ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಮೀರಾಬಾಯಿಗೆ ಬೆಳ್ಳಿ
Mirabai Silver Medal: ನಾರ್ವೆಯ ಫೋರ್ಡೆಯಲ್ಲಿ ನಡೆದ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಮೀರಾಬಾಯಿ ಚಾನು 48 ಕೆ.ಜಿ ವಿಭಾಗದಲ್ಲಿ 199 ಕೆ.ಜಿ ಎತ್ತಿ ಬೆಳ್ಳಿ ಪದಕ ಜಯಿಸಿದರು. ಇದು ಅವರ ಮೂರನೇ ವಿಶ್ವಕಪ್ ರಜತ ಸಾಧನೆ.Last Updated 3 ಅಕ್ಟೋಬರ್ 2025, 14:32 IST