ಮಂಗಳವಾರ, 7 ಅಕ್ಟೋಬರ್ 2025
×
ADVERTISEMENT

Wildlife Conservation Trust

ADVERTISEMENT

Video | ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ

Wildlife Abuse: ಪಶ್ಚಿಮ ಘಟ್ಟದ ಆಗುಂಬೆ–ಸೋಮೇಶ್ವರ ಪ್ರದೇಶವು ಕಾಳಿಂಗ ಸರ್ಪಗಳ ಚೈತ್ರಭೂಮಿ. ಆದರೆ ಇಲ್ಲಿ ಸಂಶೋಧನೆ ಹೆಸರಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ವನ್ಯಜೀವಿಪರ ಹೋರಾಟಗಾರರು ಆರೋಪಿಸಿದ್ದಾರೆ.
Last Updated 7 ಅಕ್ಟೋಬರ್ 2025, 4:26 IST
Video | ಆಗುಂಬೆ: ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಶೋಷಣೆ -ಆರೋಪ

ಗುಜರಾತ್‌ನ ವನ್ಯಜೀವಿ ಸಂರಕ್ಷಣಾ ಕೇಂದ್ರ ‘ವಂತಾರ’ಕ್ಕೆ ಕ್ಲೀನ್ ಚಿಟ್ ನೀಡಿದ SIT

Vantara SIT: ಕಾನೂನುಗಳನ್ನು ಪಾಲಿಸದೆಯೇ ಭಾರತ ಮತ್ತು ವಿದೇಶದಿಂದ ಪ್ರಾಣಿಗಳನ್ನು ಪಡೆಯುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ರಚಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ರಿಲಯನ್ಸ್ ಫೌಂಡೇಷನ್‌ನ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ‘ವಂತಾರ’ಕ್ಕೆ ಕ್ಲೀನ್ ಚಿಟ್ ನೀಡಿದೆ.
Last Updated 15 ಸೆಪ್ಟೆಂಬರ್ 2025, 9:21 IST
ಗುಜರಾತ್‌ನ ವನ್ಯಜೀವಿ ಸಂರಕ್ಷಣಾ ಕೇಂದ್ರ ‘ವಂತಾರ’ಕ್ಕೆ ಕ್ಲೀನ್ ಚಿಟ್ ನೀಡಿದ SIT

Pet Planet | ಅನಾಥ ಜೀವಿಗಳ ತಾಯಿ ಮಡಿಲು 'ಪೆಟ್ ಪ್ಲಾನೆಟ್'! –ವಿಡಿಯೊ ನೋಡಿ

ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ಪೆಟ್ ಪ್ಲ್ಯಾನೆಟ್ ಇದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ರಾಣಿ, ‍ಪಕ್ಷಿಗಳು ಈ ಪ್ಲ್ಯಾನೆಟ್‌ನಲ್ಲಿ ಆಶ್ರಯ ಪಡೆದಿವೆ.
Last Updated 10 ಜನವರಿ 2024, 6:16 IST
Pet Planet | ಅನಾಥ ಜೀವಿಗಳ ತಾಯಿ ಮಡಿಲು 'ಪೆಟ್ ಪ್ಲಾನೆಟ್'! –ವಿಡಿಯೊ ನೋಡಿ

ಮಧುಮಲೆ ಅರಣ್ಯದಲ್ಲಿ ಆನೆ ದಾಳಿ, ಸ್ಕೂಟರ್‌ ಸವಾರ ಪಾರು

ಗಂಡಾನೆಯು ದಾಳಿ ನಡೆಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಜೀಪೊಂದನ್ನು ಏರಿ ಸವಾರ ಪಾರಾಗಿದ್ದಾರೆ. ದಾಳಿ ನಡೆಸಿದ ನಂತರವೂ ಆನೆ ರಸ್ತೆ ಬದಿಯಲ್ಲೇ ನಿಂತಿತ್ತು. ಸವಾರರನ್ನು ರಕ್ಷಿಸಿದ ಜೀಪಿನಲ್ಲಿದ್ದವರು ಘಟನೆಯನ್ನು ಚಿತ್ರೀಕರಣ ಮಾಡಿದ್ದಾರೆ.
Last Updated 22 ಅಕ್ಟೋಬರ್ 2020, 15:10 IST
ಮಧುಮಲೆ ಅರಣ್ಯದಲ್ಲಿ ಆನೆ ದಾಳಿ, ಸ್ಕೂಟರ್‌ ಸವಾರ ಪಾರು

ವಿದ್ಯುತ್ ಆಘಾತ; ವಿನಾಶದತ್ತ ಹೆಬ್ಬಕ್ಕಗಳು: ಭಾರತೀಯ ವನ್ಯಜೀವಿ ಸಂಸ್ಥೆಯ ಕಳವಳ

‘ಭಾರತಕ್ಕೆ ವಿಶಿಷ್ಟವಾದ ಹೆಬ್ಬಕ್ಕ (ಗ್ರೇಟ್‌ ಇಂಡಿಯನ್ ಬಸ್ಟರ್ಡ್‌–ಜಿಐಬಿ) ವಿನಾಶದ ಅಂಚಿಗೆ ಬಂದಿವೆ. ಅತ್ಯುಚ್ಛ ವೋಲ್ಟೇಜ್‌ನ ವಿದ್ಯುತ್‌ ತಂತಿಗಳು ಹೆಬ್ಬಕ್ಕಗಳಿಗೆ ಮಾರಕವಾಗಿವೆ. ಈಗಲೇ ಕ್ರಮ ತೆಗೆದುಕೊಳ್ಳದೇ ಹೋದರೆ ಇವು ನಶಿಸಿಹೋಗುತ್ತವೆ’ ಎಂದು ಪರಿಸರ ಸಚಿವಾಲಯದ ವರದಿ ಹೇಳಿದೆ.
Last Updated 28 ಜುಲೈ 2019, 19:30 IST
ವಿದ್ಯುತ್ ಆಘಾತ; ವಿನಾಶದತ್ತ ಹೆಬ್ಬಕ್ಕಗಳು: ಭಾರತೀಯ ವನ್ಯಜೀವಿ ಸಂಸ್ಥೆಯ ಕಳವಳ
ADVERTISEMENT
ADVERTISEMENT
ADVERTISEMENT
ADVERTISEMENT