ಶುಕ್ರವಾರ, 2 ಜನವರಿ 2026
×
ADVERTISEMENT

Wildlife conservation

ADVERTISEMENT

ಬೆಂಗಳೂರು: ವನ್ಯಜೀವಿ ಆಂಬುಲೆನ್ಸ್‌ಗೆ ಅನಿಲ್‌ ಕುಂಬ್ಳೆ ಚಾಲನೆ

Wildlife Rescue: ಬೆಂಗಳೂರು ನಗರ ವನ್ಯಜೀವಿ ಆಂಬುಲೆನ್ಸ್‌ ಸೇವೆಗೆ ವನ್ಯಜೀವಿ ರಾಯಭಾರಿ ಅನಿಲ್‌ ಕುಂಬ್ಳೆ ಚಾಲನೆ ನೀಡಿದರು.
Last Updated 22 ಡಿಸೆಂಬರ್ 2025, 15:56 IST
ಬೆಂಗಳೂರು: ವನ್ಯಜೀವಿ ಆಂಬುಲೆನ್ಸ್‌ಗೆ ಅನಿಲ್‌ ಕುಂಬ್ಳೆ ಚಾಲನೆ

ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

Project Tiger: 'ಹುಲಿಯಿದ್ದರೆ ಕಾಡು, ಕಾಡಿದ್ದರೆ ನಾಡು' ಎಂಬ ಮಾತಿದೆ. ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ಪರಿಸರ ವ್ಯವಸ್ಥೆಯ ಪಾಲಕನೂ ಹೌದು.
Last Updated 22 ಡಿಸೆಂಬರ್ 2025, 1:30 IST
ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

ರೈಲಿಗೆ ಡಿಕ್ಕಿಯಾಗಿ ಆನೆಗಳ ಸಾವು: ವರದಿ ಕೇಳಿದ ಕೇಂದ್ರ

Elephant Train Accident: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ರೈಲು ಡಿಕ್ಕಿ ಹೊಡೆದು ಎಂಟು ಆನೆಗಳು ಮೃತಪಟ್ಟ ಘಟನೆ ಕುರಿತು ಕೇಂದ್ರ ಸರ್ಕಾರ ವರದಿ ಕೇಳಿದೆ ಎಂದು ಸಚಿವ ಭೂಪೇಂದರ್‌ ಯಾದವ್ ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2025, 14:31 IST
ರೈಲಿಗೆ ಡಿಕ್ಕಿಯಾಗಿ ಆನೆಗಳ ಸಾವು: ವರದಿ ಕೇಳಿದ ಕೇಂದ್ರ

ವಿದ್ಯುತ್ ಸ್ಪರ್ಶ; ಕಾಡುಕೋಣ ಸಾವು

Electric Fence Incident: ಶಾಖವಳ್ಳಿ ಮೀಸಲು ಅರಣ್ಯ ಪ್ರದೇಶದ ಒತ್ತುವರಿ ಜಮೀನಿನಲ್ಲಿ ತಂತಿ ಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಪರಿಣಾಮ ಆಹಾರ ಹುಡುಕಿದ ಕಾಡುಕೋಣ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ.
Last Updated 20 ಡಿಸೆಂಬರ್ 2025, 4:20 IST
ವಿದ್ಯುತ್ ಸ್ಪರ್ಶ; ಕಾಡುಕೋಣ ಸಾವು

ಮೈಸೂರು: ಬೆಮೆಲ್ ಆವರಣದಲ್ಲಿ ಅಡ್ಡಾಡಿದ ಹುಲಿ

Mysuru Tiger Alert: ಮೈಸೂರಿನ ಕೂರ್ಗಳ್ಳಿ ಸಮೀಪದ ಬೆಮೆಲ್ ಕಾರ್ಖಾನೆ ಆವರಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಕಾರ್ಖಾನೆಯ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಿಬ್ಬಂದಿಗೆ ಎಚ್ಚರಿಕೆ ಸೂಚಿಸಲಾಗಿದೆ.
Last Updated 30 ನವೆಂಬರ್ 2025, 5:32 IST
ಮೈಸೂರು: ಬೆಮೆಲ್ ಆವರಣದಲ್ಲಿ ಅಡ್ಡಾಡಿದ ಹುಲಿ

