ಕೀಲು, ಮೂಳೆ ಸದೃಢವಾಗಿರಲು ಈ ವ್ಯಾಯಾಮ ಮಾಡಿ
Bone Strength: ಆಧುನಿಕ ಜೀವನಶೈಲಿಯ ಒತ್ತಡದಿಂದಾಗಿ ಯುವಕರಲ್ಲಿ ಕೂಡಾ ಕೀಲುಗಳ ಬಿಗಿತ ಹಾಗೂ ಮೂಳೆಗಳಲ್ಲಿ ಶಕ್ತಿ ಹೀನತೆ ಸಾಮಾನ್ಯವಾಗಿದೆ. ಮನೆಯಲ್ಲಿಯೇ ಪರಿಹಾರವಿದೆ ಎಂದು ಫಿಜಿಯೋಥೆರಪಿಸ್ಟ್ ಡಾ. ಆರ್. ಶ್ರೀಜಿತ್ ಹೇಳಿದ್ದಾರೆ.Last Updated 7 ನವೆಂಬರ್ 2025, 4:57 IST