ಗುರುವಾರ, 3 ಜುಲೈ 2025
×
ADVERTISEMENT

wedding gift

ADVERTISEMENT

ಸಾಮೂಹಿಕ ವಿವಾಹ ಯೋಜನೆ: ವಧುವಿಗೆ ‘ಸಿಂಧೂರ’ದ ಉಡುಗೊರೆ

ಸಾಮೂಹಿಕ ವಿವಾಹ ಯೋಜನೆಯಡಿ ವಧುವಿಗೆ ‘ಸಿಂದೂರ ದಾನಿ’ಯ ಉಡುಗೊರೆ ನೀಡಲಾಗುವುದು ಎಂದು ಉತ್ತರ ಪ್ರದೇಶದ ಸಮಾಜ ಕಲ್ಯಾಣ ಸಚಿವ ಅಸೀಮ್ ಅರುಣ್‌ ಬುಧವಾರ ಪ್ರಕಟಿಸಿದರು.
Last Updated 28 ಮೇ 2025, 15:32 IST
ಸಾಮೂಹಿಕ ವಿವಾಹ ಯೋಜನೆ: ವಧುವಿಗೆ ‘ಸಿಂಧೂರ’ದ ಉಡುಗೊರೆ

ಉತ್ತರ ಪ್ರದೇಶದಲ್ಲಿ ವರನಿಗೆ ಬುಲ್ಡೋಜರ್ ಉಡುಗೊರೆ

ಹೆಣ್ಣು ಮಕ್ಕಳ ಮದುವೆ ವೇಳೆ ಪೋಷಕರು, ಕಾರು, ಗೃಹೋಪಯೋಗಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ.
Last Updated 17 ಡಿಸೆಂಬರ್ 2022, 14:14 IST
ಉತ್ತರ ಪ್ರದೇಶದಲ್ಲಿ ವರನಿಗೆ ಬುಲ್ಡೋಜರ್ ಉಡುಗೊರೆ

ವರದಕ್ಷಿಣೆ ಬೇಡ, ಅದರ ಬದಲು 1001 ಗಿಡ ಕೊಡಿ ಎಂದ ವರ

ಒಡಿಶಾದ ಕೇಂದ್ರಪಡಾ ಜಿಲ್ಲೆಯಲ್ಲಿ 33ರ ಹರೆಯದ ಅಧ್ಯಾಪಕರೊಬ್ಬರು ತಮ್ಮ ಮದುವೆಗೆ ವರದಕ್ಷಿಣೆ ಬೇಡ, ಅದರ ಬದಲು 1001 ಗಿಡಗಳನ್ನು ನೀಡಿದರೆ ಸಾಕು ಎಂದು ಎಂದು ವಧುವಿನ ಹೆತ್ತವರಿಗೆ ಹೇಳಿದ್ದಾರೆ.
Last Updated 25 ಜೂನ್ 2018, 11:33 IST
ವರದಕ್ಷಿಣೆ ಬೇಡ, ಅದರ ಬದಲು 1001 ಗಿಡ ಕೊಡಿ ಎಂದ ವರ
ADVERTISEMENT
ADVERTISEMENT
ADVERTISEMENT
ADVERTISEMENT