ಗುರುವಾರ, 3 ಜುಲೈ 2025
×
ADVERTISEMENT

Pet

ADVERTISEMENT

ಮಡಿಕೇರಿ: ಒಂದೇ ಕಡೆ ನೋಡಲು ಸಿಕ್ಕವು 17 ತಳಿಗಳ ಶ್ವಾನಗಳು

ಮುದ್ದಂಡ ಕಪ್‌ನಲ್ಲಿ ಸೂಜಿಗಲ್ಲಿನಂತೆ ಸೆಳೆದ ಶ್ವಾನಪ್ರದರ್ಶನ
Last Updated 18 ಏಪ್ರಿಲ್ 2025, 5:00 IST
ಮಡಿಕೇರಿ: ಒಂದೇ ಕಡೆ ನೋಡಲು ಸಿಕ್ಕವು 17 ತಳಿಗಳ ಶ್ವಾನಗಳು

Hampi Utsav 2025 | ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

ಹಂಪಿ ಉತ್ಸವದ ಕೊನೆಯ ದಿನವಾದ ಭಾನುವಾರ ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ವಾನಪ್ರದರ್ಶನವು ಜನರನ್ನು ಆಕರ್ಷಿಸಿತು.
Last Updated 2 ಮಾರ್ಚ್ 2025, 10:23 IST
Hampi Utsav 2025 | ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

ಶಿವರಾಜ್‌ಕುಮಾರ್‌ ಮನೆಯ ‘ನೀಮೋ’ ಹೆಸರಿನ ಶ್ವಾನ ನಿಧನ; ಗೀತಾ ಭಾವನಾತ್ಮಕ ಪತ್ರ

ನಟ ಹೀರೊ ಶಿವರಾಜ್‌ಕುಮಾರ್‌ ಮನೆಯ 'ನೀಮೋ' ಹೆಸರಿನ ಶ್ವಾನ ನಿಧನವಾಗಿದೆ. ಈ ಕುರಿತು ಗೀತಾ ಶಿವರಾಜ್‌ಕುಮಾರ್‌ ಭಾವನಾತ್ಮಕ ಪತ್ರ ಬರೆದಿದ್ದಾರೆ.
Last Updated 28 ಡಿಸೆಂಬರ್ 2024, 9:01 IST
ಶಿವರಾಜ್‌ಕುಮಾರ್‌ ಮನೆಯ ‘ನೀಮೋ’ ಹೆಸರಿನ ಶ್ವಾನ ನಿಧನ; ಗೀತಾ ಭಾವನಾತ್ಮಕ ಪತ್ರ

PHOTOS | ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ನಟಿಯರ ಚೆಂದದ ಚಿತ್ರಗಳು

PHOTOS | ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ನಟಿಯರ ಚೆಂದದ ಚಿತ್ರಗಳು
Last Updated 30 ಆಗಸ್ಟ್ 2024, 15:27 IST
PHOTOS | ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ನಟಿಯರ ಚೆಂದದ ಚಿತ್ರಗಳು
err

ಸಾಕುಪ್ರಾಣಿಗಳಿಗೂ ‘ಮ್ಯಾಟ್ರಿಮನಿ’ ಪೋರ್ಟಲ್

ಸದ್ಯ ಸಾಕುನಾಯಿಗಳ ಸಂಗಾತಿಗಳ ಹುಡುಕಾಟಕ್ಕೆ ಅವಕಾಶ
Last Updated 23 ಮೇ 2024, 19:04 IST
ಸಾಕುಪ್ರಾಣಿಗಳಿಗೂ ‘ಮ್ಯಾಟ್ರಿಮನಿ’ ಪೋರ್ಟಲ್

ಸಾಕುಪ್ರಾಣಿಗಳ ಆರೈಕೆ: ‘Paw-ternity’ ಪರಿಚಯಿಸಿದ ಸ್ವಿಗ್ಗಿ

ಆನ್‌ಲೈನ್‌ ಆಹಾರ ಡೆಲಿವರಿ ಆ್ಯಪ್‌ ಸ್ವಿಗ್ಗಿ ‘Paw-ternity’ ನೀತಿಯನ್ನು ಪರಿಚಯಿಸಿದ್ದು, ಸಾಕುಪ್ರಾಣಿಗಳ ಆರೈಕೆ ಮತ್ತು ದತ್ತು ಪಡೆಯುವಲ್ಲಿ ಉದ್ಯೋಗಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ.
Last Updated 12 ಏಪ್ರಿಲ್ 2024, 4:33 IST
ಸಾಕುಪ್ರಾಣಿಗಳ ಆರೈಕೆ: ‘Paw-ternity’ ಪರಿಚಯಿಸಿದ ಸ್ವಿಗ್ಗಿ

