ಒಂದು ರಾಷ್ಟ್ರ, ಒಂದು ಚುನಾವಣೆ | ಸಲಹೆ ಆಹ್ವಾನಿಸಲು ವೆಬ್‌ಸೈಟ್: ಪಿ.ಪಿ ಚೌಧರಿ
'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಬಗ್ಗೆ ದೇಶದಾದ್ಯಂತ ಜನರ ಸಲಹೆಗಳನ್ನು ಆಹ್ವಾನಿಸಲು ಮಸೂದೆಗಳ ಪರಿಶೀಲನೆಗೆ ರಚಿಸಿರುವ ಜಂಟಿ ಸಂಸದೀಯ ಸಮಿತಿಯು ಶೀಘ್ರದಲ್ಲೇ ಈ ವೆಬ್‌ಸೈಟ್ ಅನ್ನು ಪ್ರಾರಂಭಿಸಲಿದೆ.Last Updated 11 ಮಾರ್ಚ್ 2025, 14:26 IST