಘಟಕಗಳು

ಬೀದರ್ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ
Last Updated 29 ಜೂನ್ 2019, 20:01 IST
ಬಾಗಿಲು ಮುಚ್ಚಿದ ಶುದ್ಧ ನೀರಿನ ಘಟಕಗಳು
ADVERTISEMENT

‘ಶುದ್ಧ’ ನೀರು ಸದ್ದಷ್ಟೇ ಜೋರು:  ಶಾಸಕರು, ಸಚಿವರು ಏನಂತಾರೆ?

ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯು ಸಂಪೂರ್ಣ ವಿಫಲಗೊಂಡಿದೆ. 18 ಸಾವಿರ ಘಟಕ ಗಳನ್ನು ಸ್ಥಾಪಿಸಲಾಗಿದೆ. ಯೋಜನೆಯಿಂದ ಗುತ್ತಿಗೆದಾರರಿಗೆ ಪ್ರಯೋಜನವಾಯಿತು.
Last Updated 29 ಜೂನ್ 2019, 20:00 IST
‘ಶುದ್ಧ’ ನೀರು ಸದ್ದಷ್ಟೇ ಜೋರು:  ಶಾಸಕರು, ಸಚಿವರು ಏನಂತಾರೆ?

ಗ್ರಾಮ ಪಂಚಾಯ್ತಿಗೆ ಶುದ್ಧ ನೀರಿನ ‘ಹೊರೆ’

ಗ್ರಾಮೀಣ ಪ್ರದೇಶಗಳಲ್ಲಿ ನೀಗಿದ ದಾಹ l ವಿದ್ಯುತ್, ಜಲಮೂಲಗಳ ಕೊರತೆ lಎಲ್ಲೆಲ್ಲೂ ನಿರ್ವಹಣೆಯದ್ದೇ ಸಮಸ್ಯೆ
Last Updated 29 ಜೂನ್ 2019, 19:59 IST
ಗ್ರಾಮ ಪಂಚಾಯ್ತಿಗೆ ಶುದ್ಧ ನೀರಿನ ‘ಹೊರೆ’

ಸ್ಮಾರಕವಾಗಿ ಉಳಿದ ನೀರಿನ ಘಟಕಗಳು!

ಯಳಂದೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೆಟ್ಟುನಿಂತ ಘಟಕಗಳು
Last Updated 6 ಡಿಸೆಂಬರ್ 2018, 20:12 IST
ಸ್ಮಾರಕವಾಗಿ ಉಳಿದ ನೀರಿನ ಘಟಕಗಳು!
ADVERTISEMENT
ADVERTISEMENT
ADVERTISEMENT