ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Worker

ADVERTISEMENT

ಟ್ರಂಪ್‌ ಅಧಿಕಾರಕ್ಕೆ ಬಂದರೆ ಸಾವಿರಾರು ಸಿಬ್ಬಂದಿ ವಜಾ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಮರಳಿದರೆ ಫೆಡರಲ್‌ ಸರ್ಕಾರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆ ಹೊಂದಿದ್ದಾರೆ ಎನ್ನಲಾಗುತ್ತಿದೆ.
Last Updated 16 ಫೆಬ್ರುವರಿ 2024, 14:05 IST
ಟ್ರಂಪ್‌ ಅಧಿಕಾರಕ್ಕೆ ಬಂದರೆ ಸಾವಿರಾರು ಸಿಬ್ಬಂದಿ ವಜಾ

ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಲು ಆಗ್ರಹ

ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಪ್ರತಿಭಟನೆ
Last Updated 11 ಡಿಸೆಂಬರ್ 2023, 14:05 IST
ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಲು ಆಗ್ರಹ

ಗಿಗ್ ಕಾರ್ಮಿಕರ ಪರ ಕಾನೂನು: ಕರ್ನಾಟಕ, ರಾಜಸ್ಥಾನದ ಕ್ರಮಕ್ಕೆ ರಾಹುಲ್ ಮೆಚ್ಚುಗೆ

‘ಗಿಗ್‌ ಕಾರ್ಮಿಕರ ಹಿತ ಕಾಯುವ ದೃಷ್ಟಿಯಿಂದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದ್ದು, ಇದರಿಂದ 3 ಲಕ್ಷ ಗಿಗ್ ಕೆಲಸಗಾರರು ತಮ್ಮ ಹಕ್ಕುಗಳೊಂದಿಗೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 26 ಜುಲೈ 2023, 10:53 IST
ಗಿಗ್ ಕಾರ್ಮಿಕರ ಪರ ಕಾನೂನು: ಕರ್ನಾಟಕ, ರಾಜಸ್ಥಾನದ ಕ್ರಮಕ್ಕೆ ರಾಹುಲ್ ಮೆಚ್ಚುಗೆ

ಕ್ರಷರ್‌ನಲ್ಲಿ ನಿರ್ಲಕ್ಷ್ಯ: ಕಾರ್ಮಿಕ ಸಾವು

ತಾಲ್ಲೂಕಿನ ಕಣಿವೆ ನಾರಾಯಣಪುರ ಬಳಿಯ ಲೇಪಾಕ್ಷಿ ಕ್ರಷರ್‌ನಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪಶ್ಚಿಮ ಬಂಗಾಳದ ಕಾರ್ಮಿಕ ಎಸ್‌.ಕೆ.ಮಣಿಕ್ (19) ಮೃತಪಟ್ಟಿದ್ದಾರೆ.
Last Updated 4 ನವೆಂಬರ್ 2022, 6:29 IST
fallback

ಹೊರ ಗುತ್ತಿಗೆ: ಶೇ 33ರಷ್ಟು ನೌಕರಿ ಮಹಿಳೆಯರಿಗೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಿ ವಲಯದ ಅಂಗ ಸಂಸ್ಥೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೌಕರರನ್ನು ನೇಮಿಸುವಾಗ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ.
Last Updated 20 ಮೇ 2022, 19:30 IST
ಹೊರ ಗುತ್ತಿಗೆ: ಶೇ 33ರಷ್ಟು ನೌಕರಿ ಮಹಿಳೆಯರಿಗೆ

ಬೆಂಗಳೂರು: ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ

ಹನುಮಂತನಗರ ಠಾಣೆ ವ್ಯಾಪ್ತಿಯ ಕೆಂಪೇಗೌಡ ಲೇಔಟ್ನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಅದರಡಿ ಕಾರ್ಮಿಕರೊಬ್ಬರು ಸಿಲುಕಿಕೊಂಡಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
Last Updated 26 ಜೂನ್ 2021, 12:23 IST
ಬೆಂಗಳೂರು: ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ

ತುಮಕೂರು: ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ವರ್ಷದಿಂದ ವೇತನವಿಲ್ಲ

ಕೋವಿಡ್ ಸಂಕಷ್ಟದ ಸಮಯದಲ್ಲೂ ಸಂಬಳ ಇಲ್ಲದೆ ಕೆಲಸ ಮಾಡಬೇಕಾದ ಸ್ಥಿತಿ
Last Updated 8 ಜೂನ್ 2021, 4:55 IST
fallback
ADVERTISEMENT

ಮಿಸಳ್‌ ಹಾಪ್ಚಾ 30 | ಆತ್ಮಾಭಿಮಾನದ ಅನ್ನ ಬೇಕು

Last Updated 29 ಏಪ್ರಿಲ್ 2021, 1:00 IST
fallback

ಕಾರ್ಮಿಕರ ಮರು ನೇಮಕ ಮಾಡಿಕೊಳ್ಳಿ: ಮಾಜಿ ಶಾಸಕ ವಾಲ್ಮೀಕ ನಾಯಕ

ಓರಿಯೆಂಟ್ ಸಿಮೆಂಟ್ ಕಂಪನಿ ಅಧಿಕಾರಿಗಳಿಗೆ ವಾಲ್ಮೀಕ ನಾಯಕ ಮನವಿ
Last Updated 17 ಫೆಬ್ರುವರಿ 2021, 4:57 IST
ಕಾರ್ಮಿಕರ ಮರು ನೇಮಕ ಮಾಡಿಕೊಳ್ಳಿ: ಮಾಜಿ ಶಾಸಕ ವಾಲ್ಮೀಕ ನಾಯಕ

ಸಫಾಯಿ ಕರ್ಮಚಾರಿಗಳ ಪುನರ್‌ ಸಮೀಕ್ಷೆ ಶೀಘ್ರ

ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಹೇಳಿಕೆ
Last Updated 22 ಜನವರಿ 2021, 1:48 IST
ಸಫಾಯಿ ಕರ್ಮಚಾರಿಗಳ ಪುನರ್‌ ಸಮೀಕ್ಷೆ ಶೀಘ್ರ
ADVERTISEMENT
ADVERTISEMENT
ADVERTISEMENT