ಮಂಗಳವಾರ, 15 ಜುಲೈ 2025
×
ADVERTISEMENT

Woman Death

ADVERTISEMENT

ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ

ಮಿಡ್ನಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಂಎಂಸಿಎಚ್) ನವಜಾತ ಶಿಶುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಜತೆಗೆ, ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರೆ ನಾಲ್ವರು ಬಾಣಂತಿಯರ ಸ್ಥಿತಿಯೂ ಗಂಭೀರವಾಗಿದೆ.
Last Updated 11 ಜನವರಿ 2025, 10:13 IST
ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ

ಮುಂಬೈ: ಬಾಲ್ಕನಿ ಕುಸಿದು ಮಹಿಳೆ ಸಾವು, ಮೂವರಿಗೆ ಗಾಯ

ದಕ್ಷಿಣ ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದ ಬಾಲ್ಕನಿ ಕುಸಿದು ಶನಿವಾರ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜುಲೈ 2024, 14:31 IST
ಮುಂಬೈ: ಬಾಲ್ಕನಿ ಕುಸಿದು ಮಹಿಳೆ ಸಾವು, ಮೂವರಿಗೆ ಗಾಯ

ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಮಹಿಳೆ ಸಾವು

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್​. ಯಡಿಯೂರಪ್ಪ ಅವರು ಹದಿನೇಳು ವರ್ಷ ವಯಸ್ಸಿನ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ ನಗರದ ಆಸ್ಪತ್ರೆಯೊಂದರಲ್ಲಿ ಭಾನುವಾರ ರಾತ್ರಿ ಅಸುನೀಗಿದ್ದಾರೆ.
Last Updated 27 ಮೇ 2024, 14:30 IST
ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಮಹಿಳೆ ಸಾವು

ಬೀದರ್‌: ಕಾಡು ಹಂದಿ ದಾಳಿಯಿಂದ ಮಹಿಳೆ ಸಾವು, ₹15 ಲಕ್ಷ ಪರಿಹಾರ

ಕಾಡು ಹಂದಿ ದಾಳಿಯಿಂದ ಗುರುವಾರ ಮೃತಪಟ್ಟಿದ್ದ ತಾಲ್ಲೂಕಿನ ಹೊಕ್ರಾಣ (ಕೆ) ಗ್ರಾಮದ ಕವಿತಾ ಅವರ ಮನೆಗೆ ಪರಿಸರ, ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆಯವರು ಶುಕ್ರವಾರ ಭೇಟಿ ನೀಡಿ ಅವರ ಕುಟುಂಬದವರಿಗೆ ₹15 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು.
Last Updated 8 ಮಾರ್ಚ್ 2024, 11:55 IST
ಬೀದರ್‌: ಕಾಡು ಹಂದಿ ದಾಳಿಯಿಂದ ಮಹಿಳೆ ಸಾವು, ₹15 ಲಕ್ಷ ಪರಿಹಾರ

ಬೆಂಗಳೂರು: ಯುವತಿ ಸಾವು, ಗ್ಯಾಸ್ ಗೀಸರ್ ಸೋರಿಕೆ ಶಂಕೆ

ಬಸವೇಶ್ವರನಗರದ ಮನೆಯೊಂದರಲ್ಲಿ ಸ್ನಾನಕ್ಕೆ ಹೋಗಿದ್ದ ರಾಜೇಶ್ವರಿ (23) ಅವರು ಉಸಿರುಗಟ್ಟಿ ಮೃತಪಟ್ಟಿದ್ದು, ಗ್ಯಾಸ್ ಗೀಸರ್‌ ಸೋರಿಕೆಯಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
Last Updated 25 ಡಿಸೆಂಬರ್ 2023, 15:23 IST
ಬೆಂಗಳೂರು: ಯುವತಿ ಸಾವು, ಗ್ಯಾಸ್ ಗೀಸರ್ ಸೋರಿಕೆ ಶಂಕೆ

ಕನಕಪುರ: ಆನೆ ದಾಳಿಗೆ ಮಹಿಳೆ ಸಾವು

ಜಮೀನಿಗೆ ತೆರಳುತ್ತಿದ್ದ ಅಕ್ಕ-ತಂಗಿ ಮೇಲೆ ಕಾಡಾನೆ ನಡೆಸಿದ ದಾಳಿಯಲ್ಲಿ ಜಯಮ್ಮ(50) ಎಂಬುವರು ಮೃತಪಟ್ಟಿರುವ ಘಟನೆ ಕನಕಪುರ ತಾಲ್ಲೂಕಿನ ಅಚ್ಚಲು ಗ್ರಾಮದ ಇಂದಿರಾನಗರದಲ್ಲಿ ನಡೆದಿದೆ.
Last Updated 19 ಜೂನ್ 2023, 4:54 IST
ಕನಕಪುರ: ಆನೆ ದಾಳಿಗೆ ಮಹಿಳೆ ಸಾವು

ಯಾದಗಿರಿ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಬುಧವಾರ ಜರುಗಿದೆ‌. ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿತ್ರಮ್ಮ (35) ಬುಧವಾರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.
Last Updated 15 ಫೆಬ್ರುವರಿ 2023, 8:51 IST
ಯಾದಗಿರಿ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು
ADVERTISEMENT

100 ಮಹಿಳೆಯರ ಅತ್ಯಾಚಾರಗೈದ ಜಿಲೇಬಿ ಬಾಬಾಗೆ 14 ವರ್ಷ ಶಿಕ್ಷೆ!

ಮಹಿಳೆಯರ ಅಶ್ಲೀಲ ವಿಡಿಯೊ ಚಿತ್ರಿಸುತ್ತಿದ್ದ ಅಮರವೀರ್‌
Last Updated 10 ಜನವರಿ 2023, 14:06 IST
100 ಮಹಿಳೆಯರ ಅತ್ಯಾಚಾರಗೈದ ಜಿಲೇಬಿ ಬಾಬಾಗೆ 14 ವರ್ಷ ಶಿಕ್ಷೆ!

ಸಂಗತ: ಬದುಕು ಬಲು ದುಬಾರಿ- ದುಸ್ತರ

ಎಷ್ಟು ಎತ್ತರೆತ್ತರ ಶಿಕ್ಷಣ ಪಡೆಯುವೆವೊ ಅಷ್ಟಷ್ಟು ಅವಿದ್ಯಾವಂತ, ಅಮಾನವೀಯ ವರ್ತನೆ ನಮ್ಮದಾಗುತ್ತದೆ ಎಂಬುದಕ್ಕೆ ತುಮಕೂರಿನ ಪ್ರಕರಣವೇ ಸಾಕ್ಷಿ
Last Updated 4 ನವೆಂಬರ್ 2022, 19:45 IST
ಸಂಗತ: ಬದುಕು ಬಲು ದುಬಾರಿ- ದುಸ್ತರ

ಹಾಸನ: ದುಷ್ಟ ಶಕ್ತಿ ಬಿಡಿಸುವ ನೆಪದಲ್ಲಿ ಹಲ್ಲೆ ಮಾಡಿದ ಪೂಜಾರಿ, ಮಹಿಳೆ ಸಾವು

ತಲೆಮರೆಸಿಕೊಂಡಿರುವ ಆರೋಪಿ
Last Updated 11 ಡಿಸೆಂಬರ್ 2021, 15:35 IST
ಹಾಸನ: ದುಷ್ಟ ಶಕ್ತಿ ಬಿಡಿಸುವ ನೆಪದಲ್ಲಿ ಹಲ್ಲೆ ಮಾಡಿದ ಪೂಜಾರಿ, ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT