ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

World Athletics Championships

ADVERTISEMENT

Video | ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನೀರಜ್‌ ಚಿನ್ನ ಸಾಧನೆ

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.
Last Updated 28 ಆಗಸ್ಟ್ 2023, 14:39 IST
Video | ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನೀರಜ್‌ ಚಿನ್ನ ಸಾಧನೆ

ವಿಶ್ವ ಅಥ್ಲೆಟಿಕ್‌ನಲ್ಲಿ ನೀರಜ್ ಚಿನ್ನ ಸಾಧನೆ: ಪೋಷಕರ ಪ್ರತಿಕ್ರಿಯೆ ಹೀಗಿತ್ತು...

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ.
Last Updated 28 ಆಗಸ್ಟ್ 2023, 6:04 IST
ವಿಶ್ವ ಅಥ್ಲೆಟಿಕ್‌ನಲ್ಲಿ ನೀರಜ್ ಚಿನ್ನ ಸಾಧನೆ: ಪೋಷಕರ ಪ್ರತಿಕ್ರಿಯೆ ಹೀಗಿತ್ತು...

ಅಥ್ಲೆಟಿಕ್ಸ್‌ನಲ್ಲಿ ನೀರಜ್‌ ಚಿನ್ನ ಸಾಧನೆ: ಮೋದಿ, ಮುರ್ಮು ಸೇರಿ ಗಣ್ಯರ ಅಭಿನಂದನೆ

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.
Last Updated 28 ಆಗಸ್ಟ್ 2023, 2:58 IST
ಅಥ್ಲೆಟಿಕ್ಸ್‌ನಲ್ಲಿ ನೀರಜ್‌ ಚಿನ್ನ ಸಾಧನೆ: ಮೋದಿ, ಮುರ್ಮು ಸೇರಿ ಗಣ್ಯರ ಅಭಿನಂದನೆ

World Championships: ನೀರಜ್ ಫೈನಲ್‌ಗೆ ಲಗ್ಗೆ, ಒಲಿಂಪಿಕ್ಸ್‌ಗೆ ಅರ್ಹತೆ

ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹೆಮ್ಮೆಯ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 25 ಆಗಸ್ಟ್ 2023, 10:35 IST
World Championships: ನೀರಜ್ ಫೈನಲ್‌ಗೆ ಲಗ್ಗೆ, ಒಲಿಂಪಿಕ್ಸ್‌ಗೆ ಅರ್ಹತೆ

ವಿಶ್ವ ಅಥ್ಲೆಟಿಕ್ಸ್‌: 35 ಕಿ.ಮೀ. ರೇಸ್‌ವಾಕ್‌ ಗೆದ್ದ ಮಾರ್ಟಿನ್‌ಗೆ ಎರಡನೇ ಚಿನ್ನ

ಆಲ್ವಾರೊ ಮಾರ್ಟಿನ್‌ ಮತ್ತು ಮರಿಯಾ ಪೆರೆಝ್ ಅವರು ಗುರುವಾರ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 35 ಕಿ.ಮೀ. ರೇಸ್‌ವಾಕ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
Last Updated 24 ಆಗಸ್ಟ್ 2023, 15:51 IST
ವಿಶ್ವ ಅಥ್ಲೆಟಿಕ್ಸ್‌: 35 ಕಿ.ಮೀ. ರೇಸ್‌ವಾಕ್‌ ಗೆದ್ದ ಮಾರ್ಟಿನ್‌ಗೆ ಎರಡನೇ ಚಿನ್ನ

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ |1500 ಮೀ ಓಟ: ಮುಂದುವರಿದ ಕಿಪ್ಯೆಗಾನ್ ಯಶಸ್ಸು

ಕೆನ್ಯಾದ ಫೇತ್‌ ಕಿಪ್ಯೆಗಾನ್ ಅವರು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 1,500 ಮೀ. ಓಟದಲ್ಲಿ ಮೂರನೇ ಬಾರಿ ಚಿನ್ನ ಗೆದ್ದ ಹಿರಿಮೆಗೆ ಪಾತ್ರರಾದರು.
Last Updated 23 ಆಗಸ್ಟ್ 2023, 14:21 IST
ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ |1500 ಮೀ ಓಟ: ಮುಂದುವರಿದ ಕಿಪ್ಯೆಗಾನ್ ಯಶಸ್ಸು

