ಗುರುವಾರ, 3 ಜುಲೈ 2025
×
ADVERTISEMENT

India Wrestlers

ADVERTISEMENT

ಏಷ್ಯನ್ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತದ ಪ್ರಾಬಲ್ಯ

ಭಾರತದ ಮಹಿಳಾ ಕುಸ್ತಿಪಟುಗಳು ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ನಾಲ್ಕು ಚಿನ್ನ ಮತ್ತು ಐದು ಬೆಳ್ಳಿ ಸೇರಿದಂತೆ 10 ವಿಭಾಗಗಳಲ್ಲಿ ತಲಾ ಒಂದು ಪದಕವನ್ನು ಗೆಲ್ಲುವ ಮೂಲಕ ತಂಡ ಪ್ರಶಸ್ತಿಯನ್ನು ಗೆದ್ದರು.
Last Updated 21 ಜೂನ್ 2025, 20:17 IST
ಏಷ್ಯನ್ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತದ ಪ್ರಾಬಲ್ಯ

ಒಲಿಂಪಿಕ್ಸ್‌ನಿಂದ ಅನರ್ಹ: ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದೇನು?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶಾ ಫೋಗಟ್‌ ಅವರು ಅನರ್ಹಗೊಂಡಿರುವುದರ ಬಗ್ಗೆ, ಆಕೆಯ ಚಿಕ್ಕಪ್ಪ ಮಹಾವೀರ್ ಸಿಂಗ್ ಪೋಗಟ್ ಬೇಸರ ವ್ಯಕ್ತ‍ಪಡಿಸಿದ್ದಾರೆ.
Last Updated 7 ಆಗಸ್ಟ್ 2024, 9:26 IST
ಒಲಿಂಪಿಕ್ಸ್‌ನಿಂದ ಅನರ್ಹ: ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದೇನು?

ಪ್ಯಾರಿಸ್ ಒಲಿಂಪಿಕ್ಸ್ | ಕುಸ್ತಿಪಟುಗಳಿಂದ ಈ ಬಾರಿಯೂ ಪದಕ: ಯೋಗೇಶ್ವರ್ ವಿಶ್ವಾಸ

ಭಾರತದ ಪೈಲ್ವಾನರು ಒಲಿಂಪಿಕ್‌ ಕ್ರೀಡೆಗಳಲ್ಲಿ ಮತ್ತೆ ದೇಶಕ್ಕೆ ಪದಕಗಳನ್ನು ಗೆದ್ದುಕೊಡಲಿದ್ದಾರೆ. ಈ ಬಾರಿ ಅನುಕೂಲಕರ ‘ಡ್ರಾ’ ದೊರೆತರೆ ಪದಕಗಳು ಒಂದಕ್ಕಿಂತ ಹೆಚ್ಚಾಗಬಲ್ಲದು ಎಂದು ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಯೋಗೇಶ್ವರ ದತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 20 ಜುಲೈ 2024, 13:06 IST
ಪ್ಯಾರಿಸ್ ಒಲಿಂಪಿಕ್ಸ್ | ಕುಸ್ತಿಪಟುಗಳಿಂದ ಈ ಬಾರಿಯೂ ಪದಕ: ಯೋಗೇಶ್ವರ್ ವಿಶ್ವಾಸ

ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

ದೇಶದ ಕುಸ್ತಿ ಕ್ರೀಡೆಯಲ್ಲಿ ನಡೆದಿರುವಂತಹ ಅಹಿತಕರ ಬೆಳವಣಿಗೆಗಳು ಕ್ರೀಡಾ ಕ್ಷೇತ್ರದ ಏಳಿಗೆಗೆ ಮಾರಕವಾಗುವಂಥವು
Last Updated 22 ಡಿಸೆಂಬರ್ 2023, 23:30 IST
ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

Asian Games 2023: ಕುಸ್ತಿ ಸ್ಪರ್ಧೆಯಲ್ಲಿ ದೀಪಕ್‌ ಪೂನಿಯಾಗೆ ಬೆಳ್ಳಿ

ಭಾರತದ ದೀಪಕ್ ಪೂನಿಯಾ ಅವರು ಏಷ್ಯನ್ ಕ್ರೀಡಾಕೂಟದ 86 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು. ಶನಿವಾರ ನಡೆದ ಫೈನಲ್‌ನಲ್ಲಿ ಅವರು ಎಂಟು ಬಾರಿಯ ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತ ಹಸನ್‌ ಯಾಝ್ದಾನಿ ಅವರಿಗೆ ಸಾಟಿಯಾಗಲಿಲ್ಲ.
Last Updated 7 ಅಕ್ಟೋಬರ್ 2023, 13:14 IST
Asian Games 2023: ಕುಸ್ತಿ ಸ್ಪರ್ಧೆಯಲ್ಲಿ ದೀಪಕ್‌ ಪೂನಿಯಾಗೆ ಬೆಳ್ಳಿ

