ಗುರುಮಠಕಲ್ ತಾಲ್ಲೂಕಿನ ಗಣಪುರ-ನವಬುರುಜ ರಸ್ತೆಯ ಸ್ಥಿತಿ.
ಗುರುಮಠಕಲ್ ಹತ್ತಿರದ ಕಾಕಲವಾರ ಮುಖ್ಯರಸ್ತೆಯಲ್ಲಿನ ಕಲ್ವರ್ಟ್‌ಗೆ ರಂದ್ರವಾಗಿದೆ.
ಗುರುಮಠಕಲ್ ತಾಲ್ಲೂಕಿನ ಗೋಪಾಳಪುರ ರಸ್ತೆಯು ಹದಗೆಟ್ಟಿರುವುದು.

ತಾಲ್ಲೂಕಿನ ಹಲವೆಡೆ ರಸ್ತೆಗಳು ಹಾಳಾಗಿವೆ. ಶೀಘ್ರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ನಮ್ಮ ತಾಲ್ಲೂಕಿನ ಕುರಿತು ಮಲತಾಯಿ ಧೋರಣೆ ಏಕೆ ?
ಭೀಮರಾಯ ಯೆಲ್ಹೇರಿ ಸಾಮಾಜಿಕ ಕಾರ್ಯಕರ್ತ
ಚಿತ್ತಾಪುರ-ಪುಟಪಾಕ ರಸ್ತೆಯಲ್ಲಿ ಪ್ಯಾಚ್‌ವರ್ಕ್ ಮಾಡಿದ್ದು ವಾರದಲ್ಲೇ ಗುಂಡಿಗಳು ಬಿದ್ದಿವೆ. ಸಂಚಾರ ನಿಯಮಗಳು ತಪ್ಪಿದರೆ ದಂಡ ಹಾಕುತ್ತಾರೆ. ಗುಂಡಿಗಳಿಂದ ಅಪಘಾತವಾದರೆ ಆಸ್ಪತ್ರೆ ಬಿಲ್ ಕಟ್ಟುವರೇ?
ಪಿ.ಬಸವಂತರೆಡ್ಡಿ ಚಪೆಟ್ಲಾ ಗ್ರಾಮಸ್ಥ
ತಾಲ್ಲೂಕು ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ರಸ್ತೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಜರುಗುತ್ತಿದೆ. ಇನ್ನೂ ಒಂದು ವಾರದಲ್ಲಿ ದುರಸ್ತಿ ಕಾರ್ಯ ಆರಂಭಗೊಳ್ಳಲಿದೆ
ಪರಶುರಾಮ ಲೋಕೋಪಯೋಗಿ ಇಲಾಖೆ ಎಇಇ