ಗುರುವಾರ, 3 ಜುಲೈ 2025
×
ADVERTISEMENT

World Yoga Day

ADVERTISEMENT

Mann Ki Baat | ಪ್ರತಿ ವರ್ಷ ಯೋಗ ದಿನ ಹೆಚ್ಚು ಭವ್ಯವಾಗುತ್ತಿದೆ: ಪ್ರಧಾನಿ ಮೋದಿ

International Yoga Day | ‘ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ವಿವಿಧ ಕ್ಷೇತ್ರಗಳಿಂದ ಲಕ್ಷಾಂತರ ಜನರು ಭಾಗವಹಿಸುವಿಕೆಯಿಂದ ಎಂದಿಗಿಂತಲೂ ಹೆಚ್ಚು ಭವ್ಯವಾಗುತ್ತಿದೆ’ ಎಂದು ಮೋದಿ ಅವರು ಬಣ್ಣಿಸಿದ್ದಾರೆ.
Last Updated 29 ಜೂನ್ 2025, 7:11 IST
Mann Ki Baat | ಪ್ರತಿ ವರ್ಷ ಯೋಗ ದಿನ ಹೆಚ್ಚು ಭವ್ಯವಾಗುತ್ತಿದೆ: ಪ್ರಧಾನಿ ಮೋದಿ

Yoga Day 2025: ಭಾರತ, ನ್ಯೂಯಾರ್ಕ್, ಲಂಡನ್‌ ಸೇರಿ ಜಗತ್ತಿನೆಲ್ಲೆಡೆ ಯೋಗ

International Yoga Day PM Modi: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಂಧ್ರ ಪ್ರದೇಶದಲ್ಲಿ ಇಂದು (ಶನಿವಾರ) ಆಯೋಜನೆಗೊಂಡಿರುವ ಬೃಹತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.
Last Updated 21 ಜೂನ್ 2025, 10:40 IST
Yoga Day 2025: ಭಾರತ, ನ್ಯೂಯಾರ್ಕ್, ಲಂಡನ್‌ ಸೇರಿ ಜಗತ್ತಿನೆಲ್ಲೆಡೆ ಯೋಗ

International Yoga Day | ಯೋಗ ದೈನಂದಿನ ಜೀವನದ ಭಾಗವಾಗಲಿ: ಹೆಬ್ಬಾಳಕರ

ಯೋಗವೆಂದರೆ ಕೇವಲ ವ್ಯಾಯಾಮ, ಪ್ರಾಣಾಯಾಮ ಮಾತ್ರವಲ್ಲ, ಅದೊಂದು ಆರೋಗ್ಯಕರ ಜೀವನದ ವಿಧಾನ. ಅದು ದೈನಂದಿನ ಜೀವನದ ಭಾಗವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 21 ಜೂನ್ 2025, 6:55 IST
International Yoga Day | ಯೋಗ ದೈನಂದಿನ ಜೀವನದ ಭಾಗವಾಗಲಿ: ಹೆಬ್ಬಾಳಕರ

International Yoga Day | ಮರೆತ ಜೀವನ ಶೈಲಿ ನೆನಪಿಸುವ ಸುದಿನ: ದಿವಾಕರ್

International Yoga Day: ನಮ್ಮ ಜೀವನ ಕ್ರಮದಲ್ಲೇ ಯೋಗದ ಸಾಕಷ್ಟು ಅಂಶವಿದೆ, ಅದನ್ನು ಮರೆತ ಕಾರಣಕ್ಕೇ ನಾವಿಂದು ಯೋಗಭ್ಯಾಸವನ್ನು ಅಗತ್ಯವಾಗಿ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
Last Updated 21 ಜೂನ್ 2025, 6:48 IST
International Yoga Day | ಮರೆತ ಜೀವನ ಶೈಲಿ ನೆನಪಿಸುವ ಸುದಿನ: ದಿವಾಕರ್

