ಮಮತಾ ಬ್ಯಾನರ್ಜಿ ಹೆಣ್ಣು ಹುಲಿ, ಅವರು ಶರಣಾಗುವುದಿಲ್ಲ: ಮೆಹಬೂಬ ಮುಫ್ತಿ ವಿಶ್ವಾಸ
ED ದಾಳಿ ವಿಚಾರವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಪಿಡಿಪಿ ಅಧ್ಯಕ್ಷೆ ಮಹಬೂಬಾ ಮುಫ್ತಿ ಪ್ರತಿಕ್ರಿಯೆ. ಮಮತಾ ಬ್ಯಾನರ್ಜಿ ಧೈರ್ಯಶಾಲಿ ‘ಹೆಣ್ಣು ಹುಲಿ’, ಅವರು ಕೇಂದ್ರ ಸರ್ಕಾರದ ಎದುರು ಶರಣಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.Last Updated 9 ಜನವರಿ 2026, 13:17 IST