ನಗರೀಕರಣದಿಂದ ಬನ್ನೇರುಘಟ್ಟ ಉದ್ಯಾನಕ್ಕೆ ಅಪಾಯ: ನೇಚರ್ ಕನ್ಸರ್ವೇಶನ್ ಟ್ರಸ್ಟ್

ಪರಿಸರ ಸೂಕ್ಷ್ಮವಲಯ ಕಡಿತಗೊಳಿಸಿರುವುದಕ್ಕೆ ಆಕ್ಷೇಪ
Last Updated 29 ನವೆಂಬರ್ 2025, 14:18 IST
ನಗರೀಕರಣದಿಂದ ಬನ್ನೇರುಘಟ್ಟ ಉದ್ಯಾನಕ್ಕೆ ಅಪಾಯ: ನೇಚರ್ ಕನ್ಸರ್ವೇಶನ್ ಟ್ರಸ್ಟ್

ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ

Zoo Animal Deaths: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣದಲ್ಲಿ ಸಮಗ್ರ ವರದಿ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ 15 ದಿನಗಳ ಗಡುವು ನೀಡಿದೆ. ತನಿಖೆಗೆ ಆಗ್ರಹವೂ ಇದೆ.
Last Updated 26 ನವೆಂಬರ್ 2025, 13:52 IST
ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ
ADVERTISEMENT

ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ‘ಮುಖವಾಡ’

ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆಯಿಂದ ವಿತರಣೆ
Last Updated 15 ನವೆಂಬರ್ 2025, 23:34 IST
ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ‘ಮುಖವಾಡ’

ತಬ್ಬಲಿ ಪ್ರಾಣಿಗಳಿಗೆ ವಾತ್ಸಲ್ಯ ಪೂರ್ಣ ಆರೈಕೆ

Animal Rehabilitation: ಇದು ಎರಡು ವರ್ಷದ ಹಿಂದಿನ ಮಾತು. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಮರಿ ಹೆಣ್ಣಾನೆ ಆರೈಕೆ–ಪೋಷಣೆ ಪಡೆದಿದ್ದು ಇಲ್ಲೇ. ಅಗತ್ಯವಾದ ಆಹಾರ, ವಾತ್ಸಲ್ಯದೊಂದಿಗೆ ಆರೋಗ್ಯದಿಂದ ಬೆಳೆಯತೊಡಗಿದ್ದೂ ಈ ತಾಣದಲ್ಲೇ.
Last Updated 15 ನವೆಂಬರ್ 2025, 23:30 IST
ತಬ್ಬಲಿ ಪ್ರಾಣಿಗಳಿಗೆ ವಾತ್ಸಲ್ಯ ಪೂರ್ಣ ಆರೈಕೆ

ಮಾನವ-ವನ್ಯಪ್ರಾಣಿ ಸಂಘರ್ಷ ತಡೆ: 8 ಅಂಶಗಳ ಯೋಜನೆಗೆ ಸರ್ಕಾರ ಅಸ್ತು

Wildlife Safety Karnataka: ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಡ್ರೋಣ್ ನಿಗಾ, ಕಮಕಿ ಆನೆಗಳು, ಗ್ರಾಮಸ್ಥರ ಸಮನ್ವಯ ಸೇರಿದಂತೆ ಎಂಟು ಅಂಶಗಳ ಯೋಜನೆಗೆ ಸರ್ಕಾರ ಅಸ್ತು ನೀಡಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಗ್ರ ಸಭೆ ನಡೆಯಿತು.
Last Updated 13 ನವೆಂಬರ್ 2025, 16:00 IST
ಮಾನವ-ವನ್ಯಪ್ರಾಣಿ ಸಂಘರ್ಷ ತಡೆ: 8 ಅಂಶಗಳ ಯೋಜನೆಗೆ ಸರ್ಕಾರ ಅಸ್ತು
ADVERTISEMENT
ADVERTISEMENT
ADVERTISEMENT