ಆಶಾ ಕಾರ್ಯಕರ್ತೆಯರಂತೆ ಪಶುಸಂಗೋಪನಾ ಇಲಾಖೆಯಿಂದ ‘ಪಶು ಸಖಿ’ಯರು: ಸಚಿವ ವೆಂಕಟೇಶ್
‘ಆರೋಗ್ಯ ಇಲಾಖೆಯಲ್ಲಿರುವ ಆಶಾ ಕಾರ್ಯಕರ್ತೆಯರ ರೀತಿ ನಮ್ಮ ಇಲಾಖೆಯಿಂದ ‘ಪಶು ಸಖಿ’ಯರನ್ನು (ಎ–ಹೆಲ್ಪ್) ನೇಮಿಸಿಕೊಳ್ಳಲಾಗಿದೆ’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದರು.Last Updated 22 ಸೆಪ್ಟೆಂಬರ್ 2023, 7:14 IST