PHOTOS | ಮೋದಿ ಸೇರಿ ಮುಖ್ಯಮಂತ್ರಿಗಳು, ಸೆಲೆಬ್ರಿಟಿಗಳಿಂದ ಯೋಗಾಸನ ಪ್ರದರ್ಶನ

International Yoga Day: ಭಾರತ ಹಾಗೂ ವಿಶ್ವದೆಲ್ಲೆಡೆ ಜನರು ಶನಿವಾರ ಯೋಗಾಸನದ ಮೂಲಕ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು.
Last Updated 21 ಜೂನ್ 2025, 6:20 IST
PHOTOS | ಮೋದಿ ಸೇರಿ ಮುಖ್ಯಮಂತ್ರಿಗಳು, ಸೆಲೆಬ್ರಿಟಿಗಳಿಂದ ಯೋಗಾಸನ ಪ್ರದರ್ಶನ
err

International Yoga Day | ಗುಮ್ಮಟ ನಗರಿಯಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನ

International Yoga Day Vijayapura: ಗುಮ್ಮಟ ನಗರಿ ವಿಜಯಪುರದಲ್ಲಿ ಶನಿವಾರ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
Last Updated 21 ಜೂನ್ 2025, 5:41 IST
International Yoga Day | ಗುಮ್ಮಟ ನಗರಿಯಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನ

International Yoga Day | ರಾಯಚೂರು ಜಿಲ್ಲೆಯಲ್ಲಿ ಯೋಗ ಸಂಭ್ರಮ

International Yoga Day: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಆಶ್ರಯದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶನಿವಾರ ರಾಯಚೂರು ನಗರದ ಮಹ್ಮಾತಗಾಂಧಿ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಿತು.
Last Updated 21 ಜೂನ್ 2025, 5:06 IST
International Yoga Day | ರಾಯಚೂರು ಜಿಲ್ಲೆಯಲ್ಲಿ ಯೋಗ ಸಂಭ್ರಮ
ADVERTISEMENT

International Yoga Day | ಯೋಗದಿಂದ ಆರೋಗ್ಯ ವೃದ್ಧಿ: ಶಾಸಕ ಮಹೇಶ ಟೆಂಗಿನಕಾಯಿ

International Yoga Day Hubli: ’ನಿತ್ಯ ಯೋಗ ಮಾಡುವುದರಿಂದ ರೋಗಗಳು ನಿವಾರಣೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಯೋಗ ಕಲಿಕೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ಬದುಕಿನ ಭಾಗವಾಗಬೇಕು‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
Last Updated 21 ಜೂನ್ 2025, 5:02 IST
International Yoga Day | ಯೋಗದಿಂದ ಆರೋಗ್ಯ ವೃದ್ಧಿ: ಶಾಸಕ ಮಹೇಶ ಟೆಂಗಿನಕಾಯಿ

International Yoga Day | ತುಮಕೂರಿನಲ್ಲಿ ಯೋಗ ದಿನ ಆಚರಣೆ, ನೂರಾರು ಜನ ಭಾಗಿ

International Yoga Day Tumkur: ತುಮಕೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾಮೂಹಿಕ ಯೋಗಾಭ್ಯಾಸ ನಡೆಯಿತು.
Last Updated 21 ಜೂನ್ 2025, 5:00 IST
International Yoga Day | ತುಮಕೂರಿನಲ್ಲಿ ಯೋಗ ದಿನ ಆಚರಣೆ, ನೂರಾರು ಜನ ಭಾಗಿ

International Yoga Day | ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಯೋಗ ದಿನದ ಸಂಭ್ರಮ

International Yoga Day | ರಾಜ್ಯದೆಲ್ಲೆಡೆ ಸಂಭ್ರಮದಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
Last Updated 21 ಜೂನ್ 2025, 4:36 IST
International Yoga Day | ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಯೋಗ ದಿನದ ಸಂಭ್ರಮ
err
ADVERTISEMENT
ADVERTISEMENT
ADVERTISEMENT