ವಿಶ್ವ ಯುವ ಕುಸ್ತಿ ಚಾಂಪಿಯನ್‌ಷಿಪ್: ಸೆಮಿಗೆ ಶ್ರುತಿ, ಸಾರಿಕಾ, ಕಾಜಲ್
World Wrestling U20: ಶ್ರುತಿ ಸಾರಿಕಾ ಮತ್ತು ಕಾಜಲ್ ಅವರು ತಮ್ಮತಮ್ಮ ತೂಕ ವಿಭಾಗಗಳಲ್ಲಿ ಸೆಮಿಫೈನಲ್‌ಗೆ ತಲುಪುವ ಮೂಲಕ ಭಾರತ ತಂಡವು, ವಿಶ್ವ 20 ವರ್ಷದೊಳಗಿವರ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಉತ್ತಮ ನಿರ್ವಹಣೆ ಮುಂದುವರಿಸಿದೆ.Last Updated 21 ಆಗಸ್ಟ್ 2025, 13:48 IST