Olympics: ಮೀರಾಬಾಯಿ ಅವರ ತೂಕ ವಿಭಾಗಕ್ಕೆ ಕೊಕ್; 53 ಕೆ.ಜಿ.ವಿಭಾಗದಲ್ಲಿ ಅವಕಾಶ
Olympics Weightlifting: ಭಾರತದ ವೇಟ್ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಅವರ ತೂಕ ವಿಭಾಗವನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕೈಬಿಡಲಾಗಿದೆ. ಅವರು ಮುಂದಿನ ಸ್ಪರ್ಧೆಗಳಲ್ಲಿ 53 ಕೆ.ಜಿ. ವಿಭಾಗದಲ್ಲಿ ಭಾಗವಹಿಸಬೇಕಿದೆ.Last Updated 4 ನವೆಂಬರ್ 2025, 13:13 IST