Pet Planet | ಅನಾಥ ಜೀವಿಗಳ ತಾಯಿ ಮಡಿಲು 'ಪೆಟ್ ಪ್ಲಾನೆಟ್'! –ವಿಡಿಯೊ ನೋಡಿ

ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ಪೆಟ್ ಪ್ಲ್ಯಾನೆಟ್ ಇದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದಿದ್ದ ಪ್ರಾಣಿ, ‍ಪಕ್ಷಿಗಳು ಈ ಪ್ಲ್ಯಾನೆಟ್‌ನಲ್ಲಿ ಆಶ್ರಯ ಪಡೆದಿವೆ.
Last Updated 10 ಜನವರಿ 2024, 6:16 IST
Pet Planet | ಅನಾಥ ಜೀವಿಗಳ ತಾಯಿ ಮಡಿಲು 'ಪೆಟ್ ಪ್ಲಾನೆಟ್'! –ವಿಡಿಯೊ ನೋಡಿ
ADVERTISEMENT

ಸಂಗತ | ಸದ್ದು, ಸಂಭ್ರಮ, ಸಂಕಟ

ಮಾನವ ತನ್ನ ಮೋಜಿಗಾಗಿ ಸುಡುವ ಸಿಡಿಮದ್ದುಗಳ ಕಾರಣದಿಂದ ಹೆಚ್ಚು ತೊಂದರೆ ಅನುಭವಿಸುವುದು ಪಶು–ಪಕ್ಷಿಗಳು
Last Updated 3 ಜನವರಿ 2024, 0:08 IST
ಸಂಗತ | ಸದ್ದು, ಸಂಭ್ರಮ, ಸಂಕಟ

ಪ್ರಜಾವಾಣಿ ಸಾಧಕರು 2023 | ಸಾಕುಪ್ರಾಣಿಗಳ ನಿಗಾಕ್ಕೆ ‘ಸ್ಮಾರ್ಟ್ ಬೆಲ್ಟ್’

ಸಾಕುಪ್ರಾಣಿಗಳ ಆರೋಗ್ಯ ಹಾಗೂ ಚಲನವಲನದ ಮೇಲೆ ನಿಗಾ ಇಡಲು ಪಿಇಎಸ್ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸ್ಮಾರ್ಟ್ ಬೆಲ್ಟ್ ಅಭಿವೃದ್ಧಿಪಡಿಸಿದ್ದಾರೆ.
Last Updated 1 ಜನವರಿ 2023, 4:28 IST
ಪ್ರಜಾವಾಣಿ ಸಾಧಕರು 2023 | ಸಾಕುಪ್ರಾಣಿಗಳ ನಿಗಾಕ್ಕೆ ‘ಸ್ಮಾರ್ಟ್ ಬೆಲ್ಟ್’

ಆಕಾಸಾ ಏರ್‌: ಕ್ಯಾಬಿನ್‌ನೊಳಗೆ ಸಾಕುಪ್ರಾಣಿಗೂ ಅನುಮತಿ

ಆಕಾಸಾ ಏರ್‌ ವಿಮಾನಯಾನ ಕಂಪನಿಯು ವಿಮಾನಗಳಲ್ಲಿ ಸಾಕುನಾಯಿ ಮತ್ತು ಬೆಕ್ಕುಗಳನ್ನು ಕ್ಯಾಬಿನ್‌ನೊಳಗೆ ಕೊಂಡೊಯ್ಯಲು ನವೆಂಬರ್‌ನಿಂದ ಅನುವು ಮಾಡಿಕೊಡಲಿದೆ.
Last Updated 6 ಅಕ್ಟೋಬರ್ 2022, 13:45 IST
ಆಕಾಸಾ ಏರ್‌: ಕ್ಯಾಬಿನ್‌ನೊಳಗೆ ಸಾಕುಪ್ರಾಣಿಗೂ ಅನುಮತಿ
ADVERTISEMENT
ADVERTISEMENT
ADVERTISEMENT