ಕರ್ನಾಟಕ, ತಮಿಳುನಾಡಿನ ಕರಾವಳಿಗೆ ವಿಶ್ವಬ್ಯಾಂಕ್‌ನಿಂದ ಬಹುಕೋಟಿ ಮೊತ್ತದ ಯೋಜನೆ
Coastal Employment: ಭಾರತದ ಕರಾವಳಿ ತೀರದ ಜನರನ್ನು ಬೆಂಬಲಿಸುವ ಹೊಸ ಯೋಜನೆಗೆ ವಿಶ್ವ ಬ್ಯಾಂಕ್ ಅನುಮೋದನೆ ನೀಡಿದೆ. ಇದು ಪರಿಸರ ರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಹಾಗೂ ತಮಿಳುನಾಡು-ಕರ್ನಾಟಕದಲ್ಲಿ ಒಂದು ಲಕ್ಷ ಉದ್ಯೋಗ ಗುರಿ ಹೊಂದಿದೆ.Last Updated 10 ಸೆಪ್ಟೆಂಬರ್ 2025, 10:23 IST