ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Winter session

ADVERTISEMENT

ತಮ್ಮನ್ನೂ ಅಮಾನತು ಮಾಡಿ ಎಂದು ಕೋರಿಕೊಂಡ ವಿಪಕ್ಷಗಳ ಸಂಸದರು: ಪ್ರಲ್ಹಾದ ಜೋಶಿ ಕಿಡಿ

ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡುವ ಯಾವುದೇ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇರಲಿಲ್ಲ. ಆದರೆ ಕೆಲ ಸಂಸದರು ಅಮಾನತುಗೊಂಡ ನಂತರ ಉಳಿದವರು ತಮ್ಮನ್ನೂ ಅಮಾನತು ಮಾಡುವಂತೆ ಕೋರಿಕೆ ಸಲ್ಲಿಸಿದರು. ಇವರ ನಡೆ ಚಳಿಗಾಲದ ಅಧಿನವೇಶವನ್ನೇ ಹಾಳು ಮಾಡಿತು
Last Updated 22 ಡಿಸೆಂಬರ್ 2023, 10:58 IST
ತಮ್ಮನ್ನೂ ಅಮಾನತು ಮಾಡಿ ಎಂದು ಕೋರಿಕೊಂಡ ವಿಪಕ್ಷಗಳ ಸಂಸದರು: ಪ್ರಲ್ಹಾದ ಜೋಶಿ ಕಿಡಿ

Parliament Winter Session: ಅವಧಿಗೆ ಮೊದಲೇ ಅಧಿವೇಶನ ಅಂತ್ಯ

ಸಂಸತ್ತಿನ ಚಳಿಗಾಲದ ಅಧಿವೇಶನವು ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಕೊನೆಗೊಂಡಿದ್ದು ಉಭಯ ಸದನಗಳ ಕಲಾಪವನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
Last Updated 21 ಡಿಸೆಂಬರ್ 2023, 23:30 IST
Parliament Winter Session: ಅವಧಿಗೆ ಮೊದಲೇ ಅಧಿವೇಶನ ಅಂತ್ಯ

ವಿಧಾನಮಂಡಲ ಅಧಿವೇಶನ | ಪ್ರಮುಖ ವಿಷಯ ಪ್ರಸ್ತಾಪಕ್ಕೆ ಅವಕಾಶ ಸಿಗಲಿಲ್ಲ: ಅಶೋಕ

‘ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ನಾವು ಪರಿಣಾಮಕಾರಿಯಾಗಿಯೇ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ಆದರೆ, ಸರ್ಕಾರವೇ ಕೆಲವು ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ನೀಡಲಿಲ್ಲ‘ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ದೂರಿದರು.
Last Updated 20 ಡಿಸೆಂಬರ್ 2023, 16:05 IST
ವಿಧಾನಮಂಡಲ ಅಧಿವೇಶನ | ಪ್ರಮುಖ ವಿಷಯ ಪ್ರಸ್ತಾಪಕ್ಕೆ ಅವಕಾಶ ಸಿಗಲಿಲ್ಲ: ಅಶೋಕ

ಲೋಕಸಭೆ: ಅಮಾನತುಗೊಂಡ ಸಂಸದರ 27 ಪ್ರಶ್ನೆಗಳಿಗೆ ಕೊಕ್

ಲೋಕಸಭೆಯಿಂದ ಅಮಾನತುಗೊಂಡಿರುವ ಸಂಸದರು ಮಂಗಳವಾರ ಕೇಳಬೇಕಾಗಿದ್ದ 27 ಪ್ರಶ್ನೆಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
Last Updated 19 ಡಿಸೆಂಬರ್ 2023, 7:37 IST
ಲೋಕಸಭೆ: ಅಮಾನತುಗೊಂಡ ಸಂಸದರ 27 ಪ್ರಶ್ನೆಗಳಿಗೆ ಕೊಕ್

ಬೆಳಗಾವಿ | ಮುಗಿದ ಅಧಿವೇಶನ: ಸಹಜ ಸ್ಥಿತಿಯತ್ತ ಜನಜೀವನ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ನಗರದ ಜನಜೀವನ ಶನಿವಾರ ಸಹಜ ಸ್ಥಿತಿಗೆ ಮರಳಿದೆ.
Last Updated 17 ಡಿಸೆಂಬರ್ 2023, 7:22 IST
ಬೆಳಗಾವಿ | ಮುಗಿದ ಅಧಿವೇಶನ: ಸಹಜ ಸ್ಥಿತಿಯತ್ತ ಜನಜೀವನ

ವಿರೋಧ ಪಕ್ಷಗಳ ಪ್ರತಿಭಟನೆ: ಯಾವುದೇ ಚರ್ಚೆ ನಡೆಯದೆ ಲೋಕಸಭೆ ಕಲಾಪ ಮುಂದೂಡಿಕೆ

ಸಂಸತ್ ಭದ್ರತಾ ಲೋಪ ಸಂಬಂಧ ಗೃಹ ಸಚಿವ ಅಮಿತ್‌ ಶಾ ಅವರು ಉತ್ತರಿಸಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ, ಶುಕ್ರವಾರ ಲೋಕಸಭೆಯಲ್ಲಿ ಯಾವುದೇ ಚರ್ಚೆಗಳು ನಡೆಯದೆ ಕಲಾಪವನ್ನು ಮುಂದೂಡಲಾಯಿತು.
Last Updated 15 ಡಿಸೆಂಬರ್ 2023, 9:51 IST
ವಿರೋಧ ಪಕ್ಷಗಳ ಪ್ರತಿಭಟನೆ: ಯಾವುದೇ ಚರ್ಚೆ ನಡೆಯದೆ ಲೋಕಸಭೆ ಕಲಾಪ ಮುಂದೂಡಿಕೆ

ಭೂ ಒಡೆತನ | ತನಿಖೆಗೆ ಸಿದ್ಧ: ಸಚಿವ ಮಹದೇವಪ್ಪ

ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಭೂ ಒಡೆತನ ಯೋಜನೆ ಅನುಷ್ಠಾನದಲ್ಲಿ ಅಕ್ರಮ ನಡೆದಿರುವ ಆರೋಪದ ಬಗ್ಗೆ ದಾಖಲೆ ಒದಗಿಸಿದರೆ ತನಿಖೆಗೆ ಸಿದ್ಧ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಭರವಸೆ ನೀಡಿದರು.
Last Updated 13 ಡಿಸೆಂಬರ್ 2023, 14:20 IST
ಭೂ ಒಡೆತನ | ತನಿಖೆಗೆ ಸಿದ್ಧ: ಸಚಿವ ಮಹದೇವಪ್ಪ
ADVERTISEMENT

ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

ಕೆಆರ್‌ಐಡಿಎಲ್‌ಗೆ ಸಂಬಂಧಿಸಿದ ಸಮಿತಿಯ ವರದಿಯನ್ನು ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ ಯು.ಬಿ. ಬಣಕಾರ್‌ ಸದನದಲ್ಲಿ ಬುಧವಾರ ಮಂಡಿಸಿದರು.
Last Updated 13 ಡಿಸೆಂಬರ್ 2023, 14:07 IST
ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

ತೆಲಂಗಾಣದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ: ಸಂಸತ್‌ನಲ್ಲಿ ಮಸೂದೆ ಅಂಗೀಕಾರ

ತೆಲಂಗಾಣದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಆರಂಭಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಂಸತ್ತು ಬುಧವಾರ ಅಂಗೀಕರಿಸಿದೆ.
Last Updated 13 ಡಿಸೆಂಬರ್ 2023, 13:48 IST
ತೆಲಂಗಾಣದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ: ಸಂಸತ್‌ನಲ್ಲಿ ಮಸೂದೆ ಅಂಗೀಕಾರ

Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ‍ಬಂಧಿತರು ಯಾರೆಲ್ಲಾ?

ಕಲಾಪ ನಡೆಯುತ್ತಿರುವ ವೇಳೆಯೇ ಭದ್ರತಾ ಲೋಪಕ್ಕೆ ಲೋಕಸಭೆ ಬುಧವಾರ ಸಾಕ್ಷಿಯಾಯಿತು. ಪ್ರೇಕ್ಷಕರ ಗ್ಯಾಲರಿಯಿಂದ ಹಾರಿದ ಇಬ್ಬರು ಆಗಂತುಕರು, ಹಳದಿ ಬಣ್ಣದ ಹೊಗೆ ಎರಚಿ ಆತಂಕ ಸೃಷ್ಟಿಸಿದರು.
Last Updated 13 ಡಿಸೆಂಬರ್ 2023, 11:13 IST
Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ‍ಬಂಧಿತರು ಯಾರೆಲ್ಲಾ?
ADVERTISEMENT
ADVERTISEMENT
ADVERTISEMENT