ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pet Planet | ಅನಾಥ ಜೀವಿಗಳ ತಾಯಿ ಮಡಿಲು 'ಪೆಟ್ ಪ್ಲಾನೆಟ್'! –ವಿಡಿಯೊ ನೋಡಿ

Published 10 ಜನವರಿ 2024, 6:16 IST
Last Updated 10 ಜನವರಿ 2024, 6:16 IST
ಅಕ್ಷರ ಗಾತ್ರ

ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ಪೆಟ್ ಪ್ಲ್ಯಾನೆಟ್ ಇದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ರಾಣಿ, ‍ಪಕ್ಷಿಗಳು ಈ ಪ್ಲ್ಯಾನೆಟ್‌ನಲ್ಲಿ ಆಶ್ರಯ ಪಡೆದಿವೆ. ಯಾವುದೇ ಜೀವಿ ಸಂಕಷ್ಟದಲ್ಲಿದೆ ಅನ್ನೋ ಸುದ್ದಿ ತಿಳಿದರೂ, ತಕ್ಷಣ ಅಲ್ಲಿಗೆ ಧಾವಿಸುವ ರಾಜೇಂದ್ರ ಹಾಗೂ ಪೂಜಾ ಅವುಗಳಿಗೊಂದು ನೆಲೆ ಒದಗಿಸುವ ಕೆಲಸ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT