ವಿಜಯಪುರ: ಕೆರೆ, ಬಾವಡಿಗಳ ಸ್ವಚ್ಛತೆಗೆ ಸಲಹೆ
ವಿಜಯಪುರ: ಸ್ಮಾರಕಗಳ ನಗರದ ವಿಜಯಪುರದಲ್ಲಿ ಅನೇಕ ಕೆರೆಗಳು, ಬಾವಡಿಗಳು ಇದ್ದು, ಇವುಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಬಳಕೆಯಾಗುವಂತೆ ಮಾಡುವ ಕರ್ತವ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಹೇಳಿದರು.Last Updated 22 ಮಾರ್ಚ್ 2021, 15:43 IST