ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Wi-Fi

ADVERTISEMENT

15 ಲಕ್ಷ ಮನೆಗಳಿಗೆ ಹೊಸ ವೈ–ಫೈ ಸೇವೆ ವಿಸ್ತರಣೆ: ಏರ್‌ಟೆಲ್‌

ದೇಶದ ದೂರಸಂಪರ್ಕ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್‌, ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 15 ಲಕ್ಷ ಮನೆಗಳಿಗೆ ಹೊಸದಾಗಿ ವೈ–ಫೈ ಸೇವೆಗಳನ್ನು ವಿಸ್ತರಿಸಿದೆ.
Last Updated 30 ಜುಲೈ 2024, 17:33 IST
15 ಲಕ್ಷ ಮನೆಗಳಿಗೆ ಹೊಸ ವೈ–ಫೈ ಸೇವೆ ವಿಸ್ತರಣೆ: ಏರ್‌ಟೆಲ್‌

ಮೈಸೂರು: ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ ಸೇವೆಗೆ ಚಾಲನೆ

ಸಾರ್ವಜನಿಕ ವೈ–ಫೈ ನೀತಿಯಡಿ ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ ಮೊದಲ ‘ಸಾರ್ವಜನಿಕ ದತ್ತಾಂಶ ಕೇಂದ್ರ’ವನ್ನು (ಪಿಡಿಒ) ತಾಲ್ಲೂಕಿನ ರಮ್ಮನಹಳ್ಳಿಯಲ್ಲಿ ಬಿಎಸ್‌ಎನ್‌ಎಲ್‌ ಮಂಡಳಿಯ ನಿರ್ದೇಶಕ ವಿವೇಕ್‌ ಬನ್ಜಾಲ್‌ ಮಂಗಳವಾರ ಉದ್ಘಾಟಿಸಿದರು.
Last Updated 1 ಮಾರ್ಚ್ 2022, 7:37 IST
ಮೈಸೂರು: ರಮ್ಮನಹಳ್ಳಿಯಲ್ಲಿ ಸಾರ್ವಜನಿಕ ವೈ–ಫೈ ಸೇವೆಗೆ ಚಾಲನೆ

ಸಾರ್ವಜನಿಕ ವೈಫೈ ಹಾಟ್‌ಸ್ಟಾಟ್‌: 3 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯತೆ

ಈ ವರ್ಷದೊಳಗೆ ದೇಶದಾದ್ಯಂತ ಒಂದು ಕೋಟಿ ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸುವುದರಿಂದ 2 ರಿಂದ 3 ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ದೂರಸಂಪರ್ಕ ಸಚಿವ ಕೆ. ರಾಜಾರಾಮನ್‌ ಹೇಳಿದ್ದಾರೆ.
Last Updated 22 ಜನವರಿ 2022, 17:47 IST
ಸಾರ್ವಜನಿಕ ವೈಫೈ ಹಾಟ್‌ಸ್ಟಾಟ್‌: 3 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯತೆ

ಟೀ ಅಂಗಡಿಯೂ ಆಗಲಿದೆ ವೈಫೈ ತಾಣ!

ಮಾರ್ಗಸೂಚಿ ಪ್ರಕಟಿಸಿದ ದೂರಸಂಪರ್ಕ ಇಲಾಖೆ
Last Updated 14 ಡಿಸೆಂಬರ್ 2020, 19:30 IST
ಟೀ ಅಂಗಡಿಯೂ ಆಗಲಿದೆ ವೈಫೈ ತಾಣ!

ಸಂಪಾದಕೀಯ: ಸ್ವಾಗತಾರ್ಹ ‘ಪಿಎಂ–ವಾಣಿ’ ಹಲವು ಸಾಧ್ಯತೆಗಳ ಆಗರ

ಪಿಎಂ–ವಾಣಿ ಯೋಜನೆಯು ಎಲ್ಲಿಂದಲಾದರೂ ಕೆಲಸ ಮಾಡುವ ವ್ಯವಸ್ಥೆಯನ್ನು ಬಲಗೊಳಿಸಲು ನೆರವಿಗೆ ಬರಬಹುದು. ಅಕ್ಷರಗಳಲ್ಲಿ ಇರುವ ರೀತಿಯಲ್ಲೇ ಅನುಷ್ಠಾನಕ್ಕೆ ಬಂದರೆ ಹಲವು ಸಾಧ್ಯತೆಗಳನ್ನು ತೆರೆದಿರಿಸುವ ಶಕ್ತಿ ಈ ಯೋಜನೆಗಿದೆ.
Last Updated 13 ಡಿಸೆಂಬರ್ 2020, 19:32 IST
ಸಂಪಾದಕೀಯ: ಸ್ವಾಗತಾರ್ಹ ‘ಪಿಎಂ–ವಾಣಿ’ ಹಲವು ಸಾಧ್ಯತೆಗಳ ಆಗರ