ಮೋದಿ ಸರ್ಕಾರ ದೇಶದ ಹೆಣ್ಣು ಮಕ್ಕಳ ಪರೀಕ್ಷೆ ಎದುರಿಸುತ್ತಿದೆ: ಕಾಂಗ್ರೆಸ್‌ ಟೀಕೆ

ಕುಸ್ತಿಪಟುಗಳಿಗೆ ಬ್ರಿಜ್‌ ಭೂಷಣ್‌ ಲೈಂಗಿಕ ಕಿರುಕುಳ ಪ್ರಕರಣ
Last Updated 11 ಜುಲೈ 2023, 12:52 IST
ಮೋದಿ ಸರ್ಕಾರ ದೇಶದ ಹೆಣ್ಣು ಮಕ್ಕಳ ಪರೀಕ್ಷೆ ಎದುರಿಸುತ್ತಿದೆ: ಕಾಂಗ್ರೆಸ್‌ ಟೀಕೆ

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ಭೂಷಣ್‌ಗೆ ದೆಹಲಿ ಕೋರ್ಟ್ ಸಮನ್ಸ್‌

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ದೆಹಲಿ ನ್ಯಾಯಾಲಯ ಇದೇ 18ರಂದು ಹಾಜರಾಗುವಂತೆ ಶುಕ್ರವಾರ ಸಮನ್ಸ್‌ ನೀಡಿದೆ.
Last Updated 7 ಜುಲೈ 2023, 23:30 IST
ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ಭೂಷಣ್‌ಗೆ ದೆಹಲಿ ಕೋರ್ಟ್ ಸಮನ್ಸ್‌
ADVERTISEMENT

ಬ್ರಿಜ್‌ ಭೂಷಣ್‌ ವಿರುದ್ಧದ ಆರೋಪಪಟ್ಟಿ ಪ್ರತಿಗಾಗಿ ಕುಸ್ತಿಪಟುಗಳಿಂದ ಮನವಿ

ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ವಿರುದ್ಧ ಸಲ್ಲಿಕೆಯಾಗಿದರುವ ಆರೋಪಪಟ್ಟಿಯ ಪ್ರತಿಯನ್ನು ನೀಡುವಂತೆ ದೂರುದಾರ ಮಹಿಳಾ ಕುಸ್ತಿಪಟುಗಳು ದೆಹಲಿಯ ನ್ಯಾಯಾಲಯವೊಂದಕ್ಕೆ ಸೋಮವಾರ ಮನವಿ ಮಾಡಿದ್ದಾರೆ.
Last Updated 26 ಜೂನ್ 2023, 16:08 IST
ಬ್ರಿಜ್‌ ಭೂಷಣ್‌ ವಿರುದ್ಧದ ಆರೋಪಪಟ್ಟಿ ಪ್ರತಿಗಾಗಿ ಕುಸ್ತಿಪಟುಗಳಿಂದ ಮನವಿ

ನನ್ನ ವಿರುದ್ಧ ಸೋಲುವಂತೆ ಎಂದೂ ಕೇಳಿಲ್ಲ... ಬಜರಂಗ್ ಹೇಳಿಕೆ ಸುಳ್ಳು: ದತ್ ಕಿಡಿ

‘ನನ್ನ ವಿರುದ್ಧ ಕುಸ್ತಿ ಬೌಟ್‌ಗಳಲ್ಲಿ ಉದ್ದೇಶಪೂರ್ವಕವಾಗಿ ಸೋಲುವಂತೆ ಬಜರಂಗ್ ಅವರನ್ನು ಯಾವತ್ತೂ ಕೇಳಿಕೊಂಡಿಲ್ಲ. ಬಜರಂಗ್ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ‘ ಎಂದು ಒಲಿಂಪಿಯನ್ ಕುಸ್ತಿಪಟು ಯೋಗೇಶ್ವರ್ ದತ್ ಕಿಡಿ ಕಾರಿದ್ದಾರೆ.
Last Updated 25 ಜೂನ್ 2023, 17:18 IST
ನನ್ನ ವಿರುದ್ಧ ಸೋಲುವಂತೆ ಎಂದೂ ಕೇಳಿಲ್ಲ... ಬಜರಂಗ್ ಹೇಳಿಕೆ ಸುಳ್ಳು: ದತ್ ಕಿಡಿ

ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಲು ಆರು ಪೈಲ್ವಾನರಿಗೆ ‘ಒಂದು’ ಅವಕಾಶ

ವಿನೇಶಾ ಫೋಗಟ್‌, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್‌, ಸಂಗೀತಾ ಫೋಗಟ್‌, ಸತ್ಯವ್ರತ ಕಾದಿಯಾನ್ ಮತ್ತು ಜಿತೇಂದರ್‌ ಕಿನ್ಹಾ – ಈ ಆರು ಕುಸ್ತಿಪಟುಗಳು.
Last Updated 22 ಜೂನ್ 2023, 23:08 IST
ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಲು ಆರು ಪೈಲ್ವಾನರಿಗೆ ‘ಒಂದು’ ಅವಕಾಶ
ADVERTISEMENT
ADVERTISEMENT
ADVERTISEMENT