ಮುಂಗಾರು ಬಿತ್ತನೆ ಆರಂಭ: ಭೂತಾಯಿ ಕೈಬಿಡಲ್ಲ,ಆದ್ರೆ ಮಳೆರಾಯನದ್ದೇ ಚಿಂತಿ-ಮಾಣಿಕವ್ವ
‘ನಮ್ಮವ್ವ ಭೂತಾಯಿ ರೈತರಿಗೆ ಎಂದೂ ಕೈಬಿಡಲ್ಲ. ಆದ್ರೆ ಪುಣ್ಯಾತ್ಮ ಮಳೆರಾಯನೇ ಸೇಡು ತೀರಿಸಿಕೊಳ್ಳುವ ಶತೃವಿನಂತೆ ಕಾಡ್ತಾನೆ, ಅವನದೇ ಚಿಂತಿ ನಮಗ. ಮಳೆ ಸರಿಯಾಗಿ ಅನುಕೂಲ ಮಾಡಿದ್ರೆ ರೈತರ ಕಷ್ಟ ತೀರ್ತಾವ’ ಎಂದಿದ್ದು ಹಿರಿಜೀವ ಮಾಣಿಕವ್ವ.Last Updated 9 ಜೂನ್ 2025, 7:18 IST