ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

Women Death

ADVERTISEMENT

ಶ್ರೀನಿವಾಸಪುರ | ಅಪಘಾತದಲ್ಲಿ ಮಹಿಳೆ ಸಾವು, 8 ಮಂದಿಗೆ ಗಾಯ

Fatal Crash: ಶ್ರೀನಿವಾಸಪುರ–ಮುಳಬಾಗಿಲು ರಸ್ತೆಯ ಮೀಸಗಾನಹಳ್ಳಿ ಗೇಟ್‌ನಲ್ಲಿ ಆಟೋ ಮತ್ತು ಕ್ಯಾಂಟರ್ ನಡುವೆ ಡಿಕ್ಕಿಯ ಅವಘಡದಲ್ಲಿ ಮಹಿಳೆ ಸಾವಿಗೀಡಾಗಿ 8 ಮಂದಿ ಗಾಯಗೊಂಡರು.
Last Updated 18 ಅಕ್ಟೋಬರ್ 2025, 7:44 IST
ಶ್ರೀನಿವಾಸಪುರ | ಅಪಘಾತದಲ್ಲಿ ಮಹಿಳೆ ಸಾವು, 8 ಮಂದಿಗೆ ಗಾಯ

ಈವರ್ಷ ಆಸ್ಪತ್ರೆಗಳಲ್ಲಿ 327 ಬಾಣಂತಿಯರ ಸಾವು; ಗೃಹಲಕ್ಷ್ಮಿಯರ ಜೀವ ಹರಣ: HDK ಕಿಡಿ

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರ ಸರಣಿ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಭಾರೀ ಕೈಗಾರಿಕಾ ಹಾಗೂ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 7 ಡಿಸೆಂಬರ್ 2024, 13:00 IST
ಈವರ್ಷ ಆಸ್ಪತ್ರೆಗಳಲ್ಲಿ 327 ಬಾಣಂತಿಯರ ಸಾವು; ಗೃಹಲಕ್ಷ್ಮಿಯರ ಜೀವ ಹರಣ: HDK ಕಿಡಿ

ಕಾರು ಮುಳುಗಿ ಮಹಿಳೆ ಸಾವು ಪ್ರಕರಣ: ಆರೋಪ ಪಟ್ಟಿಗೆ ಬಿಬಿಎಂಪಿ ಎಂಜಿನಿಯರ್‌ಗಳು

ಅಂಡರ್‌ ಪಾಸ್‌ನಲ್ಲಿ ಕಾರು ಮುಳುಗಿ ಮಹಿಳೆ ಸಾವು ಪ್ರಕರಣ
Last Updated 1 ಆಗಸ್ಟ್ 2024, 23:41 IST
ಕಾರು ಮುಳುಗಿ ಮಹಿಳೆ ಸಾವು ಪ್ರಕರಣ: ಆರೋಪ ಪಟ್ಟಿಗೆ ಬಿಬಿಎಂಪಿ ಎಂಜಿನಿಯರ್‌ಗಳು

ಆನೇಕಲ್‌ ‌| ಟಿಪ್ಪರ್‌ ಲಾರಿ ಹರಿದು ಮಹಿಳೆ ಸಾವು

ಟಿಪ್ಪರ್‌ ಲಾರಿ ಹರಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೊಮ್ಮಸಂದ್ರದಲ್ಲಿ ನಡೆದಿದೆ.
Last Updated 20 ಜೂನ್ 2023, 6:25 IST
ಆನೇಕಲ್‌ ‌| ಟಿಪ್ಪರ್‌ ಲಾರಿ ಹರಿದು ಮಹಿಳೆ ಸಾವು

ಯಳಂದೂರು: ಪತ್ನಿ ಶವವನ್ನು ಹೊತ್ತುಕೊಂಡು ನಡೆದ ಪತಿ, ಪೊಲೀಸರಿಂದ ಅಂತ್ಯಸಂಸ್ಕಾರ

ಬುಧವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಯಳಂದೂರು ಪೊಲೀಸರೇ ಮುಂದು ನಿಂತು ಹಿಂದೂ ಸಂಪ್ರದಾಯದಂ‌ತೆ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದರು.
Last Updated 7 ಡಿಸೆಂಬರ್ 2022, 11:13 IST
ಯಳಂದೂರು: ಪತ್ನಿ ಶವವನ್ನು ಹೊತ್ತುಕೊಂಡು ನಡೆದ ಪತಿ, ಪೊಲೀಸರಿಂದ ಅಂತ್ಯಸಂಸ್ಕಾರ

ಮಲಪ್ರಭಾ ನದಿಯಲ್ಲಿ ಮಹಿಳೆ ಶವ ಪತ್ತೆ

ಖಾನಾಪುರ ಪಟ್ಟಣ ಹೊರವಲಯದ ಬೆಳಗಾವಿ– ಗೋವಾ ಹೆದ್ದಾರಿಯ ಸೇತುವೆ ಬಳಿ ಮಲಪ್ರಭಾ ನದಿಯಲ್ಲಿ, ಅಪರಿಚಿತ ಮಹಿಳೆಯೊಬ್ಬರ ಶವ ಶನಿವಾರ ಪತ್ತೆಯಾಗಿದೆ.
Last Updated 8 ಅಕ್ಟೋಬರ್ 2022, 15:00 IST
ಮಲಪ್ರಭಾ ನದಿಯಲ್ಲಿ ಮಹಿಳೆ ಶವ ಪತ್ತೆ

ಬೆಳಗಾವಿ‌: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು, ಚಾಲಕನಿಗೆ ಧರ್ಮದೇಟು

ಮಹಿಳೆ ಸ್ಥಳದಲ್ಲೇ ಸಾವು
Last Updated 8 ಜುಲೈ 2022, 5:36 IST
ಬೆಳಗಾವಿ‌: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು, ಚಾಲಕನಿಗೆ ಧರ್ಮದೇಟು
ADVERTISEMENT

ಬೀದರ್: ಹಳ್ಳದಲ್ಲಿ ಕೊಚ್ಚಿಹೋದ ಮಹಿಳೆ

ನಾಗೂರ (ಬಿ) ಗ್ರಾಮದ ಮಹಿಳೆಯೊಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
Last Updated 6 ಜುಲೈ 2022, 7:28 IST
ಬೀದರ್: ಹಳ್ಳದಲ್ಲಿ ಕೊಚ್ಚಿಹೋದ ಮಹಿಳೆ

ಆಸ್ತಿ ವಿವಾದ: ಚಿತ್ರದುರ್ಗದಲ್ಲಿ ರೈತ ಮಹಿಳೆ ಕೊಲೆ

ಚಿತ್ರದುರ್ಗತಾಲ್ಲೂಕಿನ ಕೆಳಗಳಹಟ್ಟಿಯ ಜಮೀನಿನಲ್ಲಿ ರೈತ ಮಹಿಳೆ ಭಾಗ್ಯಮ್ಮ (55) ಎಂಬುವರನ್ನು ಕೊಲೆ ಮಾಡಲಾಗಿದೆ.
Last Updated 31 ಮೇ 2022, 7:54 IST
ಆಸ್ತಿ ವಿವಾದ: ಚಿತ್ರದುರ್ಗದಲ್ಲಿ ರೈತ ಮಹಿಳೆ ಕೊಲೆ

ಮೈಸೂರು: ಮದ್ಯ ಸೇವಿಸಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಮೈಸೂರಿನನಾಡನಹಳ್ಳಿ ಸಮೀಪ ವಾಸವಿದ್ದ ಗೃಹಿಣಿ ನಾಗರತ್ನ (29) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 28 ಮೇ 2022, 7:24 IST
ಮೈಸೂರು: ಮದ್ಯ ಸೇವಿಸಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT