ಹಾಸನ| ತಾಯಿಯ ಮಡಿಲು ಸೇರಿದ ಚಿರತೆ ಮರಿಗಳು: ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ
Leopard Rescue: ಬೇಡಿಗನಹಳ್ಳಿ ಸಮೀಪ ಕಬ್ಬಿನಗದ್ದೆಯಲ್ಲಿ ಪತ್ತೆಯಾದ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶ್ವಾನದಳ ಹಾಗೂ ಥರ್ಮಲ್ ದ್ರೋಣ್ ಸಹಾಯದಿಂದ ಹುಡುಕಿ ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾದರು.Last Updated 13 ಅಕ್ಟೋಬರ್ 2025, 1:59 IST