ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

whitehouse

ADVERTISEMENT

ಗ್ರೀನ್‌ಕಾರ್ಡ್‌, ವೀಸಾ ನೀಡಿಕೆ ಪ್ರಕ್ರಿಯೆ ಸುಧಾರಣೆಗೆ ಎಲ್ಲ ಯತ್ನ: ಶ್ವೇತಭವನ

ಬಹುಬೇಡಿಕೆ ಇರುವ ಎಚ್‌–1ಬಿ ವೀಸಾ ಹಾಗೂ ಬಾಕಿ ಇರುವ ಗ್ರೀನ್‌ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕೆ ಅಧ್ಯಕ್ಷ ಜೋ ಬೈಡನ್‌ ಆಡಳಿತವು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶ್ವೇತಭವನ ಹೇಳಿದೆ.
Last Updated 29 ಫೆಬ್ರುವರಿ 2024, 13:11 IST
ಗ್ರೀನ್‌ಕಾರ್ಡ್‌, ವೀಸಾ ನೀಡಿಕೆ ಪ್ರಕ್ರಿಯೆ ಸುಧಾರಣೆಗೆ ಎಲ್ಲ ಯತ್ನ: ಶ್ವೇತಭವನ

ಜಾಗತಿಕ ಬಿಕ್ಕಟ್ಟಿಗೆ ಪರಿಹಾರ ನಿರ್ಧಾರ ಕೈಗೊಳ್ಳಲು ಭಾರತ ಮುಕ್ತ: ಶ್ವೇತಭವನ

‘ಭಾರತವು ಎಂದಿಗೂ ಅಮೆರಿಕದ ಕಾರ್ಯತಂತ್ರ ಪಾಲುದಾರಿಕೆ ರಾಷ್ಟ್ರವಾಗಿಯೇ ಇರಲಿದ್ದು, ಅದು ಜಗತ್ತಿನ ಯಾವುದೇ ಬಿಕ್ಕಟ್ಟಿನ ಕುರಿತು ತೀರ್ಮಾನ ಕೈಗೊಳ್ಳಲು ಅದು ಮುಕ್ತವಾಗಿದೆ’ ಎಂದು ಶ್ವೇತಭವನ ಹೇಳಿದೆ.
Last Updated 9 ನವೆಂಬರ್ 2023, 10:38 IST
ಜಾಗತಿಕ ಬಿಕ್ಕಟ್ಟಿಗೆ ಪರಿಹಾರ ನಿರ್ಧಾರ ಕೈಗೊಳ್ಳಲು ಭಾರತ ಮುಕ್ತ: ಶ್ವೇತಭವನ

ಭಾರತ ಪ್ರಖರ ಪ್ರಜಾಪ್ರಭುತ್ವ ರಾಷ್ಟ್ರ: ಶ್ವೇತಭವನ ಮೆಚ್ಚುಗೆ

ಭಾರತದ ಪ್ರಜಾಪ್ರಭುತ್ವವು ಅತ್ಯಂತ ಪ್ರಖರವಾದುದು, ಯಾರು ಬೇಕಾದರೂ ದೆಹಲಿಗೆ ಹೋಗಿ ಇದನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಶ್ವೇತಭವನ ಮಂಗಳವಾರ ಹೇಳಿದೆ.
Last Updated 6 ಜೂನ್ 2023, 15:58 IST
ಭಾರತ ಪ್ರಖರ ಪ್ರಜಾಪ್ರಭುತ್ವ ರಾಷ್ಟ್ರ: ಶ್ವೇತಭವನ ಮೆಚ್ಚುಗೆ

ವೈಟ್‌ಹೌಸ್‌ನಲ್ಲಿ ಮೊಮ್ಮಗಳ ಮದುವೆ ಮಾಡಲು ಜೊ ಬೈಡನ್ ದಂಪತಿ ಭರ್ಜರಿ ಸಿದ್ದತೆ

ಮ್ಮ ಮೊಮ್ಮಗಳ ಮದುವೆ ತಯಾರಿಯನ್ನು ವೈಟ್‌ಹೌಸ್‌ನಲ್ಲಿ (ಶ್ವೇತಭವನ) ನಡೆಸಲು ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ಭರ್ಜರಿ ತಯಾರಿ ನಡೆಸಿದ್ದಾರೆ. ಜೊ ಬೈಡನ್ ಹಾಗೂ ಜಿಲ್ ಬೈಡನ್ ದಂಪತಿಯ ಹಿರಿಯ ಮೊಮ್ಮಗಳಾದ ನಯೋಮಿ ಬೈಡನ್ ಅವರು ತಮ್ಮ ದೀರ್ಘಕಾಲದ ಗೆಳೆಯನನ್ನು ವರಿಸುತ್ತಿದ್ದಾರೆ.
Last Updated 5 ಏಪ್ರಿಲ್ 2022, 3:14 IST
ವೈಟ್‌ಹೌಸ್‌ನಲ್ಲಿ ಮೊಮ್ಮಗಳ ಮದುವೆ ಮಾಡಲು ಜೊ ಬೈಡನ್ ದಂಪತಿ ಭರ್ಜರಿ ಸಿದ್ದತೆ

