ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

wolf

ADVERTISEMENT

ಬೆಂಕಿಯಿಂದ ತಾಯಿ ತೆಕ್ಕೆಗೆ ತೋಳದ ಮರಿಗಳು!

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಸರಕೋಡು ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಆರು ತೋಳಗಳ ಮರಿಗಳನ್ನು ಗ್ರಾಮದ ಯುವಕರು ಬೆಂಕಿಯಿಂದ ರಕ್ಷಿಸಿದ್ದು, ತಾಯಿ ತೋಳದ ತೆಕ್ಕೆಗೆ ಒಪ್ಪಿಸಿದ್ದಾರೆ.
Last Updated 7 ಜನವರಿ 2024, 13:29 IST
ಬೆಂಕಿಯಿಂದ ತಾಯಿ ತೆಕ್ಕೆಗೆ ತೋಳದ ಮರಿಗಳು!

ತೋಳಗಳ ದಾಳಿ: 12 ಕುರಿಮರಿ ಸಾವು

ಸಮೀಪದ ದರೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ತೋಳಗಳ ಗುಂಪು ನಡೆಸಿದ ದಾಳಿಯಲ್ಲಿ 12 ಕುರಿ ಮರಿಗಳು ಮೃತಪಟ್ಟಿವೆ.
Last Updated 22 ಜುಲೈ 2023, 13:32 IST
ತೋಳಗಳ ದಾಳಿ: 12 ಕುರಿಮರಿ ಸಾವು

ಸುರಕೋಡ: 15 ಕುರಿಮರಿ ಕೊಂದ ತೋಳದ ಹಿಂಡು

ಸುರಕೋಡ ಗ್ರಾಮದ ಕಲ್ಲಪ್ಪ ಹನಮಂತಪ್ಪ ಮಜ್ಜಗಿ ಅವರು ಜಮೀನಿನಲ್ಲಿ ಹಾಕಿದ್ದ ಕುರಿ ದೊಡ್ಡಿಗೆ ತೋಳದ ಹಿಂಡು ನುಗ್ಗಿ 15 ಕುರಿ ಮರಿಗಳನ್ನು ಕೊಂದು ಹಾಕಿದ ಘಟನೆ ಗುರುವಾರ ನಡೆದಿದೆ.
Last Updated 16 ಜೂನ್ 2023, 5:59 IST
fallback

ಬಿಳಿ ಸೀಳು ನಾಯಿ ಪತ್ತೆ: ಕಾವೇರಿ ವನ್ಯಜೀವಿಧಾಮದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ

ಕಾವೇರಿ ವನ್ಯಜೀವಿಧಾಮದಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ
Last Updated 27 ಜನವರಿ 2023, 21:37 IST
ಬಿಳಿ ಸೀಳು ನಾಯಿ ಪತ್ತೆ: ಕಾವೇರಿ ವನ್ಯಜೀವಿಧಾಮದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ

ತೋಳ ಕಚ್ಚಿ ಗಾಯ: 5 ಮಂದಿ ಆಸ್ಪತ್ರೆಗೆ ದಾಖಲು

ಸಮೀಪದ ಹೊಳಸಿರಿಗೆರೆ ಗ್ರಾಮದ ತೋಟದ ಮನೆಗಳ ಮೇಲೆ ದಾಳಿ ಮಾಡಿದ ತೋಳ5 ಮಂದಿಗೆ ಕಚ್ಚಿ ಗಾಯಗೊಳಿಸಿದೆ.
Last Updated 9 ಆಗಸ್ಟ್ 2022, 6:38 IST
ತೋಳ ಕಚ್ಚಿ ಗಾಯ: 5 ಮಂದಿ ಆಸ್ಪತ್ರೆಗೆ ದಾಖಲು

