ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ನವೀಕೃತ ‘ಗರಡಿ’ಯಲ್ಲಿ ಬಾಲ ಪೈಲ್ವಾನರ ಕಸರತ್ತು

ಅಭಿವೃದ್ಧಿಗೊಂಡ ಮಿಟ್ಟಿಕೇರಿ ಓಣಿಯಲ್ಲಿ ಕುಸ್ತಿ ಕಲರವ, ಇನ್ನಷ್ಟು ಮನೆಗಳಿಗೆ ಬೇಕಿದೆ ಸೌಲಭ್ಯ
Published : 15 ಡಿಸೆಂಬರ್ 2025, 6:47 IST
Last Updated : 15 ಡಿಸೆಂಬರ್ 2025, 6:47 IST
ಫಾಲೋ ಮಾಡಿ
Comments
ಕೊಪ್ಪಳದ ಮಿಟ್ಟಿಕೇರಿ ಓಣಿಯಲ್ಲಿರುವ ಕಲಿಕಾ ಪೈಲ್ವಾನರ ಅಭ್ಯಾಸ
ಕೊಪ್ಪಳದ ಮಿಟ್ಟಿಕೇರಿ ಓಣಿಯಲ್ಲಿರುವ ಕಲಿಕಾ ಪೈಲ್ವಾನರ ಅಭ್ಯಾಸ
ಬಾಲ ಪೈಲ್ವಾನರ ಅಭ್ಯಾಸ
ಬಾಲ ಪೈಲ್ವಾನರ ಅಭ್ಯಾಸ
ಕುಸ್ತಿ ಕಲಿಕೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಈಗಿನ ಮಕ್ಕಳಿಗೆ ಹೇಳಿಕೊಟ್ಟರೆ ಅವರಿಗೂ ಆಸಕ್ತಿ ಬರುತ್ತದೆ. ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ
-ಲಿಂಗಪ್ಪ ಮೂಲಿಮನಿ, ಹಿರಿಯ ಕುಸ್ತಿಪಟು
ಹಿಂದೆ ಮಿಟ್ಟಿಕೇರಿ ಓಣಿಯ ಜನರ ಸಹಾಯ ಪಡೆದು ಗರಡಿ ಮನೆ ಅಭಿವೃದ್ಧಿ ಮಾಡಲಾಗಿತ್ತು. ಈಗ ಸರ್ಕಾರದ ವತಿಯಿಂದ ಮಾಡಲಾಗಿದೆ. ಉಳಿದ ಗರಡಿ ಮನೆಗಳು ಕೂಡ ಅಭಿವೃದ್ಧಿಯಾಗಬೇಕು
-ಲಕ್ಷ್ಮಪ್ಪ ಬಂಕಲ್, ಹಿರಿಯ ಪೈಲ್ವಾನ್
ಗರಡಿ ಮನೆ ಅಭಿವೃದ್ಧಿಯಾದ ಬಳಿಕ ಆಸಕ್ತಿಯಿಂದ ಕಲಿಯಲು ಮಕ್ಕಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಒಬ್ಬರನ್ನು ನೋಡಿ ಮತ್ತೊಬ್ಬರು ಬರುತ್ತಾರೆ 
ಸಾದಿಕ್‌ ಅಲಿ ದಫೇದಾರ್‌, ಕುಸ್ತಿ ತರಬೇತುದಾರ
ಕೊಪ್ಪಳದಲ್ಲಿ ಒಂದು ಗರಡಿ ಮನೆ ಅಭಿವೃದ್ಧಿಗೊಂಡಿದ್ದು ಅಲ್ಲಿ ಇಲಾಖೆ ವತಿಯಿಂದ ನಿರಂತರವಾಗಿ ಸ್ಪರ್ಧೆಗಳನ್ನು ಆಯೋಜಿಸಿ ಕಲಿಕಾ ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡಲಾಗುವುದು
-ವಿಠ್ಠಲ ಜಾಬಗೌಡರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
ಕ್ಷೇತ್ರದ ಅನುದಾನದಲ್ಲಿ ಮಿಟ್ಟಿಕೇರಿ ಓಣಿಯ ಗರಡಿ ಮನಿ ಅಭಿವೃದ್ಧಿ ಮಾಡಲಾಗಿದೆ. ಅಲ್ಲಿ ಮಕ್ಕಳು ಉತ್ತಮವಾಗಿ ತರಬೇತಿ ಪಡೆದು ಮತ್ತಷ್ಟು ಜನ ಪೈಲ್ವಾನರು ಬರುವಂತೆ ಆಗಬೇಕು
-ರಾಘವೇಂದ್ರ ಹಿಟ್ನಾಳ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT