ಗುರುವಾರ, 3 ಜುಲೈ 2025
×
ADVERTISEMENT

wild elephant

ADVERTISEMENT

ನರಸಿಂಹರಾಜಪುರ | ಒಂಟಿ ಸಲಗದ ಹಾವಳಿ: ಅಡಿಕೆ, ಬಾಳೆ, ತೆಂಗು, ಕಾಫಿ ಬೆಳೆ ನಾಶ

ಮೆಣಸೂರು ಗ್ರಾ.ಪಂಯ ದ್ವಾರಮಕ್ಕಿ, ಕೋಟೆಬೈಲು, ಗುಡ್ಡದಮನೆಯಲ್ಲಿ ಕಳೆದ 3 ತಿಂಗಳಿಂದ ಒಂಟಿ ಸಲಗ ಬೀಡು ಬಿಟ್ಟಿದ್ದು ರಾತ್ರಿ ವೇಳೆ ಅಡಿಕೆ, ತೋಟ, ಬಾಳೆ ತೋಟ, ತೆಂಗಿನ ಗಿಡ, ಕಾಫಿ ಗಿಡಗಳನ್ನು ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
Last Updated 29 ಜೂನ್ 2025, 12:42 IST
ನರಸಿಂಹರಾಜಪುರ | ಒಂಟಿ ಸಲಗದ ಹಾವಳಿ: ಅಡಿಕೆ, ಬಾಳೆ, ತೆಂಗು, ಕಾಫಿ ಬೆಳೆ ನಾಶ

ಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಡಾನೆಗೆ ಕಿರಿಕಿರಿ; ಪರಿಸರ ಪ್ರಿಯರ ಆಕ್ರೋಶ

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಡಾನೆ ಜೊತೆ ಜನರ ಹುಚ್ಚಾಟ
Last Updated 19 ಜೂನ್ 2025, 5:51 IST
ಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾಡಾನೆಗೆ ಕಿರಿಕಿರಿ; ಪರಿಸರ ಪ್ರಿಯರ ಆಕ್ರೋಶ

ನಿಲ್ಲದ ಉಪಟಳ: ಕಾಡಾನೆ ಸೆರೆ ಹಿಡಿಯುವಂತೆ ಆಗ್ರಹ

ಕಾಡಾನೆಗಳಿಂದ ಈ ಭಾಗದಲ್ಲಿ ಜೀವ ಹಾನಿ, ತೋಟಗಳಲ್ಲಿ ಕಾಫಿ, ಅಡಿಕೆ ,ಬಾಳೆ, ತೆಂಗು, ಮುಂತಾದ ಬೆಳೆಗಳು ಹಾನಿಯಾಗುತ್ತಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ-ಆಲ್ದೂರು ಕಾಂಗ್ರೆಸ್ ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಅಶ್ರಫ್ .
Last Updated 7 ಜೂನ್ 2025, 15:28 IST
ನಿಲ್ಲದ ಉಪಟಳ: ಕಾಡಾನೆ ಸೆರೆ ಹಿಡಿಯುವಂತೆ ಆಗ್ರಹ

ಎಚ್.ಡಿ.ಕೋಟೆ | ಆನೆ ದಾಳಿ: ಬಾಳೆ, ತೆಂಗು, ಮಾವು ನಾಶ

ಗೌಡಿಮಾಚನಾಯಕನಹಳ್ಳಿ ಗ್ರಾಮದ ರೈತ ಎ.ಟಿ.ನಾಗರಾಜು ಅವರ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ, 5 ತೆಂಗಿನ ಸಸಿಗಳು ಮತ್ತು ಮಾವಿನ ಗಿಡಗಳನ್ನು ಕಾಡಾ‌ನೆಗಳ ಹಿಂಡು ದಾಳಿ ಮಾಡಿ ನಾಶಪಡಿಸಿದೆ.
Last Updated 7 ಜೂನ್ 2025, 14:43 IST
ಎಚ್.ಡಿ.ಕೋಟೆ | ಆನೆ ದಾಳಿ: ಬಾಳೆ, ತೆಂಗು, ಮಾವು ನಾಶ

ಸುಂಟಿಕೊಪ್ಪ: ಗ್ರಾಮದಲ್ಲಿ ಕಾಡಾನೆ ಸಂಚಾರ

ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ಮೆಟ್ನಳ್ಳ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಗುರುವಾರ ಬೆಳಿಗ್ಗೆ 6 ಗಂಟೆಗೆ ಸುಮಾರಿಗೆ ಕಾಡಾನೆಯೊಂದು ರಾಜಾರೋಷವಾಗಿ ನಡೆದು ಹೋಗುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಭಯಭೀತರಾದರು.
Last Updated 22 ಮೇ 2025, 15:21 IST
ಸುಂಟಿಕೊಪ್ಪ: ಗ್ರಾಮದಲ್ಲಿ ಕಾಡಾನೆ ಸಂಚಾರ

ಆಲ್ದೂರು | ನಿಲ್ಲದ ಕಾಡಾನೆ ಹಾವಳಿ: ಕಾರ್ಯಾಚರಣೆಗೆ ತಂಡ ಸನ್ನದ್ಧ

                            ಸಮೀಪದ ಗುಲ್ಲನ್ ಪೇಟೆ, ಸತ್ತಿಹಳ್ಳಿ, ಕೆಳಗೂರು, ಹಾಂದಿ, ಯಲಗುಡಿಗೆ, ಚಂಡಗೋಡು, ಗುಡ್ಡದೂರು, ಹೊಸಳ್ಳಿ, ಗುಪ್ತಶೆಟ್ಟಿಹಳ್ಳಿ, ಕಠಾರದ ಹಳ್ಳಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರಿದ್ದು, ಬೆಳೆಗಾರರಲ್ಲಿ, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
Last Updated 6 ಮೇ 2025, 13:25 IST
ಆಲ್ದೂರು | ನಿಲ್ಲದ ಕಾಡಾನೆ ಹಾವಳಿ: ಕಾರ್ಯಾಚರಣೆಗೆ ತಂಡ ಸನ್ನದ್ಧ

ಮಡಿಕೇರಿ | ಹಲಸಿನ ಘಮಲಿಗೆ ತೋಟದತ್ತ ಕಾಡಾನೆಗಳು: ಇರಲಿ ಎಚ್ಚರ

ಕೊಡಗು ಜಿಲ್ಲೆಯ ಬಹುತೇಕ ತೋಟಗಳಲ್ಲಿ ಈಗ ಹಲಸಿನ ಘಮಲು ಹೊರಸೂಸುತ್ತಿದೆ. ಇದರ ಸುವಾಸನೆಗೆ ಮಾರು ಹೋಗಿರುವ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೋಟಗಳತ್ತ ಬರುತ್ತಿವೆ.
Last Updated 28 ಏಪ್ರಿಲ್ 2025, 7:02 IST
ಮಡಿಕೇರಿ | ಹಲಸಿನ ಘಮಲಿಗೆ ತೋಟದತ್ತ ಕಾಡಾನೆಗಳು: ಇರಲಿ ಎಚ್ಚರ
ADVERTISEMENT

ಕೊಡಗು: ಪಾಲಿಬೆಟ್ಟ ಸಮೀಪ ಕಾಡಾನೆ ದಾಳಿಗೆ ವ್ಯಕ್ತಿ ಸಾವು

Wild Elephant Attack in Kodagu: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿ ಎಸ್ಟೇಟ್‌ನಲ್ಲಿ ಗುರುವಾರ ಬೆಳಿಗ್ಗೆ ಕಾಡಾನೆ ದಾಳಿಗೆ ಸಿಲುಕಿ ಚೆಲ್ಲ (65) ಎಂಬುವವರು ಮೃತಪಟ್ಟಿದ್ದಾರೆ.
Last Updated 24 ಏಪ್ರಿಲ್ 2025, 3:59 IST
ಕೊಡಗು: ಪಾಲಿಬೆಟ್ಟ ಸಮೀಪ ಕಾಡಾನೆ ದಾಳಿಗೆ ವ್ಯಕ್ತಿ ಸಾವು

ಕೇರಳ: ಕಾಡಾನೆ ದಾಳಿಗೆ ಬುಡಕಟ್ಟು ಸಮುದಾಯದ ಯುವಕ ಸಾವು

ತ್ರಿಶೂರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ 20 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 14 ಏಪ್ರಿಲ್ 2025, 7:25 IST
ಕೇರಳ: ಕಾಡಾನೆ ದಾಳಿಗೆ ಬುಡಕಟ್ಟು ಸಮುದಾಯದ ಯುವಕ ಸಾವು

ಕಾಡಾನೆ ಹಾವಳಿ ತಡೆಗೆ ಟೆಂಟಕಲ್ ಬೇಲಿ ಸಹಕಾರಿ: ಎಸ್.ಡಿ.ರಾಜೇಂದ್ರ

ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಶಾಶ್ವತ ಪರಿಹಾರವಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಿದ್ದರೂ ಟೆಂಟಕಲ್ ಬೇಲಿ ನಿರ್ಮಾಣ ಶೀಘ್ರವಾದ ಪರಿಹಾರವಾಗಲಿದೆ ಎಂದು ಕಡಹಿನಬೈಲು ಏತನೀರಾವರಿ ಯೋಜನೆಯ ಬಳಕೆದಾರರ ಸಂಘದ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಹೇಳಿದರು.
Last Updated 21 ಮಾರ್ಚ್ 2025, 16:26 IST
ಕಾಡಾನೆ ಹಾವಳಿ ತಡೆಗೆ ಟೆಂಟಕಲ್ ಬೇಲಿ ಸಹಕಾರಿ: ಎಸ್.ಡಿ.ರಾಜೇಂದ್ರ
ADVERTISEMENT
ADVERTISEMENT
ADVERTISEMENT