ದ್ವಿತೀಯ ಪಿಯು | ಪ್ರಾಯೋಗಿಕ ಪರೀಕ್ಷೆಗೂ ‘ವೆಬ್‌ಕಾಸ್ಟಿಂಗ್’: ಪರೀಕ್ಷಾ ಮಂಡಳಿ
Exam Surveillance Karnataka: ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ವೆಬ್‌ಕಾಸ್ಟಿಂಗ್ ಕಡ್ಡಾಯವಾಗಿದ್ದು, ಸಿಸಿಟಿವಿ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ನಿಗಾ ವ್ಯವಸ್ಥೆ ಜಾರಿಗೆ ಬರುವುದಾಗಿ ಮಂಡಳಿ ತಿಳಿಸಿದೆ.Last Updated 31 ಡಿಸೆಂಬರ್ 2025, 23:30 IST