Womens IPL | ₹951 ಕೋಟಿಗೆ ಮಾಧ್ಯಮ ಹಕ್ಕು ತನ್ನದಾಗಿಸಿಕೊಂಡ ವಯಕಾಮ್ 18
‘ಮುಂದಿನ ಐದು ವರ್ಷಗಳಿಗೆ (2023–27)ಎಂಐಪಿಎಲ್ ಮಾಧ್ಯಮ ಹಕ್ಕಿಗೆ ವಯಕಾಮ್ 18 ಸಂಸ್ಥೆಯು ₹951 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರತಿ ಪಂದ್ಯದ ಮೌಲ್ಯ ₹7.09 ಕೋಟಿ ಆಗಿದೆ’ ಎಂದು ಶಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.Last Updated 16 ಜನವರಿ 2023, 8:06 IST