ಗುರುಮಠಕಲ್ ತಾಲ್ಲೂಕಿನ ಎಲ್ಹೇರಿ ಗ್ರಾಮದ ಹೊರವಲಯದ ಜೋಳದ ಬೆಳೆ
ಚಳಿಯಲ್ಲಿ ಅನವಶ್ಯ ತಿರುಗುವುದು ತಪ್ಪಿಸಿ ಬಿಸಿ-ಶುಚಿಯಾದ ಆಹಾರ ಸೇವಿಸಿ. ದೇಹ ಬಿಸಿಯಾಗಿರುವಂತ ಧಿರಿಸನ್ನು ಧರಿಸಬೇಕು. ಆರೋಗ್ಯದ ಕುರಿತು ಕಾಳಜಿ ಅಗತ್ಯ. ಅನಾರೋಗ್ಯ ಲಕ್ಷಣ ಕಂಡರೆ ತಕ್ಷಣ ವೈದ್ಯರ ಸಲಹೆ ಆರೈಕೆ ಪಡೆಯಿರಿ
ಡಾ.ಮಹೇಶ ಸಜ್ಜನ ಸಿಎಚ್‌ಸಿ ಗುರುಮಠಕಲ್ ವೈದ್ಯಾಧಿಕಾರಿ
ಹಲವು ವರ್ಷಗಳಿಂದ ಇಷ್ಟೊಂದು ಚಳಿಯನ್ನು ಕಂಡಿಲ್ಲ. ತಂಗಾಳಿಯಿಂದಾಗಿ ಬಿಸಿಲಲ್ಲಿ ಕೂತರೂ ಚಳಿಯಾಗುತ್ತೆ