ಶನಿವಾರ, 14 ಮಾರ್ಚ್ 2026
×
ADVERTISEMENT

West Bengal election

ADVERTISEMENT

ಮೋದಿ ಕಾರ್ಯಕ್ರಮದ ಕರಪತ್ರ ಹಂಚುತ್ತಿರುವವರನ್ನು ಪೊಲೀಸರಿಗೊಪ್ಪಿಸಿ ಎಂದ ಮಮತಾ

West Bengal Politics: ಬಿಜೆಪಿ ಕಾರ್ಯಕರ್ತರು ಮತ್ತು ಅವರ ಸಹಾಯಕ ಏಜೆನ್ಸಿಗಳು ನಾವು ಧರಣಿ ಮಾಡುತ್ತಿರುವ ಸ್ಥಳದಲ್ಲಿ ಕರಪತ್ರ ಹಂಚುವ ಮೂಲಕ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Last Updated 9 ಮಾರ್ಚ್ 2026, 9:51 IST
ಮೋದಿ ಕಾರ್ಯಕ್ರಮದ ಕರಪತ್ರ ಹಂಚುತ್ತಿರುವವರನ್ನು ಪೊಲೀಸರಿಗೊಪ್ಪಿಸಿ ಎಂದ ಮಮತಾ

ಎಸ್‌ಐಆರ್‌ಗೆ ಪ್ರವೇಶ ಪತ್ರ, ತೇರ್ಗಡೆ ಪ್ರಮಾಣಪತ್ರವೂ ಗುರುತಿನ ಚೀಟಿ: ಸುಪ್ರೀಂ

West Bengal SIR: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ 10ನೇ ತರಗತಿ ಪ್ರವೇಶಪತ್ರ ಹಾಗೂ ತೇರ್ಗಡೆ ಪ್ರಮಾಣಪತ್ರವನ್ನು ಪೂರಕ ಗುರುತಿನ ದಾಖಲೆಯಾಗಿ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Last Updated 25 ಫೆಬ್ರುವರಿ 2026, 14:07 IST
ಎಸ್‌ಐಆರ್‌ಗೆ ಪ್ರವೇಶ ಪತ್ರ, ತೇರ್ಗಡೆ ಪ್ರಮಾಣಪತ್ರವೂ ಗುರುತಿನ ಚೀಟಿ: ಸುಪ್ರೀಂ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಮಾ.1ರಿಂದ ಸಿಆರ್‌ಪಿಎಫ್ ನಿಯೋಜನೆ

Election Security: ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ 480 ತುಕಡಿಗಳನ್ನು ಮಾರ್ಚ್‌ 1ರಿಂದಲೇ ಅಲ್ಲಿಗೆ ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 15:42 IST
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಮಾ.1ರಿಂದ ಸಿಆರ್‌ಪಿಎಫ್ ನಿಯೋಜನೆ

ಭೂ ಶಾಶ್ವತ ಕಾರಿಡಾರ್–ಹೈಸ್ಪೀಡ್ ರೈಲು ಯೋಜನೆ: ಚುನಾವಣಾ ರಾಜ್ಯಗಳಿಗೆ ಬಂಪರ್

Budget 2026: ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್‌ನಲ್ಲಿ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಈ ರಾಜ್ಯಗಳು ನಿರೀಕ್ಷೆಯಂತೆ ಬಜೆಟ್‌ನಲ್ಲಿ ಸಿಂಹಪಾಲು ಪಡೆದುಕೊಂಡಿವೆ.
Last Updated 1 ಫೆಬ್ರುವರಿ 2026, 10:29 IST
ಭೂ ಶಾಶ್ವತ ಕಾರಿಡಾರ್–ಹೈಸ್ಪೀಡ್ ರೈಲು ಯೋಜನೆ: ಚುನಾವಣಾ ರಾಜ್ಯಗಳಿಗೆ ಬಂಪರ್

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಐವರು ನೋಡಲ್‌ ಅಧಿಕಾರಿಗಳ ನೇಮಕ

ಕೋಲ್ಕತ್ತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೊದಲ ಹಂತದ ಪರಿಶೀಲನೆಗಾಗಿ ಚುನಾವಣಾ ಆಯೋಗವು ಐದು ಮಂದಿಯನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ.
Last Updated 15 ಡಿಸೆಂಬರ್ 2025, 15:50 IST
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಐವರು ನೋಡಲ್‌ ಅಧಿಕಾರಿಗಳ ನೇಮಕ

