ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

cold weather

ADVERTISEMENT

ದೇಶದಲ್ಲಿ ಈ ಬಾರಿ ವಿಪರೀತ ಚಳಿ: ಹವಾಮಾನ ಇಲಾಖೆ

ಈ ಬಾರಿ ದೇಶದಲ್ಲಿ ಬೇಸಿಗೆಯ ಬಿಸಿ, ಮುಂಗಾರಿನ ಮಳೆ ಹಿಂದೆಂದಿಗಿಂತ ಅಧಿಕವಾಗಿಯೇ ದಾಖಲಾಗಿದೆ. ಅದರ ಜತೆಗೆ ಈ ಬಾರಿ ದೇಶದಲ್ಲಿ ಚಳಿಯೂ ಅಧಿಕವಾಗಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 10 ಸೆಪ್ಟೆಂಬರ್ 2024, 13:12 IST
ದೇಶದಲ್ಲಿ ಈ ಬಾರಿ ವಿಪರೀತ ಚಳಿ: ಹವಾಮಾನ ಇಲಾಖೆ

ಉತ್ತರ ಭಾರತದಲ್ಲಿ ವಿಪರೀತ ಚಳಿಗೆ ಸೈಬೀರಿಯಾ ಶೀತ ಹವೆ ಕಾರಣ: ಐಐಎಸ್‌ಇಆರ್‌

ದೇಶದ ಉತ್ತರ ಭಾಗದಲ್ಲಿ ಶೀತ ಮಾರುತಗಳು ಬೀಸುತ್ತಿರುವುದಕ್ಕೆ ಸೈಬೀರಿಯಾದಿಂದ ಬೀಸುವ ಶೀತ ಮತ್ತು ಶುಷ್ಕ ಹವೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Last Updated 1 ಫೆಬ್ರುವರಿ 2024, 16:37 IST
ಉತ್ತರ ಭಾರತದಲ್ಲಿ ವಿಪರೀತ ಚಳಿಗೆ ಸೈಬೀರಿಯಾ ಶೀತ ಹವೆ ಕಾರಣ: ಐಐಎಸ್‌ಇಆರ್‌

ಕುಸಿದ ತಾಪಮಾನ: ಮಿನಿ ಕಾಶ್ಮೀರದಂತಾದ ಊಟಿ ಗಿರಿಧಾಮ

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಊಟಿಯಲ್ಲಿ ತಾಪಮಾನ 1.3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಹಿಮ ಆವರಿಸಿಕೊಂಡಿದೆ. ಪರಿಣಾಮ‌ ಊಟಿ ಗಿರಿಧಾಮ ಮಿನಿ ಕಾಶ್ಮೀರವಾಗಿ ಬದಲಾಗಿದೆ.
Last Updated 28 ಜನವರಿ 2024, 10:42 IST
ಕುಸಿದ ತಾಪಮಾನ: ಮಿನಿ ಕಾಶ್ಮೀರದಂತಾದ ಊಟಿ ಗಿರಿಧಾಮ

ದೆಹಲಿಯಲ್ಲಿ ದಟ್ಟ ಮಂಜು: ರೈಲು ಸಂಚಾರ ಸ್ಥಗಿತ, ವಿಮಾನಯಾನ ವಿಳಂಬ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು (ಮಂಗಳವಾರ) ಬೆಳಿಗ್ಗೆ ಭಾರಿ ಮಂಜು ಕವಿದ ವಾತಾವರಣದಿಂದಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 16 ಜನವರಿ 2024, 2:58 IST
ದೆಹಲಿಯಲ್ಲಿ ದಟ್ಟ ಮಂಜು: ರೈಲು ಸಂಚಾರ ಸ್ಥಗಿತ, ವಿಮಾನಯಾನ ವಿಳಂಬ

ಮೈಕೊರೆವ ಚಳಿ: ದೆಹಲಿಯಲ್ಲಿ ನಿರಾಶ್ರಿತರಿಗೆ 190 ಟೆಂಟ್, ಮೂರೊತ್ತೂ ಊಟದ ವ್ಯವಸ್ಥೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕುಸಿಯುತ್ತಿದ್ದು, ದೆಹಲಿ ನಗರ ವಸತಿ ಸುಧಾರಣಾ ಮಂಡಳಿಯು(ಡಿಯುಎಸ್‌ಐಬಿ) ನಗರದಲ್ಲಿ ನಿರಾಶ್ರಿತರಿಗಾಗಿ 190 ಟೆಂಟ್‌ಗಳ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಜನವರಿ 2024, 11:44 IST
ಮೈಕೊರೆವ ಚಳಿ: ದೆಹಲಿಯಲ್ಲಿ ನಿರಾಶ್ರಿತರಿಗೆ 190 ಟೆಂಟ್, ಮೂರೊತ್ತೂ ಊಟದ ವ್ಯವಸ್ಥೆ

ಆರೋಗ್ಯ | ಸಂಧಿಕಾಲದ ವ್ಯಾಧಿಯನ್ನು ದೂರವಿಡಿ

ಚಳಿಗಾಲದ ಅಂತ್ಯದ ಏಳು ದಿನ, ಬೇಸಿಗೆ ಆರಂಭದ ಏಳು ದಿನಗಳ ಈ ಅವಧಿ ಋತು ಸಂಧಿ ಕಾಲವೆನಿಸಿಕೊಳ್ಳಲಿದೆ. ಶೀತ ವಾತಾವರಣದಿಂದ ಬಿಡುಗಡೆ ಹೊಂದುತ್ತ, ಉಷ್ಣ ವಾತಾವರಣಕ್ಕೆ ನಿಧಾನವಾಗಿ ಹೊಂದಿಕೊಳ್ಳುವುದು ಎಂದರ್ಥ.
Last Updated 8 ಜನವರಿ 2024, 23:30 IST
ಆರೋಗ್ಯ | ಸಂಧಿಕಾಲದ ವ್ಯಾಧಿಯನ್ನು ದೂರವಿಡಿ

ದೆಹಲಿಯಲ್ಲಿ ವಿಪರೀತ ಚಳಿ: ಶಾಲೆಗಳ ರಜೆ 12ರವರೆಗೆ ವಿಸ್ತರಣೆ

ಚಳಿಯ ಪ್ರಮಾಣ ತೀವ್ರವಾಗಿರುವುದರಿಂದ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ನೀಡಿರುವ ಚಳಿಗಾಲದ ರಜೆಯನ್ನು ಜನವರಿ 12ರವರೆಗೆ ವಿಸ್ತರಿಸಲಾಗಿದೆ ಎಂದು ದೆಹಲಿ ಶಿಕ್ಷಣ ಸಚಿವೆ ಆತಿಶಿ ತಿಳಿಸಿದ್ದಾರೆ.
Last Updated 7 ಜನವರಿ 2024, 9:06 IST
ದೆಹಲಿಯಲ್ಲಿ ವಿಪರೀತ ಚಳಿ: ಶಾಲೆಗಳ ರಜೆ 12ರವರೆಗೆ ವಿಸ್ತರಣೆ
ADVERTISEMENT

ಉತ್ತರ ಭಾರತದಲ್ಲಿ ಹೆಚ್ಚಿದ ಚಳಿ, ದಟ್ಟ ಮಂಜು: ಹೆಪ್ಪುಗಟ್ಟಿದ ನದಿ, ತೊರೆಗಳು

ದೇಶದಾದ್ಯಂತ ಚಳಿ ಹೆಚ್ಚಿದೆ. ಉತ್ತರ ಭಾರತದಲ್ಲಂತೂ ದಟ್ಟ ಮಂಜು, ನೀರು ಹೆಪ್ಪುಗಟ್ಟುವಷ್ಟು ಚಳಿ ಆವರಿಸಿದೆ.
Last Updated 2 ಜನವರಿ 2024, 15:52 IST
ಉತ್ತರ ಭಾರತದಲ್ಲಿ ಹೆಚ್ಚಿದ ಚಳಿ, ದಟ್ಟ ಮಂಜು: ಹೆಪ್ಪುಗಟ್ಟಿದ ನದಿ, ತೊರೆಗಳು

ಕಾಶ್ಮೀರ: ಶ್ರೀನಗರದಲ್ಲಿ ಕನಿಷ್ಠ ತಾಪಮಾನ ಮೈನಸ್‌ 3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

ಶ್ರೀನಗರದಲ್ಲಿ ಸೋಮವಾರ ರಾತ್ರಿ ಮೈನಸ್‌ 3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಕಾಶ್ಮೀರದ ಹವಾಮಾನ ಕೇಂದ್ರ ತಿಳಿಸಿದೆ.
Last Updated 26 ಡಿಸೆಂಬರ್ 2023, 12:29 IST
ಕಾಶ್ಮೀರ: ಶ್ರೀನಗರದಲ್ಲಿ ಕನಿಷ್ಠ ತಾಪಮಾನ ಮೈನಸ್‌ 3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

ಊಟಿಯಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ತಮಿಳುನಾಡಿನಲ್ಲಿ ಹಲವೆಡೆ ಚಳಿ ತೀವ್ರಗೊಂಡಿದ್ದು, ಜನಪ್ರಿಯ ಪ್ರವಾಸಿತಾಣ ಊಟಿಯಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.
Last Updated 24 ಡಿಸೆಂಬರ್ 2023, 11:08 IST
ಊಟಿಯಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು
ADVERTISEMENT
ADVERTISEMENT
ADVERTISEMENT