ಫ್ಯಾಕ್ಟ್‌ಚೆಕ್: ಬೈಡನ್ ಶ್ವೇತಭವನ ಪ್ರವೇಶಿಸಿದಾಗ ವೇದಘೋಷಗಳು ಮೊಳಗಿದವೇ?

ಅಮೆರಿಕದ ನೂತನ ಅಧ್ಯಕ್ಷರಾಗಿ ಜೊ ಬೈಡನ್ ಅವರು ಶ್ವೇತಭವನಕ್ಕೆ ಮೊದಲ ದಿನ ಅಡಿಯಿಟ್ಟಾಗ ವೇದಘೋಷಗಳು ಮೊಳಗಿದ ವಿಡಿಯೊ ವೈರಲ್ ಆಗಿದೆ. ಇದನ್ನು ನೂರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಪರಂಪರೆಗೆ ಅಮೆರಿಕದಲ್ಲಿ ದೊಡ್ಡ ಮಹತ್ವ ಸಿಗುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಜೊ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಎಂದು ಮಾಧ್ಯಮಗಳು ಘೋಷಿಸಿವೆ. ಆದರೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅವರು ಮುಂದಿನ ವರ್ಷದ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಶ್ವೇತಭವನ ಪ್ರವೇಶಿಸಲಿದ್ಧಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗೂ ಬೈಡನ್ ಅವರಿಗೂ ಸಂಬಂಧವಿಲ್ಲ ಎಂದು ಲಾಜಿಕಲ್ ಇಂಡಿಯನ್ಸ್ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ.
Last Updated 22 ನವೆಂಬರ್ 2020, 21:25 IST
ಫ್ಯಾಕ್ಟ್‌ಚೆಕ್: ಬೈಡನ್ ಶ್ವೇತಭವನ ಪ್ರವೇಶಿಸಿದಾಗ ವೇದಘೋಷಗಳು ಮೊಳಗಿದವೇ?

ಅಮೆರಿಕ: ಶ್ವೇತಭವನದ ಮುಖ್ಯಸ್ಥರಾಗಿ ರಾನ್‌ಕ್ಲೈನ್

ಬೈಡನ್ ದೀರ್ಘಕಾಲದ ಸಹಾಯಕನಿಗೆ ಒಲಿದ ಅದೃಷ್ಟ
Last Updated 12 ನವೆಂಬರ್ 2020, 5:54 IST
ಅಮೆರಿಕ: ಶ್ವೇತಭವನದ ಮುಖ್ಯಸ್ಥರಾಗಿ ರಾನ್‌ಕ್ಲೈನ್

ಶ್ವೇತಭವನ ವಿರುದ್ಧ ಸಿಎನ್‌ಎನ್‌ ದಾವೆ

ಸಂಸ್ಥೆಯ ಪತ್ರಕರ್ತ ಜಿಮ್‌ ಅಕೋಸ್ಟಾ ಅವರ ಪತ್ರಿಕಾ ಮಾನ್ಯತೆಯನ್ನು ರದ್ದು ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ಕ್ರಮವನ್ನು ಖಂಡಿಸಿರುವ ಸಿಎನ್‌ಎನ್‌, ಶ್ವೇತಭವನದ ವಿರುದ್ಧ ಮಂಗಳವಾರಮೊಕದ್ದಮೆ ಹೂಡಿದೆ.
Last Updated 13 ನವೆಂಬರ್ 2018, 16:42 IST
fallback
ADVERTISEMENT

ವರದಿಗಾರನಿಗೆ ಪ್ರವೇಶ ನಿರಾಕರಿಸಿದ ಶ್ವೇತಭವನ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಸಿಎನ್‌ಎನ್‌ ಪ್ರತಿನಿಧಿ ವಾಗ್ವಾದ
Last Updated 8 ನವೆಂಬರ್ 2018, 19:22 IST
ವರದಿಗಾರನಿಗೆ ಪ್ರವೇಶ ನಿರಾಕರಿಸಿದ ಶ್ವೇತಭವನ
ADVERTISEMENT
ADVERTISEMENT
ADVERTISEMENT