ವಿಶ್ವ ಅಥ್ಲೆಟಿಕ್ಸ್‌: ಸ್ಟೀಪಲ್‌ ಚೇಸ್‌ನಲ್ಲಿ ಅವಿನಾಶ್ ಸಾಬ್ಳೆಗೆ ನಿರಾಸೆ

3000 ಮೀ.ಸ್ಟೀಪಲ್‌ ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವಿನಾಶ್ ಸಾಬ್ಳೆ, ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ಸ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಶನಿವಾರ ನಡೆದ ಮೊದಲನೇ ಹೀಟ್ಸ್‌ನಲ್ಲಿ ಶನಿವಾರ ಏಳನೇ ಸ್ಥಾನದಲ್ಲಿ ಪೂರೈಸಿದ್ದು ನಿರಾಶಾದಾಯಕ ಎನಿಸಿತು.
Last Updated 19 ಆಗಸ್ಟ್ 2023, 13:49 IST
ವಿಶ್ವ ಅಥ್ಲೆಟಿಕ್ಸ್‌: ಸ್ಟೀಪಲ್‌ ಚೇಸ್‌ನಲ್ಲಿ ಅವಿನಾಶ್ ಸಾಬ್ಳೆಗೆ ನಿರಾಸೆ
ADVERTISEMENT

ವಿಶ್ವ ಅಥ್ಲೆಟಿಕ್ಸ್‌: ನೀರಜ್‌ ಚೋಪ್ರಾ ನೇತೃತ್ವದ 28 ಮಂದಿಯ ಭಾರತ ತಂಡ ಪ್ರಕಟ

ಒಲಿಂಪಿಕ್‌ ಚಾಂಪಿಯನ್‌ ಜಾವೆಲಿನ್‌ ಥ್ರೊ ಸ್ಪರ್ಧಿ ನೀರಜ್‌ ಚೋಪ್ರಾ ಹಂಗೆರಿಯ ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ 19ರಿಂದ ಆರಂಭವಾಗುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ 28 ಸದಸ್ಯರ ಭಾರತ ತಂಡದ ಅಭಿಯಾನದ ನೇತೃತ್ವ ವಹಿಸುವರು.
Last Updated 8 ಆಗಸ್ಟ್ 2023, 11:36 IST
ವಿಶ್ವ ಅಥ್ಲೆಟಿಕ್ಸ್‌: ನೀರಜ್‌ ಚೋಪ್ರಾ ನೇತೃತ್ವದ 28 ಮಂದಿಯ ಭಾರತ ತಂಡ ಪ್ರಕಟ

ಭಾರತದ ಅಥ್ಲೀಟ್‌ ರೂಪಲ್‌‌ಗೆ 2ನೇ ಪದಕ; ದಾಖಲೆಯ ರೂವಾರಿ

ವಿಶ್ವ ಯುವ ಅಥ್ಲೆಟಿಕ್ಸ್‌: ಭಾರತದ ಅಥ್ಲೀಟ್‌ಗೆ 2ನೇ ಪದಕ
Last Updated 5 ಆಗಸ್ಟ್ 2022, 21:00 IST
ಭಾರತದ ಅಥ್ಲೀಟ್‌ ರೂಪಲ್‌‌ಗೆ 2ನೇ ಪದಕ; ದಾಖಲೆಯ ರೂವಾರಿ

PHOTOS | ವಿಶ್ವ ಅಥ್ಲೆಟಿಕ್: ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ ನೀರಜ್ ಚೋಪ್ರಾ

ಯೂಜೀನ್‌ (ಅಮೆರಿಕ): ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ಹೆಮ್ಮೆಯ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ.
Last Updated 24 ಜುಲೈ 2022, 5:54 IST
PHOTOS | ವಿಶ್ವ ಅಥ್ಲೆಟಿಕ್: ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ ನೀರಜ್ ಚೋಪ್ರಾ
err
ADVERTISEMENT
ADVERTISEMENT
ADVERTISEMENT