ವೈಫೈ ಡಾಂಗಲ್‌ನಿಂದ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿ

ಬ್ರಾಡ್‌ಬ್ಯಾಂಡ್ ಬಳಸುವವರಿಗೆ ಸಮಸ್ಯೆಗಳು ಕಡಿಮೆ. ಆದರೆ, ಯುಎಸ್‌ಬಿ ಡಾಂಗಲ್ ಅಥವಾ ವೈಫೈ ಡಾಂಗಲ್ ಮೂಲಕ ಇಂಟರ್ನೆಟ್ ವೇಗ ಕಡಿಮೆ ಇರುತ್ತದೆ. ಅಂಥವರು ಉತ್ತಮ ರೀತಿಯಲ್ಲಿ ನೆಟ್‌ವರ್ಕ್ ಸಿಗ್ನಲ್ ಪಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
Last Updated 10 ಜುಲೈ 2020, 10:02 IST
ವೈಫೈ ಡಾಂಗಲ್‌ನಿಂದ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿ

ಆಳ-ಅಗಲ | ಭಾರತ್‌ನೆಟ್‌ ವ್ಯಾಪ್ತಿ ಪ್ರದೇಶದಿಂದ ದೂರ

ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿ, 6.49 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಗೆ ವೈಫೈ ಸಂಪರ್ಕ ಕಲ್ಪಿಸುವ ಮಹತ್ವದ ‘ಭಾರತ್‌ನೆಟ್’ ಯೋಜನೆಯ ಪ್ರಗತಿಯು ನಿರಾಸೆ ಮೂಡಿಸುವಂತಿದೆ. ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕೆ ಅಗತ್ಯವಿರುವ ಆಪ್ಟಿಕಲ್ ಫೈಬರ್ ಕೇಬಲ್‌ ಅಳವಡಿಕೆ ಕಾರ್ಯ ಕುಂಟುತ್ತಲೇ ಸಾಗಿದೆ.
Last Updated 11 ಜೂನ್ 2020, 4:30 IST
ಆಳ-ಅಗಲ | ಭಾರತ್‌ನೆಟ್‌ ವ್ಯಾಪ್ತಿ ಪ್ರದೇಶದಿಂದ ದೂರ
ADVERTISEMENT

ವರ್ಕ್ ಫ್ರಂ ಹೋಂ?: ಮೊಬೈಲ್‌‌ನಿಂದ ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕಿಸುವ ವಿಧಾನ

ಕೊರೊನಾ ವೈರಸ್ ಕಾಟದಿಂದಾಗಿ ಮನೆಯಲ್ಲೇ ಕಚೇರಿ ಕೆಲಸ ಮಾಡುವ ಅನಿವಾರ್ಯತೆಯೇ? ಇಂಟರ್ನೆಟ್ ಸಂಪರ್ಕ ಎಲ್ಲಿಂದ ಎಂಬ ಪ್ರಶ್ನೆಗೆ ಸುಲಭೋಪಾಯ- ನಮ್ಮ ಆಂಡ್ರಾಯ್ಡ್ ಫೋನ್‌ಗಳನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸುವುದು.
Last Updated 28 ಮಾರ್ಚ್ 2020, 9:35 IST
ವರ್ಕ್ ಫ್ರಂ ಹೋಂ?: ಮೊಬೈಲ್‌‌ನಿಂದ ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕಿಸುವ ವಿಧಾನ

ಹಂಪಿಯ ವಿರೂಪಾಕ್ಷ ದೇಗುಲದ ಪರಿಸರದಲ್ಲಿ ವೈ ಫೈ ಸೌಲಭ್ಯ ಮರೀಚಿಕೆ

ವಿರೂಪಾಕ್ಷ ದೇಗುಲದ ಪರಿಸರದಲ್ಲಿ ಎರಡು ತಿಂಗಳಿಂದ ಉಚಿತ ಸೇವೆ ಸ್ಥಗಿತ
Last Updated 6 ಸೆಪ್ಟೆಂಬರ್ 2019, 19:30 IST
ಹಂಪಿಯ ವಿರೂಪಾಕ್ಷ ದೇಗುಲದ ಪರಿಸರದಲ್ಲಿ ವೈ ಫೈ ಸೌಲಭ್ಯ ಮರೀಚಿಕೆ

ನೈರುತ್ಯ ರೈಲ್ವೆಯ ಎಲ್ಲ ನಿಲ್ದಾಣಗಳಲ್ಲಿ ವೈ–ಫೈ

ನೈರುತ್ಯ ರೈಲ್ವೆಯು ತನ್ನ ವಲಯ ವ್ಯಾಪ್ತಿಯ ಎಲ್ಲ ನಿಲ್ದಾಣಗಳಲ್ಲಿ (ಸಿಬ್ಬಂದಿ ಇಲ್ಲದ ಸಣ್ಣ ನಿಲ್ದಾಣಗಳನ್ನು ಹೊರತುಪಡಿಸಿ) ಉಚಿತ ವೈ–ಫೈ ಸೌಲಭ್ಯ ಒದಗಿಸಿದ್ದು, ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ಸಾಧನೆ ಮಾಡಿದ ಮೊದಲ ವಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
Last Updated 24 ಆಗಸ್ಟ್ 2019, 17:16 IST
fallback
ADVERTISEMENT
ADVERTISEMENT
ADVERTISEMENT