ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

water supplay

ADVERTISEMENT

ಪ್ರಜಾವಾಣಿ ವರದಿ ಪರಿಣಾಮ| ಮಸ್ಕಲ್ ತಾಂಡಾಕ್ಕೆ ಕುಡಿಯುವ ನೀರು ಪೂರೈಕೆ

ಔರಾದ್ ತಾಲ್ಲೂಕಿನ ಮಸ್ಕಲ್ ಹಾಗೂ ಚಟ್ನಾಳ ತಾಂಡಾದಲ್ಲಿ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ.
Last Updated 7 ಏಪ್ರಿಲ್ 2024, 14:35 IST
ಪ್ರಜಾವಾಣಿ ವರದಿ ಪರಿಣಾಮ|  ಮಸ್ಕಲ್ ತಾಂಡಾಕ್ಕೆ ಕುಡಿಯುವ ನೀರು ಪೂರೈಕೆ

ಬತ್ತಿವೆ ಕೊಡಗಿನ ನೀರಿನ ಸೆಲೆಗಳು!

ಮಡಿಕೇರಿಯಲ್ಲಿ ನೀರಿನ ಅಭಾವ ಸೃಷ್ಟಿಯಾದದ್ದಾದರೂ ಏಕೆ?
Last Updated 12 ಏಪ್ರಿಲ್ 2023, 10:58 IST
ಬತ್ತಿವೆ ಕೊಡಗಿನ ನೀರಿನ ಸೆಲೆಗಳು!

ಕುಂಟನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆ: 18ಕ್ಕೂ ಹೆಚ್ಚು ಜನ ಅಸ್ವಸ್ಥ

ವಾಂತಿ-ಬೇಧಿಯಿಂದ 18ಕ್ಕೂ ಹೆಚ್ಚು ಜನ ಅಸ್ವಸ್ಥ
Last Updated 3 ಏಪ್ರಿಲ್ 2023, 6:00 IST
 ಕುಂಟನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆ: 18ಕ್ಕೂ ಹೆಚ್ಚು ಜನ ಅಸ್ವಸ್ಥ

Video| ಇಂಧನವಿಲ್ಲದೆ ಪಂಪ್ ರನ್: ನಿರಂತರ ನೀರು ಪೂರೈಕೆಗೆ ಕೃಷಿಕನ ಯಶಸ್ವಿ ಪ್ರಯೋಗ

Last Updated 25 ಮಾರ್ಚ್ 2023, 12:54 IST
fallback

ತಿಕೋಟಾದಲ್ಲಿ ಕುಡಿಯುವ ನೀರಿಗೆ ತತ್ವಾರ!

ನಿರಂತರ ನೀರು ಪೂರೈಕೆಗೆ ಬೇಡಿಕೆ, ಟ್ಯಾಂಕ್ ನಿರ್ಮಿಸಿದರೂ ನೀರು ಪೂರೈಕೆ ಇಲ್ಲ
Last Updated 19 ಮಾರ್ಚ್ 2023, 10:24 IST
ತಿಕೋಟಾದಲ್ಲಿ ಕುಡಿಯುವ ನೀರಿಗೆ ತತ್ವಾರ!

ಒಳನೋಟ: ಶುದ್ಧ ನೀರು ಕೊಡುವಲ್ಲಿ ಜೆಜೆಎಂ ಅನುಷ್ಠಾನ– ಗುರಿ ತಲುಪಲು ಏದುಸಿರು

‘ಮನೆ ಮನೆಗೂ ಗಂಗೆ’ ಘೋಷಣೆಯಡಿ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ ಮಿಷನ್‌ (ಜೆಜೆಎಂ) ಕಾಮಗಾರಿಗಳ ಅನುಷ್ಠಾನಕ್ಕೆ ಹತ್ತಾರು ಅಡೆತಡೆ ಎದುರಾಗುತ್ತಲೇ ಇವೆ. 2023–24ನೇ ಆರ್ಥಿಕ ವರ್ಷದ ಅಂತ್ಯದೊಳಗೆ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ಸಾಧಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೆಜ್ಜೆ ಹಾಕಲು ಏದುಸಿರು ಬಿಡುತ್ತಿದೆ.
Last Updated 2 ಜುಲೈ 2022, 20:15 IST
ಒಳನೋಟ: ಶುದ್ಧ ನೀರು ಕೊಡುವಲ್ಲಿ ಜೆಜೆಎಂ ಅನುಷ್ಠಾನ– ಗುರಿ ತಲುಪಲು ಏದುಸಿರು

ಕೋವಿಡ್‌ ಲಸಿಕೆ ಪಡೆಯಲು ನಕಾರ: ನೀರು, ವಿದ್ಯುತ್‌ ಸ್ಥಗಿತ!

ಪಾವಗಡ (ತುಮಕೂರು): ಕೋವಿಡ್‌ ಲಸಿಕೆ ಪಡೆಯಲು ಹಿಂಜರಿದ ಕನುಮಲಚೆರುವು ಬಡಾವಣೆಯ 40ಕ್ಕೂ ಹೆಚ್ಚಿನ ಮನೆಗಳಿಗೆ ಅಧಿಕಾರಿಗಳು ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.
Last Updated 14 ನವೆಂಬರ್ 2021, 1:15 IST
ಕೋವಿಡ್‌ ಲಸಿಕೆ ಪಡೆಯಲು ನಕಾರ: ನೀರು, ವಿದ್ಯುತ್‌ ಸ್ಥಗಿತ!
ADVERTISEMENT

ನೀರಾವರಿ ಯೋಜನೆಯಲ್ಲಿ ಅಕ್ರಮ: ‘ದೋಷ’ಕ್ಕೆ ಅಧಿಕಾರಿಗಳಲ್ಲ, ಸಮಾಲೋಚಕರು ಕಾರಣ!

ಬೃಹತ್‌ ನೀರಾವರಿ ಯೋಜನೆಯಲ್ಲಿ ಅಕ್ರಮ: ಸತ್ಯಶೋಧನಾ ತಂಡದ ಶೋಧ
Last Updated 10 ಅಕ್ಟೋಬರ್ 2021, 3:04 IST
ನೀರಾವರಿ ಯೋಜನೆಯಲ್ಲಿ ಅಕ್ರಮ: ‘ದೋಷ’ಕ್ಕೆ ಅಧಿಕಾರಿಗಳಲ್ಲ, ಸಮಾಲೋಚಕರು ಕಾರಣ!

ನೀರು ಪೂರೈಕೆಯಲ್ಲಿ ನಾಳೆ ವ್ಯತ್ಯಯ

ನಗರದಲ್ಲಿ ಸೆ.26ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 24 ಸೆಪ್ಟೆಂಬರ್ 2021, 22:57 IST
fallback

ಸಂಕೇಶ್ವರ: ಕಲುಷಿತ ನೀರು ಪೂರೈಕೆ

ಮಳೆಗಾಲದ ಪ್ರಾರಂಭದ ದಿನಗಳಲ್ಲಿಯೆ ಕಳೆದ 5 ದಿನಗಳಿಂದ ಸಂಕೇಶ್ವರ ಪಟ್ಟಣಕ್ಕೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಜನರು ದೂರಿದ್ದಾರೆ.
Last Updated 26 ಜೂನ್ 2021, 4:32 IST
ಸಂಕೇಶ್ವರ: ಕಲುಷಿತ ನೀರು ಪೂರೈಕೆ
ADVERTISEMENT
ADVERTISEMENT
ADVERTISEMENT