ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಪಿ.ಎಸ್.ರಾಜೇಶ್

ಸಂಪರ್ಕ:
ADVERTISEMENT

ಬಾಗೇಪಲ್ಲಿ: ಕೆರೆಗೆ ಹರಿದ ಎಚ್.ಎನ್.ವ್ಯಾಲಿ ನೀರು

Lift Irrigation: ಹೆಬ್ಬಾಳ-ನಾಗವಾರ ಏತ ನೀರಾವರಿ ಯೋಜನೆಯಿಂದ ಬಾಗೇಪಲ್ಲಿ ತಾಲ್ಲೂಕಿನ 24 ಗ್ರಾಮಗಳ ಕೆರೆಗಳಲ್ಲಿ ನೀರು ತುಂಬಿ ಸಂಗ್ರಹವಾಗುತ್ತಿರುವುದರಿಂದ ಅಂತರ್ಜಲ ಮಟ್ಟದಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿದೆ.
Last Updated 27 ಅಕ್ಟೋಬರ್ 2025, 6:53 IST
ಬಾಗೇಪಲ್ಲಿ: ಕೆರೆಗೆ ಹರಿದ ಎಚ್.ಎನ್.ವ್ಯಾಲಿ ನೀರು

ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

Diwali: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಾಡಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಪಟ್ಟಣದ ಮಾರುಕಟ್ಟೆಯಲ್ಲಿ ಹಬ್ಬದ ವಸ್ತುಗಳನ್ನು ಖರೀದಿ ಮಾಡಲು ಸಾಲುಗಟ್ಟಿದ್ದರು.
Last Updated 20 ಅಕ್ಟೋಬರ್ 2025, 4:22 IST
ಬಾಗೇಪಲ್ಲಿ | ಬೆಳಕಿನ ಹಬ್ಬ: ವ್ಯಾಪಾರ ಜೋರು

ಬಾಗೇಪಲ್ಲಿ | ಕಾಯಕಲ್ಪಕ್ಕೆ ಕಾದಿದೆ ಹಿರಣ್ಯೇಶ್ವರ ದೇವಾಲಯ

Temple Restoration Appeal: ಬಾಗೇಪಲ್ಲಿ: ಐತಿಹಾಸಿಕ ಹಿರಣ್ಯೇಶ್ವರ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಪುರಾತನ ಕಾಲದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಈ ದೇವಾಲಯವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 18 ಅಕ್ಟೋಬರ್ 2025, 6:28 IST
ಬಾಗೇಪಲ್ಲಿ | ಕಾಯಕಲ್ಪಕ್ಕೆ ಕಾದಿದೆ ಹಿರಣ್ಯೇಶ್ವರ ದೇವಾಲಯ

ಬಾಗೇಪಲ್ಲಿಯಲ್ಲಿ ಗುಂಡಿಗಳ ಕಾರುಬಾರು: ವಾಹನ ಸವಾರರಿಗೆ ತೊಂದರೆ

Road Condition: ಬಾಗೇಪಳ್ಳಿ ಪಟ್ಟಣದ ಡಿವಿಜಿ ಮುಖ್ಯರಸ್ತೆ ಸೇರಿದಂತೆ ಹಲವು ಬೀದಿಗಳಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಗುಂಡಿಗಳೇ ಬಿದ್ದಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ನೀರು ಕೆರೆಯಂತಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
Last Updated 13 ಅಕ್ಟೋಬರ್ 2025, 6:22 IST
ಬಾಗೇಪಲ್ಲಿಯಲ್ಲಿ ಗುಂಡಿಗಳ ಕಾರುಬಾರು: ವಾಹನ ಸವಾರರಿಗೆ ತೊಂದರೆ

ಕಡತ ಪಡೆಯಲು ತಪ್ಪದ ಕಿರಿಕಿರಿ: ಕಂದಾಯ ಇಲಾಖೆಯಲ್ಲಿ 32 ಕಾಯಂ ಖಾಲಿ ಹುದ್ದೆ

Government Jobs Karnataka: ಬಾಗೇಪಳ್ಳಿ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ 77 ಹುದ್ದೆಗಳಲ್ಲಿ 32 ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಪ್ರಮಾಣ ಪತ್ರ, ಕಡತ, ದಾಖಲೆ ಪಡೆಯಲು ತೊಂದರೆ ಉಂಟಾಗಿದೆ. ದಲಿತ ಹಕ್ಕುಗಳ ಸಮಿತಿ ಖಾಲಿ ಹುದ್ದೆ ಭರ್ತಿ ಬೇಡಿಕೆ ಮುಂದಿಟ್ಟಿದೆ.
Last Updated 24 ಸೆಪ್ಟೆಂಬರ್ 2025, 7:06 IST
ಕಡತ ಪಡೆಯಲು ತಪ್ಪದ ಕಿರಿಕಿರಿ: ಕಂದಾಯ ಇಲಾಖೆಯಲ್ಲಿ 32 ಕಾಯಂ ಖಾಲಿ ಹುದ್ದೆ

ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳು ಮರೀಚಿಕೆ: ಸ್ಥಳೀಯರ ಆರೋಪ

Basic Facilities Issue: ಬಾಗೇಪಳ್ಳಿಯ ಜಿ.ವಿ. ಶ್ರೀರಾಮರೆಡ್ಡಿ ಬಡಾವಣೆಯಲ್ಲಿ ಶುದ್ಧ ನೀರು, ಸಿಸಿ ರಸ್ತೆ, ಚರಂಡಿ, ಬೀದಿದೀಪಗಳ ಕೊರತೆಯಿಂದ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
Last Updated 17 ಸೆಪ್ಟೆಂಬರ್ 2025, 6:07 IST
ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳು ಮರೀಚಿಕೆ: ಸ್ಥಳೀಯರ ಆರೋಪ

ಬಾಗೇಪಲ್ಲಿ | ಬಾಗೇಪಲ್ಲಿ ದಾಹ ನೀಗುವುದೇ ಕೃಷ್ಣಾ ನದಿ ನೀರು

ಆಂಧ್ರಪ್ರದೇಶದ ಕುಪ್ಪಂಗೆ ಹರಿದ ಕೃಷ್ಣಾ ನದಿ ನೀರು ತಾಲ್ಲೂಕಿಗೂ ಹರಿಸಲು ಒತ್ತಾಯ
Last Updated 3 ಸೆಪ್ಟೆಂಬರ್ 2025, 5:32 IST
ಬಾಗೇಪಲ್ಲಿ | ಬಾಗೇಪಲ್ಲಿ ದಾಹ ನೀಗುವುದೇ ಕೃಷ್ಣಾ ನದಿ ನೀರು
ADVERTISEMENT
ADVERTISEMENT
ADVERTISEMENT
ADVERTISEMENT