ವಿಮಾನ ನಿಲ್ದಾಣ ರಸ್ತೆ ಬಳಕೆಗೆ ಶಾಲೆಗಳ ‘ಪ್ಲಾಸ್ಟಿಕ್ ಬೇಕು’ ಅಭಿಯಾನ
ಬಿಗ್ ಎಫ್ಎಂನ ಆರ್.ಜೆಗಳು ನಗರದ 20 ಶಾಲೆಗಳಲ್ಲಿ ‘#ಪ್ಲಾಸ್ಟಿಕ್ ಬೇಕು’ ಅಭಿಯಾನ ನಡೆಸಲಿದ್ದು, ಸಂಗ್ರಹಿಸಿದ ಪ್ಲಾಸ್ಟಿಕ್ಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳಿಗೆ ಬಳಕೆ ಮಾಡಲಾಗುತ್ತದೆ.Last Updated 2 ನವೆಂಬರ್ 2019, 9:11 IST