IND vs PAK| ವಿಶ್ವಕಪ್ ಬಹಿಷ್ಕರಿಸಿದ್ದು ಇದೇ ಮೊದಲಲ್ಲ; ಈ ಹಿಂದಿನ ಘಟನೆಗಳ ವಿವರ
Cricket Match Boycott: ಫೆಬ್ರುವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಅನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಬಹಿಷ್ಕರಿಸಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇತಿಹಾಸದಲ್ಲೂ ಹಲವು ಉದಾಹರಣೆಗಳಿವೆ.Last Updated 2 ಫೆಬ್ರುವರಿ 2026, 12:56 IST