ಜನ–ಜಾನುವಾರುಗಳಿಗೆ ಗಾಯ- ರೊಚ್ಚಿಗೆದ್ದ ಜನರಿಂದ ತೋಳ ಹತ್ಯೆ

ಹಾವೇರಿ ತಾಲ್ಲೂಕಿನ ಮೇವುಂಡಿ ಮತ್ತು ಕೆರೆಕೊಪ್ಪ ಗ್ರಾಮಗಳಲ್ಲಿ ಶನಿವಾರ ತೋಳ ಕಚ್ಚಿದ ಪರಿಣಾಮ 9 ಮಂದಿ ಗಾಯಗೊಂಡರು. ಜತೆಗೆ ಜಾನುವಾರುಗಳ ಮೇಲೂ ತೋಳ ದಾಳಿ ನಡೆಸಿತು. ಘಟನೆಯಿಂದ ರೊಚ್ಚಿಗೆದ್ದ ಕೆರೆಕೊಪ್ಪ ಗ್ರಾಮದ ಜನರು ದೊಣ್ಣೆಯಿಂದ ಹೊಡೆದು ತೋಳವನ್ನು ಹತ್ಯೆ ಮಾಡಿದರು.
Last Updated 21 ಆಗಸ್ಟ್ 2021, 13:55 IST
ಜನ–ಜಾನುವಾರುಗಳಿಗೆ ಗಾಯ- ರೊಚ್ಚಿಗೆದ್ದ ಜನರಿಂದ ತೋಳ ಹತ್ಯೆ

ಉತ್ತರ ಅಮೆರಿಕ: ಇದಾಹೊ ತೋಳಗಳ ಹತ್ಯೆ: ಮಸೂದೆಗೆ ಅನುಮೋದನೆ

ಉತ್ತರ ಅಮೆರಿಕದ ಇದಾಹೊ ಪ್ರಾಂತ್ಯದಲ್ಲಿ ಇದಾಹೊ ತೋಳಗಳ ಹಾವಳಿ ತಗ್ಗಿಸಲು ಕ್ರಮ
Last Updated 28 ಏಪ್ರಿಲ್ 2021, 8:32 IST
ಉತ್ತರ ಅಮೆರಿಕ: ಇದಾಹೊ ತೋಳಗಳ ಹತ್ಯೆ: ಮಸೂದೆಗೆ ಅನುಮೋದನೆ
ADVERTISEMENT

ನರಿ. ತೋಳ ಧಾಮ ಇದ್ದರೂ ಸುರಕ್ಷತೆ ಕೊರತೆ

ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ತೋಳ, ನರಿ, ಕತ್ತೆಕಿರುಬ, ಕಾಡು ಬೆಕ್ಕು ಸೇರಿದಂತೆ ಸಹಜ ಪರಿಸರದಲ್ಲಿ ಅಪರೂಪದ ಪ್ರಾಣಿಗಳ ಸಂತತಿ ಇದ್ದು, ಗಣಿಗಾರಿಕೆ, ಕ್ರಷರ್‌ ಘಟಕಗಳಿಂದ ಈ ಪ್ರಾಣಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದಿದೆ.
Last Updated 19 ಏಪ್ರಿಲ್ 2021, 4:19 IST
ನರಿ. ತೋಳ ಧಾಮ ಇದ್ದರೂ ಸುರಕ್ಷತೆ ಕೊರತೆ

ವಾಚಕರ ವಾಣಿ| ತೋಟಗಳೂ ಮಾಯ, ತೋಳಗಳೂ ಮಾಯ

ಈಗ ಹೆಚ್ಚಿನ ಹೊಲಗಳು ಮಾಯ, ತೋಟಗಳು ಮಾಯ, ತೋಳ- ನರಿಗಳೂ ಮಾಯ. ಹಲವೆಡೆ ನೀಲಗಿರಿಯೆಂಬ ವಿಷವೃಕ್ಷದ ತೋಪುಗಳು ಜೀವವೈವಿಧ್ಯವನ್ನೆಲ್ಲಾ ಹಾಳು ಮಾಡಿ, ಭೂಮಿಯನ್ನು ಬರಡು ಮಾಡಿ ನಾಗರಿಕ ಜಗತ್ತನ್ನು ಅಣಕಿಸುತ್ತಿವೆ.⇒ಮಣ್ಣೆ ಮೋಹನ್,ಬೆಂಗಳೂರು
Last Updated 12 ಮೇ 2020, 19:45 IST
fallback

ಚಾಮರಾಜನಗರ | ಕಾವೇರಿ ವನ್ಯಧಾಮದಲ್ಲಿ ತೋಳ ಪತ್ತೆ, ಜಿಲ್ಲೆಯಲ್ಲೇ ಮೊದಲು

ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಪ್ರಾಣಿ
Last Updated 9 ಮೇ 2020, 17:51 IST
ಚಾಮರಾಜನಗರ | ಕಾವೇರಿ ವನ್ಯಧಾಮದಲ್ಲಿ ತೋಳ ಪತ್ತೆ, ಜಿಲ್ಲೆಯಲ್ಲೇ ಮೊದಲು
ADVERTISEMENT
ADVERTISEMENT
ADVERTISEMENT