ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಗುರುಮಠಕಲ್‌ | ಕಾರ್ಯಕರ್ತೆಯರ ಹಗ್ಗಜಗ್ಗಾಟ: ಅಂಗನವಾಡಿಗೆ ಗ್ರಾಮಸ್ಥರಿಂದ ಬೀಗ

Published : 22 ಜುಲೈ 2025, 4:53 IST
Last Updated : 22 ಜುಲೈ 2025, 4:53 IST
ಫಾಲೋ ಮಾಡಿ
Comments
ಪ್ರಭಾರಿ ಕಾರ್ಯಕರ್ತೆ ಕಾಯಂ ನಿಯೋಜಿತ ಕಾರ್ಯಕರ್ತೆಗೆ ಅಂಗನವಾಡಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಸಮಸ್ಯೆ ಕುರಿತು ಸಂಬಂಧಿತರಿಗೆ ದೂರು ನೀಡಿದರೂ ಕ್ರಮವಾಗಿಲ್ಲ
- ವೆಂಕಟೇಶ ಗ್ರಾಮಸ್ಥ
ಗ್ರಾಮಸ್ಥರು ಸತತ ದೂರು ನೀಡಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮೊದಲು ಕ್ರಮವಾಗಲಿ. ಜತೆಗೆ ಅಂಗನವಾಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಿ
- ಶರಣಬಸಪ್ಪ ಎಲ್ಲೇರಿ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT