Union Budget 2024 | ವಿಶ್ಲೇಷಣೆ: ಮಹಿಳೆಯರಿಗೆ ನಿರ್ದಿಷ್ಟ ಯೋಜನೆಗಳ ಕೊರತೆ
ಭಾರತವು ಈಗ ಕವಲುದಾರಿಯಲ್ಲಿದೆ. ಒಂದೆಡೆ, ಜಾಗತಿಕ ಮಟ್ಟದಲ್ಲಿ ಪ್ರಮುಖ ರಾಷ್ಟ್ರ ಎಂಬ ಹೆಗ್ಗುರುತನ್ನು ಪಡೆದಿದ್ದರೆ, ಮತ್ತೊಂದೆಡೆ, ದೇಶೀಯ ಮಟ್ಟದಲ್ಲಿ ಅನುಷ್ಠಾನಗಳ ವಿಚಾರದಲ್ಲಿರುವ ತೊಡಕುಗಳ ನಿವಾರಣೆಗೆ ಮಾರ್ಗಗಳನ್ನು ಹುಡುಕುತ್ತಿದೆ.Last Updated 23 ಜುಲೈ 2024, 23:30 IST