ಕಾಳ್ಗಿಚ್ಚು ನಿರ್ವಹಣೆ ನಿರ್ಲಕ್ಷ್ಯ | 5 ವರ್ಷದಲ್ಲಿ 38,000 ಹೆಕ್ಟೇರ್ ಕಾಡು ನಾಶ
2016–17ರಿಂದ 2020–21ರ ಅವಧಿಯಲ್ಲಿ ಪ್ರತೀ ವರ್ಷವೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಈ ಪೈಕಿ, 2019–20ರಲ್ಲಿ ಅತ್ಯಧಿಕ ಪ್ರಮಾಣದ ಅರಣ್ಯ ಸುಟ್ಟುಹೋಗಿದೆ. ಸುಮಾರು 17,900 ಹೆಕ್ಟೇರ್ ಅರಣ್ಯವು ಅಗ್ನಿಗಾಹುತಿಯಾಗಿದೆ. 2019–20ರಲ್ಲಿ, ರಾಜ್ಯದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಅರಣ್ಯವು ಬೆಂಕಿಯಿಂದ ನಾಶವಾಗಿದೆ. Last Updated 2 ಮಾರ್ಚ್ 2023, 22:45 IST