ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

World Environment Day 2019

ADVERTISEMENT

‘ಆಮ್ಲಜನಕ ಖರೀದಿಸುವ ದಿನ ದೂರವಿಲ್ಲ’

‘ಕೇವಲ ಮೂರು ದಶಕಗಳ ಹಿಂದೆ ನಾವು ಕುಡಿಯುವ ನೀರು ಖರೀದಿಸುತ್ತಿರಲಿಲ್ಲ. ದುಡ್ಡು ಕೊಟ್ಟು ನೀರು ಪಡೆಯಬೇಕಾದ ಸ್ಥಿತಿ ಬರುತ್ತದೆ ಎಂದು ಆಗ ಯಾರಿಗೂ ಅನ್ನಿಸಿರಲಿಲ್ಲ. ಈಗ ನಾವು ಆಮ್ಲಜನಕ ಖರೀದಿ ಮಾಡುತ್ತಿಲ್ಲ. ಮುಂದೊಂದು ದಿನ ನೀರಿನಂತೆಯೇ ಆಮ್ಲಜನಕವನ್ನೂ ಖರೀದಿ ಮಾಡಬೇಕಾದ ಅನಿವಾರ್ಯ ಬರಬಹುದು’ ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ಮುನಾಫ್‌ ಪಟೇಲ್‌ ಆತಂಕ ವ್ಯಕ್ತಪಡಿಸಿದರು.
Last Updated 8 ಜೂನ್ 2019, 14:05 IST
‘ಆಮ್ಲಜನಕ ಖರೀದಿಸುವ ದಿನ ದೂರವಿಲ್ಲ’

ಸಸಿ ಬೆಳೆಸಿ ಉಳಿಸಲು ಮನವಿ

ಮಾಗಡಿ ಕೆವಿಕೆ ಕೇಂದ್ರದ ವತಿಯಿಂದ ವಿಶ್ವಪರಿಸರ ದಿನಾಚರಣೆ
Last Updated 8 ಜೂನ್ 2019, 13:11 IST
ಸಸಿ ಬೆಳೆಸಿ ಉಳಿಸಲು ಮನವಿ

ಮರ ಕಡಿಯುವವರು ಕ್ಷಮೆಗೆ ಅನರ್ಹ

ವಿಶ್ವ ಪರಿಸರ ದಿನಾಚರಣೆ; ನ್ಯಾಯಾಧೀಶ ಎಚ್.ಎಸ್.ಮಂಜುನಾಥ್ ಹೇಳಿಕೆ
Last Updated 7 ಜೂನ್ 2019, 19:30 IST
ಮರ ಕಡಿಯುವವರು ಕ್ಷಮೆಗೆ ಅನರ್ಹ

ವಿಷ(ಯ)!

ಎಲ್ಲಿ ಅಮೃತೋದ್ಯಾನ, ಅಮೃತ ಫಲ? ಬಹುತೇಕ ನಾಸ್ತಿ!
Last Updated 7 ಜೂನ್ 2019, 16:56 IST
fallback

ಮರಗಳ ಹನನ ತರವೇ?

ಒಂದು ಮರ ಬೆಳೆಸಲು ಅನೇಕ ವರ್ಷಗಳು ಬೇಕಾಗುತ್ತದೆ. ಹೀಗಿರುವಾಗ, ನೂರಾರು ಗಿಡಗಳನ್ನು ಕಡಿದುರುಳಿಸುವುದು ಅತ್ಯಂತ ಹೀನ ಕೃತ್ಯ.
Last Updated 7 ಜೂನ್ 2019, 16:53 IST
fallback

‘ಮಾತೃಭಾಷೆಗೆ ಒತ್ತು ನೀಡಿ’

ವಿಶ್ವ ಪರಿಸರ ದಿನಾಚರಣೆಯಲ್ಲಿ ರವೀಂದ್ರ ಬೆಳವಾಡಿ ಸಲಹೆ
Last Updated 7 ಜೂನ್ 2019, 14:32 IST
‘ಮಾತೃಭಾಷೆಗೆ ಒತ್ತು ನೀಡಿ’

ಪ್ರಕೃತಿ ಎದುರು ಮಾನವ ಸರ್ವಶ್ರೇಷ್ಠನಲ್ಲ

ವಿಶ್ವ ಪರಿಸರ ದಿನಾಚರಣೆಯಲ್ಲಿ ಡಾ.ಎಂ.ಪಿ.ರಾಘವೇಂದ್ರ ಅಭಿಮತ
Last Updated 7 ಜೂನ್ 2019, 13:54 IST
ಪ್ರಕೃತಿ ಎದುರು ಮಾನವ ಸರ್ವಶ್ರೇಷ್ಠನಲ್ಲ
ADVERTISEMENT

ಮೂವರಿಗೆ ಪರಿಸರ ಪ್ರಶಸ್ತಿ

ರಾಜ್ಯದ ಮೂರು ಸಂಘ–ಸಂಸ್ಥೆಗಳಿಗೂ ಪ್ರಶಸ್ತಿ, ಅಂಚೆ ಲಕೋಟೆ ಬಿಡುಗಡೆ
Last Updated 5 ಜೂನ್ 2019, 18:59 IST
ಮೂವರಿಗೆ ಪರಿಸರ ಪ್ರಶಸ್ತಿ

ಹೇಳುವುದೊಂದು, ಮಾಡುವುದು ಇನ್ನೊಂದು

ಪ್ಲಾಸ್ಟಿಕ್ ತ್ಯಾಜ್ಯವು ದಿನ ದಿನಕ್ಕೂ ಹೆಚ್ಚಾಗುತ್ತಾ ಹೋಗುತ್ತಿದೆ. ಪರಿಸರ ಸಂರಕ್ಷಣೆ ಎಂದರೆ ಬರೀ ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಇಂತಹ ವಿಚಾರಗಳ ಕಡೆಗೂ ಗಮನ ಕೊಡಬೇಕಾಗುತ್ತದೆ.
Last Updated 5 ಜೂನ್ 2019, 17:16 IST
fallback

11 ಸಾವಿರ ಸಸಿ ನೆಟ್ಟ ‘ವೃಕ್ಷ ಮಿತ್ರ’

ಲಕ್ಷವೃಕ್ಷ ನೆಡುವ ವೃಕ್ಷಮಿತ್ರದ ಗುರಿ ಸಾಧನೆಗೆ ಕೈ ಜೋಡಿಸಿದ ಜನ, ನಳನಳಿಸುತ್ತಿವೆ ಬೇವಿನ ಗಿಡಗಳು
Last Updated 4 ಜೂನ್ 2019, 20:02 IST
11 ಸಾವಿರ ಸಸಿ ನೆಟ್ಟ ‘ವೃಕ್ಷ ಮಿತ್ರ’
ADVERTISEMENT
ADVERTISEMENT
ADVERTISEMENT