2026ರ ಬಳಿಕ ಮಮತಾ ದೀದಿ ಮುಖ್ಯಮಂತ್ರಿಯಾಗಿರುವುದಿಲ್ಲ: ಅಮಿತ್ ಶಾ

Amit Shah criticizes Mamata Banerjee for opposing Wakf law till 2026, alleges state-sponsored violence and bias against Hindus in Bengal.
Last Updated 1 ಜೂನ್ 2025, 11:02 IST
2026ರ ಬಳಿಕ ಮಮತಾ ದೀದಿ ಮುಖ್ಯಮಂತ್ರಿಯಾಗಿರುವುದಿಲ್ಲ: ಅಮಿತ್ ಶಾ

Assembly Elections: ಭವಾನಿಪುರದಿಂದ ಸ್ಪರ್ಧಿಸುವಂತೆ ಮಮತಾಗೆ ಸುವೇಂದು ಸವಾಲು

ಪಶ್ಚಿಮ ಬಂಗಾಳ ವಿಧಾನಸಭೆಗೆ 2026ರಲ್ಲಿ ನಡೆಯುವ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ ಸವಾಲು ಹಾಕಿದ್ದಾರೆ.
Last Updated 13 ಮಾರ್ಚ್ 2025, 6:17 IST
Assembly Elections: ಭವಾನಿಪುರದಿಂದ ಸ್ಪರ್ಧಿಸುವಂತೆ ಮಮತಾಗೆ ಸುವೇಂದು ಸವಾಲು
ADVERTISEMENT

ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ ಮುಖದ ಮೇಲೆ ಮೂತ್ರ ಮಾಡಿದ ಟಿಎಂಸಿ ಸದಸ್ಯರು

ಗುರುವಾರ ರಾತ್ರಿ ಟಿಎಂಸಿಯ ಕಾರ್ಯಕರ್ತರು ಅಪಹರಣ ಮಾಡಿ, ಗಾರ್ಬೆಟದಲ್ಲಿರುವ ಪಕ್ಷದ ಕಚೇರಿಗೆ ತಂದಿದ್ದಾರೆ. ಅಲ್ಲಿ ಆವರ ಮೇಲೆ ಹಲ್ಲೆ ನಡೆಸಿದ್ದಾರೆ. ನೀರು ಕೇಳಿದಾಗ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ.
Last Updated 15 ಜುಲೈ 2023, 13:27 IST
ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ ಮುಖದ ಮೇಲೆ ಮೂತ್ರ ಮಾಡಿದ ಟಿಎಂಸಿ ಸದಸ್ಯರು

ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ ಅಸಿಂಧುಗೊಳಿಸಲು ಕೋರಿದ್ದ ಅರ್ಜಿ ವಜಾ

ಸಂವಿಧಾನದ ಮೂಲ ತತ್ವಗಳು ಪಾಲನೆ ಆಗದಿರುವ ಹಾಗೂ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯದಿರುವ ಕಾರಣ ಪಶ್ಚಿಮ ಬಂಗಾಳದ 2023ರ ಪಂಚಾಯತ್‌ ಚುನಾವಣೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕಲ್ಕತ್ತ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.
Last Updated 12 ಜುಲೈ 2023, 13:51 IST
ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ ಅಸಿಂಧುಗೊಳಿಸಲು ಕೋರಿದ್ದ ಅರ್ಜಿ ವಜಾ

West Bengal Panchayat polls: ಭರ್ಜರಿ ಗೆಲುವು ದಾಖಲಿಸಿದ ಆಡಳಿತಾರೂಢ ಟಿಎಂಸಿ

ದಕ್ಷಿಣ 24 ಪರಗಣ ಜಿಲ್ಲೆಯ ಭಂಗೋರ್‌ನಲ್ಲಿ ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ನ ಇಬ್ಬರು ಕಾರ್ಯಕರ್ತರು ಸೇರಿದಂತೆ ಒಟ್ಟು ಮೂರು ಮಂದಿಯ ಹತ್ಯೆಯಾಗಿದೆ. ಹಲವು ಮಂದಿ ಗಾಯಗೊಂಡಿದ್ದಾರೆ. ಮತ ಎಣಿಕೆ ಕೇಂದ್ರದ ಹೊರಗಡೆ ನಡೆದ ಘರ್ಷಣೆಯಲ್ಲಿ ಇದು ಸಂಭವಿಸಿದೆ.
Last Updated 12 ಜುಲೈ 2023, 10:04 IST
West Bengal Panchayat polls: ಭರ್ಜರಿ ಗೆಲುವು ದಾಖಲಿಸಿದ ಆಡಳಿತಾರೂಢ ಟಿಎಂಸಿ
ADVERTISEMENT
ADVERTISEMENT
ADVERTISEMENT