ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Women reservation bill

ADVERTISEMENT

ಚುನಾವಣೆಯೊಳಗೆ ಮಹಿಳಾ ಮೀಸಲು ಜಾರಿಗೆ ಕಾಂಗ್ರೆಸ್ ಪಟ್ಟು: ಕೇಂದ್ರಕ್ಕೆ SC ನೋಟಿಸ್

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ 3ನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವ ನಾರಿ ಶಕ್ತಿ ವಂದನಾ–2023 ಕಾಯ್ದೆಯನ್ನು ಚುನಾವಣೆಗೂ ಮೊದಲೇ ಜಾರಿಗೆ ತರಲು ಆದೇಶಿಸುವಂತೆ ಕೋರಿರುವ ಕಾಂಗ್ರೆಸ್ ಮುಖಂಡರ ಅರ್ಜಿಗೆ 2 ವಾರದೊಳಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.
Last Updated 22 ಜನವರಿ 2024, 12:59 IST
ಚುನಾವಣೆಯೊಳಗೆ ಮಹಿಳಾ ಮೀಸಲು ಜಾರಿಗೆ ಕಾಂಗ್ರೆಸ್ ಪಟ್ಟು: ಕೇಂದ್ರಕ್ಕೆ SC ನೋಟಿಸ್

ಪುದುಚೇರಿ, ಜಮ್ಮು–ಕಾಶ್ಮೀರಕ್ಕೆ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ ಒಪ್ಪಿಗೆ

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಈ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿದರು.
Last Updated 18 ಡಿಸೆಂಬರ್ 2023, 12:31 IST
ಪುದುಚೇರಿ, ಜಮ್ಮು–ಕಾಶ್ಮೀರಕ್ಕೆ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ ಒಪ್ಪಿಗೆ

ಮಹಿಳಾ ಮೀಸಲಾತಿ ಮಸೂದೆ: 2 ಲಕ್ಷ ಮಹಿಳೆಯರಿಂದ ಪ್ರಧಾನಿ ಮೋದಿಗೆ ಅಭಿನಂದನೆ– ಬಿಜೆಪಿ

‘ಮಹಿಳಾ ಮೀಸಲಾತಿ ಮಸೂದೆ ಜಾರಿಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಬಿಜೆಪಿ ಕೇರಳ ಘಟಕವು ‘ಸ್ತ್ರೀ ಶಕ್ತಿ ಸಂಗಮಮ್‌’ ಎಂಬ ಬೃಹತ್‌ ಸಮಾವೇಶವನ್ನು ಜ. 2ರಂದು ಆಯೋಜಿಸಿದೆ. ಇದರಲ್ಲಿ ಸುಮಾರು 2 ಲಕ್ಷ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಧಾನಿ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
Last Updated 15 ಡಿಸೆಂಬರ್ 2023, 12:47 IST
ಮಹಿಳಾ ಮೀಸಲಾತಿ ಮಸೂದೆ: 2 ಲಕ್ಷ ಮಹಿಳೆಯರಿಂದ ಪ್ರಧಾನಿ ಮೋದಿಗೆ ಅಭಿನಂದನೆ– ಬಿಜೆಪಿ

ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳಾ ಮೀಸಲಾತಿ ವಿಸ್ತರಣೆ: ಲೋಕಸಭೆಯಲ್ಲಿ ಮಸೂದೆಮಂಡನೆ

ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಜಮ್ಮ ಮತ್ತು ಕಾಶ್ಮೀರಕ್ಕೂ ಮಹಿಳಾ ಮೀಸಲಾತಿ ಮಸೂದೆಯ ಉಪಲಬ್ಧತೆಯನ್ನು ವಿಸ್ತರಿಸುವ ಪ್ರಸ್ತಾವ ಹೊಂದಿರುವ ಎರಡು ಮಸೂದೆಗಳನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
Last Updated 12 ಡಿಸೆಂಬರ್ 2023, 14:09 IST
ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳಾ ಮೀಸಲಾತಿ ವಿಸ್ತರಣೆ: ಲೋಕಸಭೆಯಲ್ಲಿ ಮಸೂದೆಮಂಡನೆ

ಮಹಿಳಾ ಮೀಸಲಾತಿ ಮಸೂದೆ ಲಿಪ್‌ಸ್ಟಿಕ್‌ ಹಚ್ಚುವವರಿಗೆ ಮಾತ್ರ: ಸಿದ್ದಿಕಿ

ಮಹಿಳಾ ಮೀಸಲಾತಿ ಮಸೂದೆಯು ಬಾಬ್‌ ಕಟ್‌ ಮಾಡಿಸುವವರು ಹಾಗೂ ತುಟಿಗೆ ಬಣ್ಣ ಹಚ್ಚುವ ಮಹಿಳೆಯರಿಗೆ ಅನುಕೂಲವಾಗಲಿದೆಯೇ ಹೊರತು ಸಾಮಾನ್ಯ ಮಹಿಳೆಯರಿಗಲ್ಲ ಎಂದು ರಾಷ್ಟ್ರೀಯ ಜನತಾ ದಳದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಿದ್ದಿಕಿ ಆರೋಪಿಸಿದ್ದಾರೆ.
Last Updated 30 ಸೆಪ್ಟೆಂಬರ್ 2023, 13:12 IST
ಮಹಿಳಾ ಮೀಸಲಾತಿ ಮಸೂದೆ ಲಿಪ್‌ಸ್ಟಿಕ್‌ ಹಚ್ಚುವವರಿಗೆ ಮಾತ್ರ: ಸಿದ್ದಿಕಿ

ಮಹಿಳಾ ಮೀಸಲು ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ.
Last Updated 29 ಸೆಪ್ಟೆಂಬರ್ 2023, 13:48 IST
ಮಹಿಳಾ ಮೀಸಲು ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ

ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ನಟಿ ಅದಾ ಶರ್ಮಾ ಮಾತು

ಮಹಿಳಾ ಮೀಸಲಾತಿ ಮಸೂದೆಯಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಧ್ವನಿಗೂಡಿಸಲು ಅನುಕೂಲವಾಗಲಿದೆ ಎಂದು ನಟಿ ಆದಾ ಶರ್ಮಾ ತಿಳಿಸಿದ್ದಾರೆ.
Last Updated 27 ಸೆಪ್ಟೆಂಬರ್ 2023, 10:09 IST
ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಬಗ್ಗೆ  ನಟಿ ಅದಾ ಶರ್ಮಾ ಮಾತು
ADVERTISEMENT

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿದ್ದೇವೆ: ಶರದ್‌ ಪವಾರ್‌

'ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಸಂಸತ್ತಿನಲ್ಲಿ ಹೃದಯಪೂರ್ವಕವಾಗಿ ಬೆಂಬಲಿಸಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸರಿಯಾಗಿ ವಿವರಿಸಿಲ್ಲ' ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಮಂಗಳವಾರ ಹೇಳಿದರು.
Last Updated 26 ಸೆಪ್ಟೆಂಬರ್ 2023, 14:47 IST
ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿದ್ದೇವೆ: ಶರದ್‌ ಪವಾರ್‌

Dada Saheb Phalke: ನಟಿ ವಹೀದಾ ರೆಹಮಾನ್‌ಗೆ ಸಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Dada Saheb Phalke Award: ಭಾರತೀಯ ಚಿತ್ರರಂಗಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ಪ್ರಸಕ್ತ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
Last Updated 26 ಸೆಪ್ಟೆಂಬರ್ 2023, 9:07 IST
Dada Saheb Phalke: ನಟಿ ವಹೀದಾ ರೆಹಮಾನ್‌ಗೆ ಸಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಮಹಿಳಾ ಮೀಸಲಾತಿಯ ಅಸಲಿಯತ್ತಿನ ಬಗ್ಗೆ 21 ನಗರಗಳಲ್ಲಿ ಪತ್ರಿಕಾಗೋಷ್ಠಿ: ಕಾಂಗ್ರೆಸ್‌

ಕೆಲದಿನಗಳ ಹಿಂದಷ್ಟೇ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಮಹಿಳಾ ಮೀಸಲಾತಿ ಮಸೂದೆಯ ‘ಅಸಲಿಯತ್ತನ್ನು’ ಇಂದು (ಸೆ. 25) ದೇಶದ 21 ನಗರಗಳಲ್ಲಿ ಪತ್ರಿಕಾಗೋಷ್ಠಿ ಮಾಡುವ ಮೂಲಕ ಪಕ್ಷದ ಮಹಿಳಾ ನಾಯಕರು ತೆರೆದಿಡಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
Last Updated 25 ಸೆಪ್ಟೆಂಬರ್ 2023, 4:13 IST
ಮಹಿಳಾ ಮೀಸಲಾತಿಯ ಅಸಲಿಯತ್ತಿನ ಬಗ್ಗೆ 21 ನಗರಗಳಲ್ಲಿ ಪತ್ರಿಕಾಗೋಷ್ಠಿ: ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT