ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕಲುಷಿತ ತಾಣವಾಗುತ್ತಿದೆ ಕೊರ್ಲಕುಂಟೆ
ಬ್ರಿಟಿಷರು ನಿರ್ಮಿಸಿದ ಚಿತ್ರಾವತಿ ಒಡ್ಡು, ಕಣಜದಲ್ಲಿನ ನೀರನ್ನು ರಾಜಕಾಲುವೆಗಳ ಮೂಲಕ ಹರಿಸಿದ ಕೊರ್ಲಕುಂಟೆ ಇದೀಗ ಊರಿನ ಕಲುಷಿತ ನೀರು ಹರಿಸುವ ಗುಂಡಿಯಾಗಿದೆ. ಕಸ, ತ್ಯಾಜ್ಯ, ಕಲುಷಿತಗೊಂಡು ವಿನಾಶದ ಅಂಚಿಗೆ ಸರಿದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.Last Updated 16 ಡಿಸೆಂಬರ್ 2024, 6:55 IST