ಕಟ್ಟೆಯ ರಸ್ತೆಯ ಪಕ್ಕದಲ್ಲಿ ಮನೆಗಳ ಕಸ ಮಾಂಸದ ತ್ಯಾಜ್ಯಗಳ ಚೀಲ ರಾಶಿ
ಊರಿನ ಕಲುಷಿತ ನೀರು ಸಂಗ್ರಹ ಆಗಿರುವುದು
ಅಧಿಕಾರಿಗಳು ಜನಪ್ರತಿನಿಧಿಗಳು ಕೆರೆ ಕುಂಟೆ ಕಾಲುವೆಗಳನ್ನು ಸ್ವಚ್ಛ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು
ಬಿ.ವಿ.ನರಸಿಂಹಮೂರ್ತಿ ವಕೀಲ
ನಾಮಫಲಕ ಹಾಕಿಸಲಾಗುವುದು
ಕೆಲವೇ ತಿಂಗಳಲ್ಲಿ ಒಳಚರಂಡಿ ಯೋಜನೆ ಆರಂಭವಾಗುತ್ತದೆ. ಊರಿನ ಕಲುಷಿತ ನೀರನ್ನು ಒಳಚರಂಡಿ ಮೂಲಕ ಕಲುಷಿತ ನೀರಿನ ಘಟಕಕ್ಕೆ ಹರಿಸಲಾಗುವುದು. ಕಸ ಕಡ್ಡಿ ತ್ಯಾಜ್ಯ ಹಾಕದಂತೆ ನಾಮಫಲಕ ಹಾಕಿಸಲಾಗುವುದು. ಸಾರ್ವಜನಿಕರು ಕೊರ್ಲಕುಂಟೆ ಕೆರೆಗೆ ಕಸ ತ್ಯಾಜ್ಯ ಹಾಕಬಾರದು. ಕುಂಟೆ ಸುತ್ತಲೂ ಸ್ವಚ್ಛತೆ ಮಾಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ತಿಳಿಸಿದರು.